ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ, ವಿಧವೆ ಮಹಿಳೆಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರದ ಪಿಂಚಣಿಯ ಘೋಷಣೆಯ ಅಡಿಯಲ್ಲಿ ಪ್ರತಿಯೊಬ್ಬರಿಗು ಪ್ರತಿ ತಿಂಗಳು ಪಿಂಚಣಿ ಹಣವನ್ನು ನೀಡಲಾಗುತ್ತಿದೆ. ಸರ್ಕಾರದ ಇಂತಹ ಒಂದು ಯೋಜನೆಯು ಪ್ರತಿಯೊಬ್ಬ ವಿಧವೆಯರಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗರಿಗೆ ಅನುಕೂಲವಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಎಲ್ಲರೂ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಹೊಸ ಪಿಂಚಣಿ ಸೌಲಭ್ಯ 2023 ಪ್ರಮುಖ ವಿವರಗಳು :
ಮೂಲಕ ಪ್ರಾರಂಭಿಸಲಾಗಿದೆ | ಕರ್ನಾಟಕ ಸರ್ಕಾರ |
ವರ್ಷ | 2023 |
ಯೋಜನೆ ಹೆಸರು | ಹೊಸ ಪಿಂಚಣಿ ಸೌಲಭ್ಯ |
ಫಲಾನುಭವಿಗಳು | ವಿಧವೆಯರು, ಅಂಗವಿಕಲರು, ಹಿರಿಯ ನಾಗರಿಕರು |
ಪ್ರಯೋಜನಗಳು | ಪಿಂಚಣಿ ಸೌಲಭ್ಯ ಪ್ರತಿ ತಿಂಗಳು |
ಪ್ರಯೋಜನಗಳು :
- ವಾರ್ಷಿಕವಾಗಿ ಹಿರಿಯ ನಾಗರಿಕರಿಗೆ 14,400 ರೂಗಳ ಪಿಂಚಣಿ ಸೌಲಭ್ಯ ಸಿಗಲಿದೆ.
- ಅಂಗವಿಕಲರಿಗೆ ವಾರ್ಷಿಕವಾಗಿ 16,800 ರೂಗಳ ಪಿಂಚಣಿ ಹಣವನ್ನು ನೀಡಲಾಗುತ್ತದೆ.
- ವಿಧವಾ ಮಹಿಳೆಯರಿಗೆ 12,000 ವಾರ್ಷಿಕವಾಗಿ ನೀಡಲಾಗುತ್ತದೆ.
ಹಿರಿಯ ನಾಗರಿಕರಿಕರು :
60 ವರ್ಷ ಮೇಲ್ಪಟ್ಟವರು ತಮ್ಮ ಹತ್ತಿರ ಇರುವ ತಮ್ಮ ವಲಯದ ಅಥವಾ ತಾಲೂಕು ಕಛೇರಿಯಲ್ಲಿ ಭೇಟಿ ನಿಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹಿರಿಯ ನಾಗರಿಕರ ಪಿಂಚಣಿಯ ವೇತನ ಘೋಷಣೆಯ ಯೋಜನೆಯ ಅಡಿಯಲ್ಲಿ ತಿಂಗಳಿಗೆ 1,200 ರೂಪಾಯಿಯಂತೆ ವಾರ್ಷಿಕ 14,400 ರು ಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು.
ಅಂಗವಿಕಲರು :
ನಿಮ್ಮ ಹತ್ತಿರದ ನಾಡಕಛೇರಿ ತಾಲೂಕು ತಾಹಶಿಲ್ದಾರ್ ಕಛೇರಿ ಅಥವಾ ಹತ್ತಿರದ ವಲಯ ಕಛೇರಿಗೆ ಹೋಗಿ ಇದಕ್ಕೆ ಅರ್ಜಿ ಸಲ್ಲಿಸಬಹುದು. ನಂತರ ಪ್ರತಿ ತಿಂಗಳಿಗೆ 1,400 ರೂ ಅಂತೆ 16,800 ರೂ ಹಣವನ್ನು ಪಡೆಯಬಹುದು.
ವಿಧವೆಯರು :
ವಿಧವೆಯರು ಸರ್ಕಾರದಿಂದ ನೀಡುವಂತಹ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ತಮ್ಮ ಹತ್ತಿರದ ತಾಲೂಕು ಕಛೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ತಿಂಗಳಿಗೆ 1,000 ರೂಗಳಂತೆ ವರ್ಷಕ್ಕೆ 12,000 ಸಾವಿರ ಪಿಂಚಣಿ ಹಣವನ್ನು ಪಡೆಯಬಹುದು.
ದಾಖಲೆಗಳು :
- ಆಧಾರ್ ಕಾರ್ಡ್
- 4 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ವಾಸಸ್ಥಳ ಧೃಡೀಕರಣ ಪ್ರಮಾಣಪತ್ರ
- ಬಿಪಿಎಲ್ ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ರಾಜ್ಯದ ರೈತರಿಗೆ ಭರ್ಜರಿ ಸಂತಸದ ಸುದ್ದಿ, ಇದೀಗ ನಿಮ್ಮ ಖಾತೆಗೆ ಸರ್ಕಾರದಿಂದ ಬರಲಿದೆ ಬೆಳೆ ಪರಿಹಾರ ಹಣ