ಹಲೋ ಸ್ನೇಹಿತರೇ ನಮಸ್ಕಾರ, ನೀವು ಯಾವುದೇ ಆಸ್ತಿ ಖರೀದಿ ಮಾಡಲು ಹೊಸ ನಿಯಮವನ್ನು ತಿಳಿದುಕೊಳ್ಳಬೇಕು. ಇದು ನಿಮಗೆ ಮುಖ್ಯವಾದ ಮಾಹಿತಿಯಾಗಿದೆ ಏಕೆಂದರೆ ನೀವು ಆಸ್ತಿ ಖರೀದಿಗೆ ಮುನ್ನ ಹಲವಾರು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು ಮೋಸ ಹೋಗಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನೀವು ಯಾವುದೇ ರೀತಿಯ ಹೊಸ ಆಸ್ತಿಯನ್ನು ಖರೀದಿಸಲು ಹಲವಾರು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದರ ಎಲ್ಲಾ ಮುಖ್ಯ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಒಂದು ಆಸ್ತಿ ಖರೀದಿ ಮಾಡುವುದು ಸುಲಭದ ವಿಷಯವಲ್ಲ, ನಾವು ಯಾವುದೇ ಒಂದು ವಸ್ತುವನ್ನು ಖರೀದಿಸಬೇಕಾದರೂ ಅದನ್ನು ಹಲವಾರು ಬಾರಿ ಪರಿಶೀಲಿಸುತ್ತೇವೆ ಹಾಗೆಯೇ ಲಕ್ಷಾಂತರ ಹಣ ಕೊಟ್ಟು ಖರೀದಿಸುವ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿ ಪರೀಶೀಲಿಸಬೇಕು ಇಲ್ಲದಿದ್ದರೆ ನೀವು ಮೋಸಕ್ಕೆ ಒಳಗಾಗಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಪರಿಶೀಸಬೇಕಾಗುತ್ತದೆ.
ಸಾಲದ ಪತ್ರ – ಅಸ್ತಿ ಖರೀದಿಸುವ ಮುನ್ನ ಸಾಲದ ಪತ್ರವನ್ನು ಅಗತ್ಯವಾಗಿ ಸರಿಯಾಗಿ ಪರಿಶೀಲಿಸಬೇಕು. ಖರೀದಿಸುತ್ತಿರುವ ಆಸ್ತಿಯ ಮೇಲೆ ಯಾವ ರೀತಿಯ ಸಾಲ ಇದೆಯೇ ಅಥವಾ ಸಾಲ ಇಲ್ಲವೇ ಎಂದು ಪರಿಶೀಲಿಸಬೇಕು. ಆಸ್ತಿಯ ಮೇಲೆ ಯಾವುದೇ ರೀತಿಯ ಸಾಲವಿದ್ದರೆ ಮುಂದೆ ನಿಮಗೆ ಅದು ದೊಡ್ಡ ಸಮಸ್ಯೆಯಾಗಬಹುದು. ಹಾಗಾಗಿ ಸಾಲದೊಂದಿಗೆ ಆಸ್ತಿ ಖರೀದಿ ಮಾಡುವುದಾದರೆ ಆ ಸಾಲ ಪತ್ರವನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.
ಲೇಔಟ್ ಪೇಪರ್ ಅಥವಾ ರಿಜಿಸ್ಟರ್ ಪೇಪರ್- ಆಸ್ತಿಯ ಲೇಔಟ್ ಪೇಪರ್ ಅನ್ನು ಪರಿಶೀಲಿಸಬೇಕು ಇಲ್ಲವಾದರೆ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದಿಲ್ಲ ಎಂದು ಅರ್ಥವಾಗುತ್ತದೆ. ಹಾಗಾಗಿ ಲೇಔಟ್ ಪೇಪರ್ ಅನ್ನು ಸರಿಯಾಗಿ ಪರಿಶೀಲಿಸಬೇಕು. ನೋಂದಾವಣಿ ಕಾಗದವನ್ನು ಸರಿಯಾಗಿ ನೋಡಬೇಕು ಆಸ್ತಿ ಕಾನೂನು ಬದ್ಧವಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ನಿಮಗೆ ಕಾಗದ ಪತ್ರದ ಸರಿಯಾದ ಜ್ಙಾನವಿಲ್ಲದಿದ್ದರೆ ನಿಮ್ಮ ಹತ್ತಿರದ ಜಿಲ್ಲೆಯ ಸಬ್ ರಿಜಿಸ್ಟರ್ ಕಛೇರಿಯಲ್ಲಿ ದಾಖಲೆಗಳನ್ನು ಪರೀಶೀಲಿಸಬಹುದು.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಕಂಟ್ರಾಕ್ಷನ್ ಕ್ಲಿಯರೆನ್ಸ್ ಸರ್ಟಫಿಕೇಟ್- ಆಸ್ತಿಯ ಮೇಲೆ ಯಾವುದಾರೂ ಆಕ್ಷೇಪಣೆ ಇದೆಯೇ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ. ಆಸ್ತಿಯನ್ನು ಖರೀದಿಸುವಾಗ ನೀವು ಸರಿಯಾಗಿ ಕಂಟ್ರಾಕ್ಷನ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ನೋಡಬೇಕಾಗುತ್ತದೆ ಇಲ್ಲದಿದ್ದರೆ ನೀವು ದಂಡ ತೆರಬೇಕಾಗುತ್ತದೆ. ಹಾಗಾಗಿ ನೀವು ಎಚ್ಚರಿಕೆ ವಹಿಸಬೇಕು.
ಆಸ್ತಿಯ ಮೇಲೆ ಯಾರಿಗೆ ಹಕ್ಕು ಇದೆ ಎಂದು ಪರಿಶೀಲಿಸಬೇಕು. ಆಸ್ತಿ ಖರೀದಿಸುವ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಆಸ್ತಿ ಖರೀದಿ ವೇಳೆ ಟೈಟಲ್ ಹಾಗೂ ಮಾರಾಟದ ಪತ್ರವನ್ನು ಪರಿಶೀಲಿಸಬೇಕು. ಮೂಲ ಹಕ್ಕು ಪತ್ರವನ್ನು ಪರಿಸೀಲಿಸಬೇಕು. ಇದರಲ್ಲಿ ಆಸ್ತಿ ಮಾರಾಟಗಾರರ ಹೆಸರು ಇರಬೇಕು ಮುಂದೆ ಮಾರಾಟಗಾರರು ಪೂರ್ಣ ಪ್ರಮಾಣದ ಮಾರಾಟದ ಹಕ್ಕನ್ನು ಹೊಂದಿದ್ದಾನೆಯೇ ಅಥವಾ ಏಕೈಕ ಮಾಲೀಕನೇ ಎಂದು ಪರಿಶೀಲಿಸಬೇಕು. ವಕೀಲರ ಸಹಾಯದಲ್ಲಿ ನೀವು ಇದನ್ನು ಪರಿಶೀಲಿಸಬೇಕಾಗುತ್ತದೆ.
ಪವರ್ ಆಫ್ ಅಟಾರ್ನಿಯನ್ನು ನೀವು ಮುಖ್ಯವಾಗಿ ಪರಿಶೀಲಿಸಬೇಕಾಗುತ್ತದೆ. ಆಸ್ತಿ ತೆರೆಗೆ ಬಿಲ್ ದಾಖಲೆ ಆಸ್ತಿ ಮಾಲೀಕರು ಹಿಂದೆ ಪಾವತಿಸಿದ ಎಲ್ಲಾ ಬಿಲ್ ದಾಖಲೆಯನ್ನು ಸ್ಪಷ್ಟವಾಗಿ ಪರಿಶೀಲಿಸಬೇಕಾಗುತ್ತದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಸರ್ಕಾರದಿಂದ ಸಿಗಲಿದೆ 7 ಲಕ್ಷ! ಡೈರಿ ಫಾರ್ಮ್ ಮಾಡಲು ಸುವರ್ಣವಕಾಶ! ಈ ವಿಶೇಷ ಯೋಜನೆ ನಿಮಗಾಗಿ