ಹಲೋ ಸ್ನೇಹಿತರೇ ಸಮಸ್ಕಾರ, ಸರ್ಕಾರವು ಮುಖ್ಯವಾದ ಘೋಷಣೆಯನ್ನು ಮಾಡಿದೆ. ವೃದ್ಧರಿಗೆ, ವಿಧವೆಯರಿಗೆ ಅಂಗವಿಕಲರಿಗೆ ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಯಾವುದೇ ಪಿಂಚಣಿದಾರರ ದಾಖಲಾತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ. ಕಂದಾಯ ಇಲಾಖೆಯು ವಿಕಲ ಚೇತನರಿಗೂ ಮತ್ತು ವಿಧವಾ ವೇತನ ಪಡೆದುಕೊಳ್ಳುವವರಿಗೂ ಕೂಡ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಇದರ ಎಲ್ಲಾ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ರಾಜ್ಯದಲ್ಲಿ ಆಧಾರ್ ಕಾರ್ಡ್ನಲ್ಲಿರುವ ಜನ್ಮ ದಿನಾಂಕ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಸೇರಿದಂತೆ ಸಂಧ್ಯಾ ಸುರಕ್ಷ ಪಡೆಯಲು ಸಲ್ಲಿಸಲಾಗಿದ್ದ ಅರ್ಜಿಯನ್ನು ಆಧಾರ್ ಕಾರ್ಡ್ನಲ್ಲಿರುವ ಜನ್ಮ ದಿನಾಂಕ ಪರಿಗಣಿಸದೇ ಜನ್ಮ ದಿನಾಂಕವನ್ನು ಧೃಢೀಕರಿಸಿದ ಪ್ರತ್ಯೇಕ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚನೆ ನೀಡಿ ತಿರಸ್ಕರಿಸಲಾಗಿದೆ ಎಂಬ ಮಾಹಿತಿ ಬಂದಿದೆ.
ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕವನ್ನು ಇದ್ದರೂ ಅದನ್ನು ಪರಿಗಣಿಸದೇ ಪ್ರತ್ಯೇಕ ದಾಖಲೆಯನ್ನು ಸಲ್ಲಿಸುವಂತೆ ಕಂದಾಯ ಇಲಾಖೆ ತಿಳಿಸಿದೆ. ಕೇವಲ ವಿಕಲ ಚೇತನ, ವಿಧವಾವೇತನಕ್ಕೂ ಕೂಡ ಇದೇ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ 30 ಸಾವಿರಕ್ಕಿಂತ ಅಧಿಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹಾಗೂ ಈಗಾಗಲೇ ವೇತನವನ್ನು ಪಡೆಯುತ್ತಿರುವ ಪಿಂಚಣಿದಾರರ ದಾಖಲಾತಿಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ. ಎಂದು ಕಂದಾಯ ಇಲಾಖೆ ತಿಳಿಸಿದೆ. ಜನ್ಮ ದಿನಾಂಕ ದೃಢೀಕರಣದ ಅಧಿಕೃತ ದಾಖಲೆಯನ್ನು ಸಲ್ಲಿಸದೇ ವಿಧವಾ ವೇತನ ಮತ್ತು ಇತರೆ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ ಅವರ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತಿದೆ. ಅನರ್ಹರನ್ನು ತಡೆಯಲು ಈ ಕ್ರಮ ಕೈಗೊಂಡಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಬಿಪಿಎಲ್ ಪಡಿತರ ಚೀಟಿದಾರರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ಯೋಜನೆಯಡಿಯಲ್ಲಿ ಪ್ರಯೋಜನ ಪಡೆಯಲು ಆಯುಷ್ಮಾನ್ ಕಾರ್ಡ್ ಮಾಡಿಸಿ ಮತ್ತು ಆಯುಷ್ಮಾನ್ ಕಾರ್ಡ್ ಅನ್ನು ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ರೇಷನ್ ಕಾರ್ಡ್ ಗೆ ಲಿಂಕ್ ಆದ ಆಧಾರ್ ಕಾರ್ಡ್ ನಿಂದ ಉಚಿತವಾಗಿ ಕಾರ್ಡ್ ಅನ್ನು ಪಡಿಯಿರಿ. ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಪಿಎಲ್ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ಮತ್ತು ಎಪಿಎಲ್ ಕಾರ್ಡ್‌ದಾರರಿಗೆ 1.50 ಲಕ್ಷದವರೆಗೆ ಪಾವತಿ ಆಧಾರದಲ್ಲಿ ಚಿಕಿತ್ಸ್ ವೆಚ್ಚ ನೀಡಲಾಗುತ್ತದೆ. ಈ ಆಯುಷ್ಮಾನ್ ಕಾರ್ಡ್ ಅನ್ನು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ತಪ್ಪದೇ ಮಾಡಿಸಿಕೊಳ್ಳಿ. ದೇಶದಲ್ಲಿ ಎಲ್ಲೇ ಇದ್ದರೂ ಕೂಡ ಈ ಕಾರ್ಡ್ ಇದ್ದರೆ ಚಿಕಿತ್ಸೆ ಪಡೆಯಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಕಾರ್ಮಿಕ ಕಾರ್ಡ್ ಹೊಸ ಅಪ್ಡೇಟ್, ಪ್ರತಿ ತಿಂಗಳು 2000 ಸಾವಿರ ಬರುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ
ಹೊಸ ಆಸ್ತಿ ಖರೀದಿಗೆ ಹೊಸ ರೂಲ್ಸ್ ಜಾರಿ, ಸರ್ಕಾರದ ಮಹತ್ತರ ಘೋಷಣೆ, ಕಂಪ್ಲೀಟ್ ಮಾಹಿತಿ ಇಲ್ಲಿದೆ