2023 ಫೆಬ್ರವರಿಯಿಂದ ಸರ್ಕಾರದಲ್ಲಿ ಯಾವ ವಸ್ತುಗಳ ಬೆಲೆ ಏರಿಕೆ ಮತ್ತು ಇಳಿಕೆ ಮಾಡಲಾಗಿದೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹಲೋ ಸ್ನೇಹಿತರೇ ನಮಸ್ಕಾರ, 2023-24 ನೇ ಸಾಲಿನಲ್ಲಿ ಸರ್ಕಾರದಲ್ಲಿ ಹಲವು ಬದಲಾವಣೆಯನ್ನು ಜಾರಿಗೆ ತರಲಾಗಿದೆ. ಈ ಬಾರಿ ಅದ್ಭುತ ಕೊಡುಗೆಗಳನ್ನು ಕೂಡ ಕೇಂದ್ರ ಬಜೆಟ್‌ ನಲ್ಲಿ ಮಾಡಲಾಗಿದೆ. ಕರ್ನಾಟಕಕ್ಕೆ ಅಲ್ಲದೇ ಎಲ್ಲಾ ರಾಜ್ಯಗಳಿಗೂ ಕೂಡ ಉತ್ತಮ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರವು ಕೆಲವು ವಸ್ತುಗಳ ಬೆಲೆ ಏರಿಕೆ ಮತ್ತು ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಇದರ ಎಲ್ಲಾ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

bajet 2023-24 in kannada
Budget 2023-24 in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕೇಂದ್ರ ಸರ್ಕಾರ
ಕೇಂದ್ರ ಬಜೆಟ್ಪ್ರಮುಖ ಘೋಷಣೆಗಳು
ಬಜೆಟ್‌ ಘೋಷಣೆಯ ದಿನಾಂಕ01-02-2023 ಫೆಬ್ರವರಿ
ಘೋಷಿಸಿದವರುಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಯಾವ ವಸ್ತುಗಳ ಬೆಲೆ ಏರಿಕೆ :

  • ಆಭರಣಗಳು
  • ಛತ್ರಿಗಳು
  • ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ
  • ಸಿಗರೇಟ್‌
  • ವಿದೇಶಿ ವಾಹನ
  • ಬ್ರಾಂಡೆಡ್‌ ಬಟ್ಟೆ
  • ಹೆಡ್‌ಫೋನ್‌, ಇಯರ್ ಫೋನ್‌
  • ಸ್ಮಾಟ್‌ ಮೀಟರ್‌ ಗಳು, ಸೋಲಾರ್‌
  • ಎಕ್ಸರೇ ಮಿಷಿನ್‌
  • ಎಲೆಕ್ಟ್ರಾನಿಕ್‌ ಆಟದ ಸಾಮಾನು

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಯಾವ ವಸ್ತುಗಳ ಬೆಲೆ ಇಳಿಕೆ :

  • ಸಿಮೆಂಟ್‌ ಮತ್ತು ಉಕ್ಕು
  • ಮೊಬೈಲ್‌ ಫೋನ್ ಗಳು, ಚಾರ್ಜರ್‌
  • ಎಲೆಕ್ಟ್ರಾನಿಕ್‌ ವಸ್ತುಗಳು, ಟಿವಿ
  • ಎಲೆಕ್ಟ್ರಿಕ್‌ ವಾಹನ
  • ಎಲೆಕ್ಟ್ರಿಕ್‌ ಚಿಮಣಿ
  • ಕ್ಯಾಮರಾ ಲೆನ್ಸ್‌
  • ಇಂಗು, ಕೋಕ್‌ ಬೀನ್ಸ್‌
  • ಮೀಥೈಲ್‌ ಆಲ್ಕೋಹಾಲ್‌
  • ಕತ್ತರಿಸಿ ನಯಗೊಳಿಸಿದ ವಜ್ರಗಳು‌

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಮಹಿಳೆಯರಿಗೆ ಗುಡ್‌ ನ್ಯೂಸ್.‌! ಸರ್ಕಾರದಿಂದ 3 ಲಕ್ಷ ಬಡ್ಡಿ ಇಲ್ಲದೆ ಹಣ ಸಿಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಕಾರ್ಮಿಕ ಇಲಾಖೆಯಿಂದ ಬಿಗ್‌ ಶಾಕ್‌ ! Labour Card Cancelled: ಯಾರಿಗೆ ಮತ್ತು ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

Leave a Reply