ರಾಜ್ಯ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆಲ್ಲರಿಗೂ ಸಿಹಿ ಸುದ್ದಿ! ಕ್ಯಾನ್ಸರ್‌ ಗೆ ಅಡಿಕೆಯೆ ಮದ್ದು? ಅಡಿಕೆ ಆಮದು ಬೆಲೆಯನ್ನು 251 ರೂಪಾಯಿಗಳಿಂದ 351 ರೂಪಾಯಿಗೆ ಏರಿಕೆ

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರವು ರೈತರಿಗೆ ಅನುಕೂಲವಾಗಲು ಹಲವಾರು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ಈಗ ಸರ್ಕಾರವು ದೇಶದಲ್ಲಿರುವ ರೈತರಿಗೆ ಅಂದರೆ ಅಡಿಕೆ ಬೆಳೆಗಾರರಿಗೆ ಸಂತಸದ ಸುದ್ದಿಯನ್ನು ತಂದಿದೆ. ಅಡಿಕೆಯಿಂದ ಕ್ಯಾನ್ಸರ್‌ ಉಂಟಾಗುತ್ತದೆ ಎಂಬ ಸುದ್ದಿ ಹರಡಿತ್ತು ಆದರೆ ಕ್ಯಾನ್ಸರ್‌ ಕಾರಣ ಅಡಿಕೆ ಅಲ್ಲ ಅಡಿಕೆಯಿಂದ ಕಾಯಿಲೆಗಳನ್ನು ಗುಣಪಡಿಸುವ ಗುಣವಿದೆ ಎಂದು ಸಂಶೂದನೆಯ ಪ್ರಕಾರ ಈ ರೀತಿಯಲ್ಲಿ ಸಾಭೀತು ಮಾಡುವ ಪ್ರಕಾರ ಜನರಿಗೆ ಸಂತಸದ ಸುದ್ದಿಯನ್ನು ತಿಳಿಸಲಾಗಿದೆ ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Nut Is a Cure For Cancer
Nut Is a Cure For Cancer

ಕಾಯಿಲೆಗಳಿಗೆ ಅಡಿಕೆಯೆ ಮದ್ದು :

ಪ್ರಾಥಮಿಕ ಸಂಶೋದನೆಗಳ ಪ್ರಕಾರ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಅದನ್ನು ಗುಣಪಡಿಸಲು ಬೇಕಾದ ಔಷದೀಯ ಅಂಶಗಳಿವೆ ಅಷ್ಟೇ ಅಲ್ಲದೇ ಅನೇಕ ತರಹದ ತೀವ್ರವಾದ ಗಾಯಗಳನ್ನು ಗುಣಪಡಿಸುವ ,ಹೃದಯ ಸಂಬಂದಿ ಕಾಯಿಲೆಗಳು,ಉದರದ ಅಲ್ಸರ್‌ ಮಧುಮೇಹ ಸಮಸ್ಯೆ,ಇನ್ನು ಅನೇಕ ಕಾಯಿಲೆಗಳಿಗೆ ಆಶಾದಾಯಕ ಫಲಿತಾಂಶಗಳು ಬಂದಿವೆ ಎಂದು ಸಾಭೀತಾಗಿದೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ವಿದೇಶಿ ಅಡಿಕೆಗಳ ಮೇಲಿನ ಕನಿಷ್ಠ ಆಮದು ಬೆಲೆಯನ್ನು 251 ರೂಪಾಯಿಗಳಿಂದ 351 ರೂಪಾಯಿಗೆ ಏರಿಸಾಲಾಗಿದೆ ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಉಂಟಾಗಿದೆ. ಹಾಗೆ ಅಡಿಕೆ ಬೆಳೆಗಾರರಲ್ಲಿ ಯಾವುದೇ ಭಯ ಬೇಡ ಎಂದು ಆರಗ ಜ್ಞಾನೇಂದ್ರ ಅವರು ಜನರಿಗೆ ವರದಿಯನ್ನು ತಿಳಿಸಿದಾರೆ

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಯುವಕ ಯುವತಿಯರಿಗೆ 4500 ರೂ ಉಚಿತ! ಬಜೆಟ್‌ ನ ನಂತರ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ! ಮನೆಯಲ್ಲಿ ಕುಳಿತು ಹಣ ಪಡೆಯಿರಿ

ಸರ್ಕಾರದಿಂದ ಸಿಗಲಿದೆ 7 ಲಕ್ಷ! ಡೈರಿ ಫಾರ್ಮ್‌ ಮಾಡಲು ಸುವರ್ಣವಕಾಶ! ಈ ವಿಶೇಷ ಯೋಜನೆ ನಿಮಗಾಗಿ

Leave a Reply