ಕೇಂದ್ರ ಸರ್ಕಾರದಿಂದ ಹೊಸ ಆದೇಶ, ಪಾನ್‌ ಕಾರ್ಡ್‌ ಇದ್ದವರು ತಪ್ಪದೇ ನೋಡಿ, ಕಂಪ್ಲೀಟ್‌ ಮಾಹಿತಿ

ಹಲೋ ಸ್ನೇಹಿತರೇ ನಮಸ್ಕಾರ, ಇಂದಿನ ದಿನಗಳಲ್ಲಿ ಪಾನ್‌ ಕಾರ್ಡ್‌ ಅತ್ಯಂತ ಅವಶ್ಯಕವಾಗಿದೆ. ಪಾನ್‌ ಕಾರ್ಡ ಇಲ್ಲದೇ ಯಾವುದೇ ವ್ಯವಹಾರ ನಡೆಯುವುದು ಕಷ್ಟ ಸಾಧ್ಯವಾಗಿದೆ. ಪ್ರತಿಯೊಬ್ಬರೂ ಕೂಡ ಪಾನ್‌ ಕಾರ್ಡ್‌ ಅನ್ನು ಮಾಡಿಸಿ, ಅಲ್ಲದೇ ಪಾನ್‌ ಕಾರ್ಡ್‌ ಅನ್ನು ಆಧಾರ್‌ ಜೋಡಣೆ ಕಡ್ಡಾಯವಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನ್ಮಮ ಲೇಖನವನ್ನು ಸಂಪೂರ್ಣವಾಗಿ ಓದಿ.

pan card new rules 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಕೇಂದ್ರ ಸರ್ಕಾರ ನೀಡಿದ ಸೂಚನೆಯಂತೆ ಪ್ರತಿಯೊಬ್ಬ ಜನರು ಕೂಡ ಪಾನ್‌ ಕಾರ್ಡ್‌ ಮಾಡಿಸುವಾಗ ಆಧಾರ್‌ ನಂಬರ್‌ ಅನ್ನು ಲಿಂಕ್‌ ಮಾಡಿಸುವುದು ಕಡ್ಡಾಯವಾಗಿದೆ. ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಈ ಆದೇಶವನ್ನು ಹೊರಡಿಸಿದ್ದಾರೆ.

ಪಾನ್‌ ಕಾರ್ಡ್‌ ಅನ್ನು ಒಂದು ವೇಳೆ ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡಿಸದೇ ಇದ್ದರೇ ನಿಮ್ಮ ಯಾವುದೇ ವ್ಯವಹಾರವನ್ನು, ತೆರಿಗೆ ಸಂಬಂಧಿತ ಸೌಲಭ್ಯಗಳನ್ನು ತಡೆ ಹಿಡಿಯಲಾಗುವುದು ಎಂದು ತಿಳಿಸಲಾಗಿದೆ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಚಟುವಟಿಕೆಯಲ್ಲಿ ಕಾರ್ನಿರ್ವಹಿಸುವುದನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕೂಡ ಇದೇ ಮಾರ್ಚ್‌ 31 ರ ಒಳಗೆ ಆಧಾರ್‌ ನೊಂದಿಗೆ ಲಿಂಕ್‌ ಮಾಡಿಸಬೇಕು. ಮಾರ್ಚ್‌ 31, 2023 ರೊಳಗೆ ಅವಕಾಶ ನೀಡಲಾಗಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಸುಮಾರು 61 ಕೋಟಿ ಜನರು ಪಾನ್‌ ಕಾರ್ಡ್‌ ಹೊಂದಿದ್ದು ಈಗಾಗಲೇ ಸುಮಾರು 48 ಕೋಟಿ ಜನರು ಆಧಾರ್‌ ನಂಬರ್‌ ಅನ್ನು ಲಿಂಕ್‌ ಮಾಡಿಸಿದ್ದಾರೆ. ಇನ್ನು ಲಿಂಕ್‌ ಮಾಡದೇ ಇದ್ದವರು 13 ಕೋಟಿ ಜನರಿದ್ದಾರೆ. ಮಾರ್ಚ್‌ 31 ರೊಳಗೆ ಕಡ್ಡಾಯವಾಗಿ ಮಾಡಿಸಬೇಕು. ಇದನ್ನು ಮಾಡದ ಜನರ ಪಾನ್‌ ಕಾರ್ಡ್‌ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಲಿಂಕ್‌ ಮಾಡಿಸದೇ ಇದ್ದರೆ 5 ಸಾವಿರ ದಂಡ ವಿಧಿಸಲಾಗುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ನಿಮ್ಮ ಬಳಿ ಹಳೆ ವೊಟರ್‌ ಐಡಿ ಇದೆಯಾ! ಹಾಗಾದರೆ ತಡಮಾಡಬೇಡಿ ಕೂಡಲೆ ಈ ಹೊಸ ವೋಟರ್‌ ಐ ಡಿ ಪಡೆಯಿರಿ! ಯಾಕೆ ಗೊತ್ತಾ….

ಕಾರ್ಮಿಕ ಮಕ್ಕಳಿಗೆ ಭರ್ಜರಿ ಗುಡ್‌ ನ್ಯೂಸ್.?‌ ತಪ್ಪದೇ ನೋಡಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಗಿ ಕಾಯುವ ಅವಶ್ಯಕತೆ ಇಲ್ಲ! ಬೇಸಿಗೆಯ ಬರಗಾಲದಲ್ಲಿ ರೈತರಿಗೊಸ್ಕರ ಜಾರಿಗೆ ತಂದ ಈ ಬೃಹತ್‌ ಯೋಜನೆ ! ಬೇಸಿಗೆಯಲ್ಲಿ ಮಳೆ ಯೋಜನೆ

50‌ ರಿಂದ 60 ಮೊಟ್ಟೆ ಇಡುವ ಈ ಕೋಳಿ ! ಮೊಟ್ಟೆ ಬೆಲೆ ಕೆಳಿದ್ರೆ ನೀವು ಕೂಡ ಶಾಕ್! ಇಲ್ಲಿದೆ ಸಂಪೂರ್ಣ ಮಾಹಿತಿ

ಡ್ರೈವಿಂಗ್‌ ಕಲಿತವರಿಗೆ ಇಲ್ಲಿದೆ ಬಂಪರ್‌ ಆಫರ್!‌ ಹೈಕೋರ್ಟ್ ಡ್ರೈವರ್ ಹುದ್ದೆಗಳ ನೇರ ನೇಮಕಾತಿ ! ಪ್ರತಿಯೊಬ್ಬರಿಗೂ ಇಲ್ಲಿದೆ ಸರ್ಕಾರಿ ಹುದ್ದೆಯ ಸುವರ್ಣವಕಾಶ! ಇಂದೇ ಅಪ್ಲೇ ಮಾಡಿ

Leave a Reply