ರೈತರಿಗೆ 4 ಸಾವಿರ ಹಣ ಬರುತ್ತೆ.! ಈ ಹಣ ಪಡೆಯಲು ಕೂಡಲೇ ಈ ಕೆಲಸ ಮಾಡಿ, ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಎಲ್ಲಾ ರೈತರಿಗೆ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಿಂದ ಪ್ರತಿ ರೈತರಿಗೆ ಕಂತಿನ ಹಣವನ್ನು ನೀಡಲಾಗುತ್ತದೆ. ಈ ಬಾರಿಯೂ ಕೂಡ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ಬಂದಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಓದಿ.

pm kisan yojana latest update 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕೇಂದ್ರ ಸರ್ಕಾರ
ಯೋಜನೆ ಹೆಸರುಪಿಎಮ್‌ ಕಿಸಾನ್‌ ಯೋಜನೆ
ಫಲಾನುಭವಿಗಳುಎಲ್ಲಾ ರೈತರು
ಪ್ರಯೋಜನಗಳು4 ಸಾವಿರ ಉಚಿತ

ಪಿಎಮ್‌ ಕಿಸಾನ್‌ ಯೋಜನೆ 2023 :

ಫೆಬ್ರವರಿ 27 ಕ್ಕೆ ಕೇಂದ್ರ ಸರ್ಕಾರ 13 ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಒಂದು ತಿಂಗಳ ಮುಂಚಿತವಾಗಿಯೇ ಹಣವು ಜಮಾ ಮಾಡಲಾಗಿತ್ತು. ಈ ಬಾರಿ ರೈತರಿಗೆ 13 ನೇ ಕಂತಿನ ಹಣದಲ್ಲಿ 4 ಸಾವಿರ ಹಣ ಬಹಳ ರೈತರಿಗೆ ಜಮೆ ಆಗಿತ್ತು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಪ್ರಧಾನ ಮಂತ್ರಿ ಕಿಸಾನ್‌ 14 ನೇ ಕಂತಿನ ಹಣವು ಈ ಬಾರಿ 4 ಸಾವಿರ ಹಣ ಬರುತ್ತದೆ. ಎಲ್ಲಾ ರೈತರಿಗೆ 4 ಸಾವಿರ ಹಣಬರುತ್ತದೆ. ಈ ಬಾರಿ ಕಂತಿನ ಹಣವು ನಿಮಗೆ 4 ಸಾವಿರ ಹಣ ಬರಲು ನೀವು ಮೊದಲು ಈ ಕೆಲಸ ಮಾಡಬೇಕು. ಇನ್ನು ಯಾರು ಈ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅವರು ಕೂಡಲೇ ಅರ್ಜಿ ಸಲ್ಲಿಸಬೇಕು.

ಮಾರ್ಚ್‌ 31 ರೊಳಗೆ ನೀವು ಹಾಕಿದ ಅರ್ಜಿಯು ಅಪ್ರುವಲ್‌ ಆದರೆ ನಿಮಗೆ ಈ ತಿಂಗಳು 13 ನೇ ಕಂತಿನ ಹಣ ಯಾರಿಗೆ ಬಂದಿಲ್ಲ ಅವರಿಗೆ ಬರುತ್ತದೆ. ಜೊತೆಗೆ ನಿಮಗೆ ಏಪ್ರಿಲ್‌ ನಿಂದ ಜುಲೈ ತಿಂಗಳಿನ ಒಳಗೆ 14 ನೇ ಕಂತಿನ ಹಣ ಬಿಡುಗಡೆ ಯಾಗುತ್ತದೆ. ಈ ಕಂತಿನ ಹಣ 2000 ಬರುತ್ತದೆ. ಈ 2 ಕಂತಿನ ಹಣ 4 ಸಾವಿರ ನಿಮಗೆ ಈ ಬಾರಿ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ. ಹೊಸ ರೈತರು ಅಂದರೆ ಮೊದಲು ಅರ್ಜಿಸಲ್ಲಿಸುವವರಿಗೆ ಮಾತ್ರ ಅನ್ವಯ ಆಗುತ್ತದೆ. ಮಾರ್ಚ್‌ 31 ರೊಳೆಗೆ ಅರ್ಜಿಸಲ್ಲಿಸಿದರೆ ನಿಮಗೆ 4 ಸಾವಿರ ಹಣ ಬರುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಎಲ್ಲರಿಗೂ ಉಚಿತವಾಗಿ 2 ಸಾವಿರ! ಪಿಎಂ ವಿಶೇಷ ಹೊಸ ಯೋಜನೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಯುಗಾದಿ ಹಬ್ಬಕ್ಕೆ ಜನರಿಗೆ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ! ಬಡ್ಡಿ ಸಬ್ಸಿಡಿ ಯೋಜನೆ! ಇಂದೇ ಅಪ್ಲೇ ಮಾಡಿ

ಇದೀಗ ಬಂದ ಸೂಪರ್‌ ನ್ಯೂಸ್‌ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ, ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮಾ.!

ಮೊಬೈಲ್‌ ನಂತೆ ನಿಮ್ಮ ಬೋರ್ವೆಲ್‌ ಗೂ ರೀಚಾರ್ಜ್‌! ಈ ಕೋಡಲೇ ರೀಚಾರ್ಜ್‌ ಮಾಡಿ ಅಂತರ್ಜಲ ಮಟ್ಟ ಹೆಚ್ಚಿಸಿ ಸರ್ಕಾರದಿಂದ ಸಬ್ಸಿಡಿ ಪಡೆಯಿರಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಅರಣ್ಯ ಇಲಾಖೆಯಲ್ಲಿ ಆರಾಮಾಗಿ ಕೆಲಸ ಮಾಡುವ ಅವಕಾಶ! ಫಾರೆಸ್ಟ್‌ ಇಲಾಖೆಯಿಂದ ಯುಗಾದಿ ಹಬ್ಬಕ್ಕೆ ಭರ್ಜರಿ ಉದ್ಯೋಗವಕಾಶ! Forest Department New Recruitment 2023

Leave a Reply