ಸಣ್ಣ ವ್ಯಾಪಾರಿಗಳಿಗೆ ಗುಡ್‌ ನ್ಯೂಸ್.?‌ 50 ಸಾವಿರ ಹಣ ಸಿಗತ್ತೆ.! ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತರುತ್ತಿವೆ. ಅಂತಹ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಸಣ್ಣ ವ್ಯಾಪಾರ ಮಾಡುವಂತಹ ಪ್ರತಿಯೊಬ್ಬ ಜನರಿಗೆ ಸರ್ಕಾರದಿಂದ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಸಣ್ಣ ವ್ಯಾಪಾರ ಮಾಡುವವರಿಗೆ ನಿಮ್ಮ ವ್ಯಾಪಾರವು ಉನ್ನತ ಹಂತಕ್ಕೇರಲು ಸರ್ಕಾರವು ಸಹಾಯ ಮಾಡುತ್ತಿದೆ. ಎಲ್ಲಾ ಸಣ್ಣ ವ್ಯಾಪಾರಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಯೋಜನೆಯ ಬಗ್ಗೆ ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

pm svanidhi scheme 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು:

ಸಂಸ್ಥೆಯ ಹೆಸರುಕೇಂದ್ರ ಸರ್ಕಾರ
ಯೋಜನೆ ಹೆಸರುಪಿಎಮ್‌ ಸ್ವ ನಿಧಿ ಯೋಜನೆ
ಫಲಾನುಭವಿಗಳುಸಣ್ಣ ವ್ಯಾಪಾರಿಗಳು
ಪ್ರಯೋಜನಗಳು50,000 ಸಾಲ ಸೌಲಭ್ಯ
ಅಪ್ಲೈ ಮಾಡುವುದುಆನ್ಲೈನ್‌ ಮೂಲಕ

ಪಿಎಮ್‌ ಸ್ವ ನಿಧಿ ಯೋಜನೆ :

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿಯಲ್ಲಿ ಸರ್ಕಾರವು ಬೀದಿ ಬದಿ ವ್ಯಾಪಾರಿಗಳಿಗೆ ಸಬ್ಸಿಡಿ ಸಾಲವನ್ನು ನೀಡಲಾಗುತ್ತಿದೆ. ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಯಾರಿಗೆಲ್ಲಾ ಸಾಲ ಸೌಲಭ್ಯ ;

  • ಪುಟ್‌ಪಾತ್‌ ನಲ್ಲಿ ವ್ಯಾಪಾರ ಮಾಡುವವರಿಗೆ
  • ತರಕಾರಿ ಮಾರುವವರಿಗೆ
  • ಫಾಸ್ಟ್‌ ಫುಡ್‌ ಮಾಡುವವರಿಗೆ
  • ಸಣ್ಣ ಬೇಕರಿಯವರಿಗೆ
  • ಇಸ್ತ್ರಿ ಅಂಗಡಿಯವರಿಗೆ
  • ಟಿ ಶಾಪ್ ಹಾಗೂ ಪಕೋಡ ಅಂಗಡಿಯವರಿಗೆ
  • ಹಣ್ಣು ಮತ್ತು ತರಕಾರಿ ಅಂಗಡಿಯವರಿಗೆ

ನಿಮಗೆ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯಡಿಯಲ್ಲಿ 50 ಸಾವಿರ ಹಣವನ್ನು ಸಾಲವಾಗಿ ನೀಡಲಾಗುತ್ತದೆ. ಹಾಗೆಯೇ 3000 ಹಣವನ್ನು ಸಬ್ಸಿಡಿ ನೀಡಲಾಗುತ್ತದೆ. ನೀವು ತೆಗೆದುಕೊಂಡ 50 ಸಾವಿರ ಹಣದಲ್ಲಿ 3 ಸಾವಿರ ಹಣ ಕಟ್ಟುವಂತಿಲ್ಲ 7% ಸಬ್ಸಿಡಿ ನೀಡಲಾಗುತ್ತದೆ. ಮೊದಲ ಬಾರಿಗೆ ನೀವು ಈ ಯೋಜನೆಯ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರೆ 10 ಸಾವಿರ ಹಣವನ್ನು ಮಾತ್ರ ನೀಡಲಾಗುತ್ತದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ಮಹಿಳೆಯರಿಗಾಗಿ ಇಂದಿನಿಂದ ಹೊಸ ಯೋಜನೆ ಆರಂಭ! ಮನೆಯಲ್ಲೇ ಕುಳಿತು ಫ್ರೀಯಾಗಿ ಹೊಲಿಗೆ ಯಂತ್ರ ಪಡೆಯಿರಿ! ಇಂದೇ ಹೀಗೆ ಅರ್ಜಿ ಸಲ್ಲಿಸಿ

ನಿಮ್ಮ ಮನೆಯಲ್ಲೇ ಕುಳಿತಿರುವ ಈ ಒಂದು ಕೀಟದಿಂದ ನೀವು ಲಕ್ಷಾದೀಶರಾಗಬಹುದು! ಅದು ಯಾವ ಕೀಟ ಇಲ್ಲಿದೆ ನೋಡಿ! ಯಾರಿಗೂ ಗೊತ್ತಿರದ ಈ ವಿಷಯ

ಭರ್ಜರಿ ಗುಡ್‌ ನ್ಯೂಸ್‌ .? 10 ಸಾವಿರ ಹಣ ಯುವಕರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯದ ಮಹಿಳೆಯರಿಗೆ Good News! ಹೆಣ್ಣು ಮಕ್ಕಳ ಮದುವೆಗೆ ಉಚಿತವಾಗಿ 15 ಸಾವಿರ! ಸರ್ಕಾರದ ಈ ಹೊಸ ಯೋಜನೆ ನಿಮಗಾಗಿ! ಇಲ್ಲಿದೆ Complete Details

ಕೆಪಿಎಸ್ಸಿ ಹೊಸ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಭರ್ಜರಿ ಅವಕಾಶ ! KPSC Recruitment Karnataka 2023

Leave a Reply