LPG ಗ್ಯಾಸ್‌ ಸಿಲೆಂಡರ್‌ ಇದ್ದವರಿಗೆ, ಸರ್ಕಾರದಿಂದ 3 ಭರ್ಜರಿ ಗುಡ್‌ ನ್ಯೂಸ್‌! ತಪ್ಪದೇ ನೋಡಿ

ಹಲೋ ಸ್ನೇಹಿತರೇ ನಮಸ್ಕಾರ, ಕೇಂದ್ರ ಸರ್ಕಾರವು ಗ್ಯಾಸ್‌ ಸಿಲಿಂಡರ್‌ ಬಳಕೆ ಮಾಡುತ್ತಿರುವ ಪ್ರತಿಯೊಬ್ಬ ಕುಟುಂಬಗಳಿಗೆ ಸಂತಸದ ಸುದ್ದಿ ಎಂದು ಹೇಳಬಹುದು. ಕರ್ನಾಟಕದ 2023 ರ ವಿಧಾನ ಸಭೆ ಚುನಾವಣೆ ಬರುತ್ತಿರುವ ಸಮಯದಲ್ಲಿ 2024 ಲೋಕ ಸಭಾ ಚುನಾವಣೆಯನ್ನು ಗಮನವಿಟ್ಟುಕೊಂಡು ಹೊಸ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹಲವು ಭರ್ಜರಿ ಕೊಡುಗೆಗಳನ್ನು ನೀಡಲಾಗಿದೆ. ಹಾಗೆಯೇ ಎಲ್ಲಾ ಗ್ಯಾಸ್‌ ಸಿಲಿಂಡರ್‌ ಬಳಕೆದಾರರಿಗೆ ಸಿಹಿ ಸುದ್ದಿ ನೀಡಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

pm ujjwala yojana new updates 2023
pm ujjwala yojana new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

PM ಉಜ್ವಲ್‌ ಯೋಜನೆ 2023 ಪ್ರಮುಖ ವಿವರಗಳು

ಮೂಲಕ ಪ್ರಾರಂಭಿಸಲಾಗಿದೆ ಕೇಂದ್ರ ಸರ್ಕಾರ
ವರ್ಷ 2023
ಯೋಜನೆಯ ಹೆಸರು ಪಿಎಮ್‌ ಉಜ್ವಲ ಯೋಜನೆ 2023
ಫಲಾನುಭವಿಗಳುಎಲ್ಲಾ ಬಡ ಕುಟುಂಬಗಳು
ಪ್ರಯೋಜನಗಳುಪ್ರತಿ ಕುಟುಂಬಕ್ಕೂ LPG ಗ್ಯಾಸ್‌ ಉಚಿತ

ಪಿಎಮ್‌ ಉಜ್ವಲ್‌ ಯೋಜನೆ 2023 ರ 3 ಪ್ರಮುಖ ಹೊಸ ಬದಲಾವಣೆ

1. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಉತ್ತಮ ಪಿಎಮ್‌ ಉಜ್ವಲ್‌ ಯೋಜನೆಯನ್ನು ಎಲ್‌ ಪಿ ಜಿ‌ ಉಚಿತ ಗ್ಯಾಸ್ ಸಿಲೆಂಡರ್ ಯಾರು ಪಡೆದುಕೊಂಡಿಲ್ಲವೋ ಅವರಿಗೆ ಮತ್ತೊಂದು ಸುವರ್ಣ ಅವಕಾಶವನ್ನು ಸರ್ಕಾರ ಕಲ್ಪಿಸಲಾಗಿದೆ. ಅದೇನೆಂದರೆ ಯಾರಿಗೆ ಗ್ಯಾಸ್‌ ಸಿಕ್ಕಿಲ್ಲವೋ ಅಂತಹ ಕುಟುಂಬದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನಿಡಲಾಗಿದೆ. ಆನ್ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ನಿಮ್ಮ ತಾಲೂಕಿನ ಅಥವಾ ಜಿಲ್ಲೆಯ, ನಿಮ್ಮ ವಲಯದ ಯಾವುದೇ ಗ್ಯಾಸ್‌ ಏಜೆನ್ಸಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

2. ಗ್ಯಾಸ್‌ ಸಿಲೆಂಡರ್‌ ಮನೆಗೆ ತರುವಂತಹ ಡೆಲವರಿ ಬಾಯ್‌ ಅವರಿಗೆ ಯಾವುದೇ ರೀಯಾಯಿತಿಯ ಹಣವನ್ನು ಕೊಡುವಂತಿಲ್ಲ ಎಂದು ತಿಳಿಸಿದೆ. ಹಾಗೆಯೇ ಒಂದು ವೇಳೆ ಹಣವನ್ನು ಅವರು ಎಲ್ಲಾದರು ಕೇಳಿದರೆ ಅವರ ವಿರುದ್ದ ಸರಿಯಾದ ಕ್ರಮ ತೆಗೆದುಕೊಳ್ಳಬಹುದು ಅಥವಾ ದೂರನ್ನು ನೀಡಬಹುದು.

3. ಗ್ಯಾಸ್‌ ಸಿಲಿಂಡರ್‌ ದರವು ಹೆಚ್ಚಾಗುತ್ತಿದ್ದು ಇದರಿಂದ ಜನರು ಆಕ್ರೋಶಗೊಂಡಿದ್ದಾರೆ. ಹಾಗಾಗಿ ಈಗ ಎಲ್ಲಾ ಗ್ಯಾಸ್ ಬಳಕೆದಾರರ ಖಾತೆಗೆ ಸಬ್ಸಿಡಿ ಹಣವನ್ನು ಜಮಾ ಮಾಡಲಾಗುವುದು‌ ಎಂದು ತಿಳಿಸಲಾಗಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ರೈತರಿಗೆ ಟ್ರ್ಯಾಕ್ಟರ್‌ ಮತ್ತು ಟಿಲ್ಲರ್‌ ಎಲ್ಲಾ ಕೃಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ಸಿಗಲಿದೆ ನಿಮ್ಮ ಗ್ರಾಮಪಂಚಾಯಿತಿಗಳಲ್ಲಿ

ಈ ಕಾರ್ಡ್‌ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ.

ಎಲ್ಲಾ ಶಾಲೆಯ ಮಕ್ಕಳ ಖಾತೆಗೆ ಹಣ ಜಮಾ, ಸೈಕಲ್‌ ಮತ್ತು ಶೂ ಖರೀದಿಸಲು ಸರ್ಕಾರದಿಂದ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ!

Leave a Reply