ಹಲೋ ಸ್ನೇಹಿತರೇ ನಮಸ್ಕಾರ, ನಿಮಗಿದು ಸಂತಸದ ವಿಷಯ ಎಂದೇ ಹೇಳಬಹುದು. ಕೇಂದ್ರ ಸರ್ಕಾರದಿಂದ ಈ 2 ಅದ್ಭುತ ಯೋಜನೆಗಳನ್ನು ಜಾರಿಗೆ ತಂದಿದೆ, ಇಂತಹ ಯೋಜನೆಗಳಿಂದ ಸರ್ಕಾರದಲ್ಲಿ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಯೋಜನೆಯ ಲಾಭ ಪಡೆಯಬೇಕೆಂದರೆ ಪ್ರತಿಯೊಬ್ಬರು ವರ್ಷಕ್ಕೆ 20 ರೂಪಾಯಿ ಹಣವನ್ನು ಕಟ್ಟಬೇಕಾಗುತ್ತದೆ. ಇದರಿಂದಾಗಿ ನೀವು 2 ಲಕ್ಷ ಹಣವನ್ನು ಉಚಿತವಾಗಿ ನಿಮ್ಮದಾಗಿಸಿಕೊಳ್ಳಬಹುದು. ಸರ್ಕಾರದ ಇಂತಹ ಯೋಜನೆಗಳ ಲಾಭವನ್ನು ಪ್ರತಿಯೊಂದು ಕುಟುಂಬದವರು ಪಡೆದುಕೊಳ್ಳಬಹುದು. ಇಂತಹ ಯೋಜನೆಗಳಿಂದ ಹಣವನ್ನು ಹೇಗೆ ಪಡೆಯುವುದು, ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ, ಇದೆಲ್ಲದರ ಬಗ್ಗೆ ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಇಂತಹ ಅದ್ಭುತ ಯೋಜನೆಗಳೆಂದರೆ :
- ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ
- ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ
ಪ್ರಮುಖ ವಿವರಗಳು :
ಮೂಲಕ ಪ್ರಾರಂಭಿಸಲಾಗಿದೆ | ಕೇಂದ್ರ ಸರ್ಕಾರ |
ಯೋಜನೆಯ ಹೆಸರು | ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ & ಪ್ರಧಾನ ಮಂತ್ರಿ ಸುರಕ್ಷಾಬಿಮಾ ಯೋಜನೆ |
ಫಲಾನುಭವಿಗಳು | ಭಾರತೀಯ ಕುಟುಂಬದವರು |
ಪ್ರಯೋಜನಗಳು | 2 ಲಕ್ಷ ಹಣ |
1. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ :
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ 13 ಕೋಟಿಗೂ ಹೆಚ್ಚು ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಭಾರತೀಯನು ಪಡೆದುಕೊಳ್ಳಬೇಕು. ಕೇವಲ 436 ರೂಪಾಯಿಗಳನ್ನು ವಾರ್ಷಿಕ ಪ್ರೀಮಿಯಮ್ ನಲ್ಲಿ ಕಟ್ಟಿದರೆ ರು 2 ಲಕ್ಷದ ಜೀವ ವಿಮಾ ಸುರಕ್ಷೆಯನ್ನು ಪಡೆಯಬಹುದು. ಪ್ರತಿ ವರ್ಷವೂ ಕೂಡ ಇದನ್ನು ರಿನಿವಲ್ ಮಾಡಿಸಬೇಕು.
ಅರ್ಹತೆಗಳು :
- 18 ರಿಂದ 50 ವರ್ಷ ವಯಸ್ಸಿನವರಾಗಿರಬೇಕು.
- ಬ್ಯಾಂಕ್ ನಲ್ಲಿ ಅಥವಾ ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿರಬೇಕು.
2. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ :
ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿಯಲ್ಲಿ 29 ಕೋಟಿಗೂ ಹೆಚ್ಚು ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಒಂದು ವೇಳೆ ಅಪಘಾತ ಅಥವಾ ಅಕಾಲಿಕ ಮರಣ ಹೊಂದಿವರ ಕುಟುಂಬಕ್ಕೆ ಇದರ ವಿಮಾ ಸೌಲಭ್ಯ ಸಿಗುತ್ತದೆ. ವಾರ್ಷಿಕವಾಗಿ ಕೇವಲ 20 ರೂಪಾಯಿಗಳನ್ನು ಕಟ್ಟಿದರೆ 2 ಲಕ್ಷ ಅಪಘಾತ ವಿಮೆಯ ಸುರಕ್ಷಾ ಸೌಲಭ್ಯ ಪಡೆಯಬಹುದು. ಆದರೆ ಪ್ರತಿ ವರ್ಷ ರಿನಿವಲ್ ಮಾಡಿಸಬೇಕು.
ಅರ್ಹತೆಗಳು :
- 18 ರಿಂದ 70 ವರ್ಷ ವಯಸ್ಸಿನವರಾಗಿರಬೇಕು.
- ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆ ಹೊಂದಿರಬೇಕು.
- ಮರಣದ 30 ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹಣ ಹೇಗೆ ನಿಮ್ಮ ಖಾತೆಗೆ ಬರುತ್ತದೆ :
ನಿಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಮ್ ಸ್ವಯಂ ಡೆಬಿಟ್ ದಾವೆಯ ಮೊಬಲಗು ಹಕ್ಕುದಾರರ ಬ್ಯಾಂಕ್ ಖಾತೆಗೆ ನೇರ ಜಮಾ ಆಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ :
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗೆ ಹೋಗಿ ಈ ಯೋಜನೆಗೆ ಅರ್ಜಿ ಪಡೆದು ಅರ್ಜಿಯನ್ನು ಆಫ್ಲೈನ್ ಅಲ್ಲಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರ ಯಾವ ಬ್ಯಾಂಕ್ ಖಾತೆ ಇರುತ್ತದೆಯೋ ಆ ಬ್ಯಾಂಕ್ನಲ್ಲಿಯೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
LPG ಗ್ಯಾಸ್ ಸಿಲೆಂಡರ್ ಇದ್ದವರಿಗೆ, ಸರ್ಕಾರದಿಂದ 3 ಭರ್ಜರಿ ಗುಡ್ ನ್ಯೂಸ್! ತಪ್ಪದೇ ನೋಡಿ