ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆ ಬಂಪರ್ ಸಿಹಿ ಸುದ್ದಿ ಎಂದು ಹೇಳಬಹುದು. ರೈತ ಹಾಗೂ ರೈತನ ಪತ್ನಿಗೆ ಪ್ರತಿ ತಿಂಗಳಿಗೆ 3 ಸಾವಿರ ಹಣವನ್ನು ಪಡೆಯಬಹುದಾಗಿದೆ. ರೈತರ ಆರ್ಥಿಕ ಸಬಲೀಕರಣದ ಉದ್ದೇಶದಿಂದಾಗಿ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ನೋಂದಣಿಗೊಳ್ಳುವ ರೈತ ಫಲಾನುಭವಿಗಳು ಈ ಪಿಂಚಣಿ ಹಣವನ್ನು ಪಡೆಯಬಹುದು. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕೇಂದ್ರ ಸರ್ಕಾರ |
ಯೋಜನೆ ಹೆಸರು | ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ 2023 |
ಫಲಾನುಭವಿಗಳು | ಎಲ್ಲಾ ರೈತರು |
ಪ್ರಯೋಜನಗಳು | 3000/- ಸಹಾಯಧನ |
ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ 2023 :
ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆ ಎಂಬುದು ಸರ್ಕಾರದ ಬೆಂಬಲಿತ ಯೋಜನೆ ಆಗಿದೆ. ವೃದ್ದಾಪ್ಯದಲ್ಲಿ ರೈತರು ತಮ್ಮ ಹಣಕಾಸಿನ ಅವಶ್ಯಕತೆ ಪೂರೈಸಲು ಸಹಾಯ ಮಾಡಲು ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆ ಅಡಿಯಲ್ಲಿ ಸರ್ಕಾರ 60 ವರ್ಷ ವಯಸ್ಸಿನ ನಂತರ ರೈತರಿಗೆ ತಿಂಗಳಿಗೆ 3 ಸಾವಿರ ರೂಗಳ ಕನಿಷ್ಠ ಖಾತರಿ ಪಿಂಚಣಿ ಒದಗಿಸುತ್ತದೆ. ಪಿಂಚಣಿದಾರರು ಮರಣ ಹೊಂದಿದರೆ ಸರ್ಕಾರ ಪಿಂಚಣಿಯ 50% ಅನ್ನು ಕುಟುಂಬ ಪಿಂಚಣಿಯಾಗಿ ಸಂಗಾತಿಗೆ ನೀಡುತ್ತದೆ. ಕುಟುಂಬ ಪಿಂಚಣಿಯು ಸಂಗಾತಿಗೆ ಮಾತ್ರ ನೀಡುತ್ತದೆ ಮತ್ತು ಅದನ್ನು ಬೇರೆ ಯಾರು ಪಡೆಯಲು ಸಾಧ್ಯವಿಲ್ಲ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
- 18 ರಿಂದ 40 ವರ್ಷ ವಯಸ್ಸಿನ 2 ಹೆಕ್ಟೇರ್ ವರೆಗೆ ಸಾಗುವಳಿ ಮಾಡಬಹುದಾದ ಭೂ ಹಿಡುವಳಿ ಹೊಂದಿರುವ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಯಡಿಯಲ್ಲಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
- 18 ರಿಂದ 40 ವರ್ಷದ ಒಳಗಿನವರು 60 ವರ್ಷ ವಯಸ್ಸಿನವರೆಗೆ ಮಾಸಿಕ 50 ರಿಂದ 200 ರೂಗಳನ್ನು ಪಾವತಿಸಿದ ನಂತರ ಸರ್ಕಾರವು ಮಾಸಿಕ 3000 ಪಿಂಚಣಿಯನ್ನು ನೀಡುತ್ತದೆ.
ಹತ್ತಿರದ ಸಾಮಾನ್ಯ ಕೇಂದ್ರ ಅಥವಾ CSC ಕೇಂದ್ರಕ್ಕೆ ಭೇಟಿ ನೀಡಿ. ಆಧಾರ್ ಕಾರ್ಡ್ ಪಾಸ್ ಬುಕ್ ಮೊಬೈಲ್ ನಂಬರ್ ಉಳಿತಾಯ ಖಾತೆ ಸಂಖ್ಯೆ ಪ್ರಮುಖ ದಾಖಲೆಗಳು ಬೇಕಾಗುತ್ತದೆ. ಈ ಕೆಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಮಹಿಳೆಯರಿಗೆ ಗುಡ್ ನ್ಯೂಸ್.! ಪ್ರತಿ ತಿಂಗಳು 500 ರುಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ.! ಹೊಸ ಯೋಜನೆ ಆರಂಭ 2023
ಸ್ವಂತ ಜಾಗ, ಮನೆ ಇಲ್ಲದವರಿಗೆ ಬಂಪರ್.! ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು ಸರ್ಕಾರದಿಂದ ಮಹತ್ವದ ಘೋಷಣೆ 2023-24