ಹಲೋ ಸ್ನೇಹಿತರೇ ನಮಸ್ಕಾರ, ರೈತರಿಗೆ ಸರ್ಕಾರದಿಂದ ಸಂತಸದ ಸುದ್ದಿ ಸರ್ಕಾರವು ರೈತರ ಬೆಳೆ ಹಾನಿಗೆ ಪರಿಹಾರವನ್ನು ಪ್ರತಿ ವರ್ಷ ನೀಡಲಾಗುತ್ತದೆ. ರೈತರು ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಯಾವುದೇ ರೀತಿಯ ಲಾಭ ಆಗುವುದಿಲ್ಲ ಮಳೆಗೆ ಸಿಕ್ಕು ಬೆಳೆಯು ನಾಶವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ಕಷ್ಟವಾಗುತ್ತಿದ್ದು ತಾವು ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಲಾಭ ದೊರಕುವುದಿಲ್ಲ ನಷ್ಟವನ್ನೇ ಅನುಭವಿಸುತ್ತಾರೆ. ಹೀಗಾಗಿ ಸರ್ಕಾರವು ಪ್ರತಿಯೊಬ್ಬ ರೈತರು ಬೆಳೆದಂತಹ ಬೆಳೆಯು ಹಾನಿಗೊಳಗಾಗದರೆ ಅದಕ್ಕೆ ಪರಿಹಾರವನ್ನು ಪ್ರತಿ ವರ್ಷ ನೀಡುತ್ತದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಬೆಳೆ ಪರಿಹಾರ ಘೋಷಣೆ 2023 ಪ್ರಮುಖ ವಿವರಗಳು
ಮೂಲಕ ಪ್ರಾರಂಭಿಸಲಾಗಿದೆ | ಕರ್ನಾಟಕ ಸರ್ಕಾರ |
ವರ್ಷ | 2023 |
ಫಲಾನುಭವಿಗಳು | ಎಲ್ಲಾ ರೈತರು |
ಪ್ರಯೋಜನಗಳು | ಬೆಳೆ ಪರಿಹಾರ ಹಣ ಘೋಷಣೆ |
ಬೆಳೆ ಪರಿಹಾರ ಘೋಷಣೆ 2023
ಪ್ರಸಕ್ತ 2022 – 23 ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಹಾಳಾದ ಬೆಳೆಗಳಿಗೆ ಭೂಮಿ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಹತ್ತನೇ ಹಂತದ ರೂಪದಲ್ಲಿ 3,239 ರೈತರಿಗೆ 3.30 ಕೋಟಿ ರೂ ಬೆಳೆ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಇದೀಗ ಅನುಮೋದನೆ ನೀಡಿರುವುದು ಸೇರಿದಂತೆ ಒಟ್ಟಾರೆ 10 ನೇ ಹಂತದಲ್ಲಿ 2,62,683 ರೈತರಿಗೆ 243.21 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.
ಕಳೆದ ಜುಲೈ – ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ 1.70 ಲಕ್ಷ ಹೆಕ್ಟೆರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ, ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಈಗ ಅನುಮೋದನೆ ನೀಡಿಲಾಗಿದೆ. ಪರಿಹಾರವನ್ನು 2 ದಿನದಲ್ಲಿ ರೈತರ ಖಾತೆಗೆ ಹಣ ಜಮೆ ಆಗಲಿದೆ. ರೈತರು ಬೆಳೆದ ಬೆಳೆಯು ಅತಿವೃಷ್ಠಿಯಿಂದ ಹಾನಿಗೊಳಗಾದವರಿಗೆ ಸರ್ಕಾರದಿಂದ ಇನ್ನೂ 2 ದಿನದಲ್ಲಿ ಪ್ರತಿಯೊಬ್ಬ ರೈತರಿಗೂ ಹಣ ಜಮಾ ಆಗಲಿದೆ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಈ ಕಾರ್ಡ್ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ