ಹಲೋ ಸ್ನೇಹಿತರೇ ನಮಸ್ಕಾರ, 2022-23 ರಲ್ಲಿ ರೈತರ ಮೇಲಿನ ಆರ್ಥಿಕ ಪರಿಸ್ಥಿತಿ ಸುಧಾರಿಸುವ ದೃಷ್ಟಿಯಿಂದ ಸರ್ಕಾರವು ಈ ಯೋಜನೆಯನ್ನು ಘೋಷಿಸಿದೆ. ರಾಜ್ಯದ ರೈತ ಸಮುದಾಯಕ್ಕೆ ಗುಡ್ ನ್ಯೂಸ್ ಡೀಸೆಲ್ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಕರ್ನಾಟಕ ಸರ್ಕಾರ ರೈತರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ, ರೈತರ ಮೇಲಿನ ಆರ್ಥಿಕ ಹೊರೆಯನ್ನು ಆದಷ್ಟು ಕಡಿಮೆ ಮಾಡುವ ದೃಷ್ಠಿಯಿಂದ 2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರೈತ ಶಕ್ತಿ ಯೋಜನೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೈತ ಶಕ್ತಿ ಯೋಜನೆಯನ್ನು ಇದೇ ತಿಂಗಳಿನಲ್ಲಿ ಜಾರಿಗೆ ಬರಲಿದೆ. ಪ್ರತಿತಿಂಗಳು ಡೀಸೆಲ್ 1250 ರೂ ಹಣವನ್ನು ಅವರ ಖಾತೆಗೆ ನೇರವಾಗಿ ಬರುತ್ತದೆ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ರೈತ ಶಕ್ತಿ ಯೋಜನೆ 2023 ರ ಪ್ರಮುಖ ವಿವರಗಳು
ಯೋಜನೆಯ ಹೆಸರು | ರೈತ ಶಕ್ತಿ ಯೋಜನೆ 2023 |
ಪ್ರಕಟಿಸಿದವರು | ಕರ್ನಾಟಕ ಸರ್ಕಾರ |
ರಾಜ್ಯ | ಕರ್ನಾಟಕ |
ಫಲಾನುಭವಿ | ಎಲ್ಲಾ ರೈತರು |
ಯೋಜನೆಯ ಉದ್ದೇಶ | ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು |
ಪ್ರಯೋಜನಗಳು | ರೂ 1250 |
ರೈತ ಶಕ್ತಿ ಯೋಜನೆಗ ಪ್ರಯೋಜನಗಳು
- ಸ್ನೇಹಿತರೇ ಹಣವು ಪ್ರತಿ ಎಕರೆಗೆ 250 ರೂ ಗಳಂತೆ ಡಿ.ಬಿ.ಟಿ ಮೂಲಕ ಡೀಸೆಲ್ ಗೆ ಸಹಾಯಧನವನ್ನು ನೀಡಲಾಗುತ್ತದೆ.
- 3 ಎಕರೆ ಜಮೀನಿದ್ದರೆ ಅವರಿಗೆ 750 ರೂ ಹಣ ಪ್ರತಿ ತಿಂಗಳಿಗೆ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.
- 4 ಎಕರೆ ಜಮೀನು ಇದ್ದರೆ ಅವರಿಗೆ ಪ್ರ ತಿಂಗಳಿಗೆ 1000 ರೂ ಹಣ ಖಾತೆಗೆ ಜಮಾ ಮಾಡಲಾಗುತ್ತದೆ.
- ಹಾಗೆಯೇ 5 ಎಕರೆ ಜಮೀನು ಹೊಂದಿದವರಿಗೆ 1250 ರೂ ಗಳನ್ನು ಪ್ರತಿ ತಿಂಗಳಿಗೆ ನೀಡಲಾಗುತ್ತದೆ.
ಯೋಜನೆಯ ಅರ್ಹತೆಗಳು
- ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು.
- ಅರ್ಜಿದಾರನು ರೈತನಾಗಿರಬೇಕು.
- ಅರ್ಜಿದಾರರು ಸ್ವಂತ ಜಮೀನು ಹೊಂದಿರಬೇಕು.
- ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುವ ಜನರು ಅದರ ಆನ್‌ಲೈನ್ ಪೋರ್ಟಲ್ ಮೂಲಕ FRUITS ನಗದು ಯೋಜನೆಗೆ ಸೈನ್ ಅಪ್ ಮಾಡಿದ ರಾಜ್ಯದ ಯಾವುದೇ ರೈತರು ಆಗಿರುತ್ತಾರೆ.
ಕರ್ನಾಟಕ ರೈತ ಶಕ್ತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್.
- ವಿಳಾಸ ಪುರಾವೆ.
- ಮೊಬೈಲ್ ನಂಬರ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಅಧಿಕೃತ ವೆಬ್ಸೈಟ್ | https://fruits.karnataka.gov.in/ |
ರಿಜಿಸ್ಟರ್ ಎಲ್ಲಿ ಮಾಡುವುದು :
- ಅರ್ಹ ರೈತರಿಗೆ ಡೀಸೆಲ್ ಸಹಾಯಧನವನ್ನು ಒದಗಿಸಲಾಗುವುದು ಸರ್ಕಾರದ DBT ಪೋರ್ಟಲ್ ಮೂಲಕ ಆಧಾರದ ಸೀಡೆಡ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗೆ ವರ್ಗಾಯಿಸಲಾಗುತ್ತದೆ.
- CSC ಕೇಂದ್ರ ದಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಈ ರಿಜಿಸ್ಟರ್ ಮಾಡಿಕೊಂಡವರಿಗೆ DBT ಮೂಲಕ ಹಣವು ನಿಮ್ಮ ಖಾತೆಗೆ ಬರುತ್ತದೆ.
- ಗ್ರಾಮ ಒನ್ ಕೇಂದ್ರದಲ್ಲಿಯೂ ಕೂಡ ಇದರ ರಿಜಿಸ್ಟರ್ ಮಾಡಿಕೊಳ್ಳಬೇಕು.
ರೈತ ಶಕ್ತಿ ಯೋಜನೆಯನ್ನು ಈ ತಿಂಗಳಾಂತ್ಯಕ್ಕೆ ಅನುಷ್ಠನಗೊಳಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತಾಪಿ ಕುಟುಂಬಗಳಿಗೆ ಡಿಬಿಟಿ ಮೂಲಕ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ರೈತರಿಗೆ ಕೃಷಿ ಇಲಾಖೆಯ ಎಲ್ಲಾ ಯೋಜನೆಗಳನ್ನು ರೈತರಿಗೆ FRUIT ಪೋರ್ಟಲ್ ಮೂಲಕ ನೋದಣಿ ಗುರುತಿನ ಸಂಖ್ಯೆ ಬಳಸಿ ಕಿಸಾನ್ ತತ್ರಾಂಶದ ಮೂಲಕವೇ ಅನುಷ್ಠಾನ ಮಾಡಲಾಗುತ್ತಿದೆ.
ಇತರೆ ವಿಷಯಗಳು :
ನಿಮ್ಮ ಹಣ ಡಬಲ್ ಮಾಡುವ LIC ಹೊಸ ಯೋಜನೆ: ಕೇವಲ 58 ಹೂಡಿಕೆ ಮಾಡಿ ರೂ 8 ಲಕ್ಷದವರೆಗೆ ಲಾಭ ಪಡೆಯಬಹುದು