ಹೊಸ ರೇಷನ್‌ ಕಾರ್ಡ್‌ ಅರ್ಜಿ ಪ್ರಾರಂಭ, ರೇಷನ್‌ ಕಾರ್ಡ್‌ ತಿದ್ದುಪಡಿ ಪ್ರಾರಂಭ, ಸಂಪೂರ್ಣ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಎಲ್ಲಾ ಜನತೆಗೆ ರೇಷನ್‌ ಕಾರ್ಡ್‌ ಇದ್ದವರಿಗೆ ಆಹಾರ ನಾಗರಿಕ ಸರಬರಾಜು ಇಲಾಖೆಯಿಂದ ಆದೇಶ ಬಂದಿದೆ. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಇದ್ದವರು ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ತಪ್ಪುಗಳಿದ್ದರೆ, ಹಾಗೆಯೇ ನಿಮ್ಮ ರೇಷನ್‌ ಕಾರ್ಡ್‌ ಗೆ ಹೊಸ ಹೆಸರು ಸೇರ್ಪಡೆ ಮಾಡುವುದಿದ್ದರೆ, ಅಥವಾ ಹೊಸ ರೇಷನ್‌ ಕಾರ್ಡ್‌ ಮಾಡಿಸುವವರಿಗೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ. ರೇಷನ್‌ ಕಾರ್ಡ್ ಸರಿಪಡಿಸುವ ಎಲ್ಲರಿಗೂ ಸರ್ಕಾರದಿಂದ ಆದೇಶ ಬಂದಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

ration card new updates 2023
ration card new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ವಿಷಯರೇಷನ್‌ ಕಾರ್ಡ್‌ ತಿದ್ದುಪಡಿ
ಸಂಸ್ಥೆಯ ಹೆಸರುಆಹಾರ ನಾಗರಿಕ ಸರಬರಾಜು ನಿಗಮ
ಕೊನೆಯ ದಿನಾಂಕ28-2-2023 ಫೆಬ್ರವರಿ
ಅಪ್ಲಿಕೇಶನ್‌ ವಿಧಾನಆನ್ಲೈನ್‌ ಮೂಲಕ
ಅಧಿಕೃತ ವೆಬ್ಸೈಟ್https://ahara.kar.nic.in/Home/EServices

ಹೊಸದಾಗಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಮಾಡಿಸಲು ದಾಖಲಾತಿಗಳು :

  • ಕುಟುಂಬದ ಸದಸ್ಯರ ಆಧಾರ್‌ ಕಾರ್ಡ್‌
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಎಪಿಎಲ್‌ ರೇಷನ್‌ ಕಾರ್ಡ್‌ ಮಾಡಿಸುವವರು ಆಧಾರ್‌ ಕಾರ್ಡ್‌ ಇದ್ದರೆ ಸಾಕು

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ರೇಷನ್‌ ಕಾರ್ಡ್‌ ಗೆ ಸೇರ್ಪಡೆ ಮಾಡಲು ಮತ್ತು ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು :

  • ಕುಟುಂಬದ ಮನೆಯ ಸದಸ್ಯರನ್ನು ಸೇರ್ಪಡೆ ಮಾಡಲು ಅಥವಾ ಹೆಸರು ತಪ್ಪಿದ್ದಲ್ಲಿ ಅವರನ್ನು ಸೇರ್ಪಡೆ ಮಾಡಲು ಅವರ ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ, ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ
  • ಮಕ್ಕಳನ್ನು ರೇಷನ್‌ ಕಾರ್ಡ್‌ ಗೆ ಸೇರಿಸಲು ಮಕ್ಕಳ ಜನನ ಪ್ರಮಾಣ ಪತ್ರ ಮತ್ತು ಆಧಾರ್‌ ಕಾರ್ಡ್‌ ಬೇಕಾಗುತ್ತದೆ.

ಕೊನೆಯ ದಿನಾಂಕ :

ಫೆಬ್ರವರಿ 28-2-2023 ಆಗಿರುತ್ತದೆ.

ಸಮಯ :

  • ಬೆಳಿಗ್ಗೆ 10 ಗಂಟೆಯಿಂದ ಆರಂಭ
  • ಸಂಜೆ 5 ಗಂಟೆಯವರೆಗೆ ಇರುತ್ತದೆ

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಸರ್ಕಾರದಿಂದ ಉಚಿತವಾಗಿ ಸೋಲಾರ್‌ ಸ್ಟೌವ್‌ ಪಡೆಯಿರಿ, 5 ಸಾವಿರ ಸಬ್ಸಿಡಿ, ಸೋಲಾರ್‌ ಸ್ಟೌವ್‌ ಯೋಜನೆ 2023

ಆಧಾರ್‌ ಕಾರ್ಡ್‌ ಹಾಗೂ ಪಾನ್‌ ಕಾರ್ಡ್‌ ಹೊಸ ಅಪ್ಡೇಟ್‌ ? ತಪ್ಪದೇ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ

Leave a Reply