ಹಲೋ ಸ್ನೇಹಿತರೇ ನಮಸ್ಕಾರ, ಎಲ್ಲಾ ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ ಹೊಂದಿರುವವರಗೆ ಭರ್ಜರಿ ಕೊಡುಗೆ ನೀಡಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಜನತೆಗೆ ಹೊಸ ಘೋಷಣೆಯನ್ನು ತಿಳಿಸಿದ್ದಾರೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ 3 ಘೋಷಣೆಯನ್ನು ಮಾಡಿದ್ದಾರೆ. ಈ ಎಲ್ಲಾ ಘೋಷಣೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
1. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಎಲ್ಲಾ ರಾಜ್ಯಾದ್ಯಂತ ಪಡಿತರ ಫಲಾನುಭವಿಗಳಿಗೆ ಈ ತಿಂಗಳ ಆಹಾರ ಧಾನ್ಯಗಳ ವಿತರಣೆ ಮಾಡಲಾಗಿದ್ದು, NSFA ಅಡಿಯಲ್ಲಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ 6 ಕೆಜಿ ಅಕ್ಕಿಯನ್ನು ವಿತರಣೆ ಮಾಡಲು ಘೋಷಣೆ ಮಾಡಲಾಗಿದ್ದು, ನೀವು ಸಂಪೂರ್ಣವಾಗಿ ಉಚಿತವಾಗಿ ಈ ಆಹಾರ ಧಾನ್ಯಗಳನ್ನು ಪಡೆಯಬಹುದು. ನೀವು ನಿಮ್ಮ ಜಿಲ್ಲೆಯ, ನಿಮ್ಮ ತಾಲೂಕಿನ, ನಿಮ್ಮ ರಾಜ್ಯ ಬಿಟ್ಟು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಿದ್ದಲ್ಲಿ, ಅಲ್ಲಿಯೂ ಕೂಡ ನಿಮ್ಮ ರೇಷನ್ ಅನ್ನು ಪಡೆಯಬಹುದಾಗಿದೆ.
2. ಕಳೆದ 2 -3 ವರ್ಷಗಳಿಂದ ನಡೆಯುತ್ತಿರುವ ರೇಷನ್ ಕಾರ್ಡ್ EKYC ಪ್ರಕ್ರಿಯೆಯನ್ನು ಇದೀಗ ರಾಜ್ಯ ಸರ್ಕಾರವು ಮತ್ತೆ ವಿಸ್ತರಣೆ ಮಾಡಲಾಗಿದೆ. ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೇ ಇದ್ದದವರು, ಹಾಗೆಯೆ ಬಯೋಮೆಟ್ರಿಕ್ ಯಾರು ನೀಡಿಲ್ಲ ಅಂತವರು ಈ ಕೂಡಲೇ EKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ನಿಮ್ಮ ರೇಷನ್ ಕಾರ್ಡ್ ರದ್ದಾಗದಂತೆ ನೋಡಿಕೊಳ್ಳಬೇಕು. ಹಾಗೂ ಕೇಂದ್ರ ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸೇವೆಗಳ ಸೌಲಭ್ಯವನ್ನು ನೀವು ಪಡೆದುಕೊಳ್ಳಬಹುದು.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
3. ಯಾರು ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸಿಹಿಸುದ್ದಿ ಬಂದಿದೆ. ಈಗ ಹೊಸ ಪಡಿತರ ಚೀಟಿಯ ಕಾರ್ಡ್ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ನಿಮ್ಮ ತಾಲೂಕಿನ ಅಥವಾ ನಿಮ್ಮ ಜಿಲ್ಲೆಯ ಕಂದಾಯ ಇಲಾಖೆ ಅಥವಾ ನಾಡ ಕಚೇರಿ ಅಥವಾ ತಾಹಶಿಲ್ದಾರ್ ಕಛೇರಿಗೆ ಭೇಟಿ ನೀಡುವುದರ ಮೂಲಕ ನೀವು ಸುಲಭವಾಗಿ ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ನೀವು ಅರ್ಜಿ ಸಲ್ಲಿಸಿದ ರೇಷನ್ ಕಾರ್ಡ್ ಮೂಲಕ ಪಡಿತರವನ್ನು ಪಡೆಯಬಹುದು.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಪ್ರತಿ ತಿಂಗಳು 1 ಸಾವಿರದಿಂದ 5000 ಸಾವಿರ ಹಣ ಬರುತ್ತೆ.! ಮೋದಿಯವರ ಈ ಯೋಜನೆಗೆ ಅರ್ಜಿ ಸಲ್ಲಿಸಿ, ತಪ್ಪದೇ ನೋಡಿ
ಕೇವಲ 20 ಪ್ರಶ್ನೆ! ವಿಜೇತರಿಗೆ ಉಚಿತ 5 ಸಾವಿರ ನಗದು ಬಹುಮಾನ! ರಸಪ್ರಶ್ನೆ ಕಾರ್ಯಕ್ರಮ! ತಡ ಮಾಡಬೇಡಿ ಇಂದೇ ಹೀಗೆ ಅಪ್ಲೇ ಮಾಡಿ
ಮಹಿಳೆಯರಿಗಾಗಿ ಇಂದಿನಿಂದ ಹೊಸ ಯೋಜನೆ ಆರಂಭ! ಮನೆಯಲ್ಲೇ ಕುಳಿತು ಫ್ರೀಯಾಗಿ ಹೊಲಿಗೆ ಯಂತ್ರ ಪಡೆಯಿರಿ! ಇಂದೇ ಹೀಗೆ ಅರ್ಜಿ ಸಲ್ಲಿಸಿ
ನಿಮ್ಮ ಮನೆಯಲ್ಲೇ ಕುಳಿತಿರುವ ಈ ಒಂದು ಕೀಟದಿಂದ ನೀವು ಲಕ್ಷಾದೀಶರಾಗಬಹುದು! ಅದು ಯಾವ ಕೀಟ ಇಲ್ಲಿದೆ ನೋಡಿ! ಯಾರಿಗೂ ಗೊತ್ತಿರದ ಈ ವಿಷಯ
ಭರ್ಜರಿ ಗುಡ್ ನ್ಯೂಸ್ .? 10 ಸಾವಿರ ಹಣ ಯುವಕರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ