ಹಲೋ ಸ್ನೇಹಿತರೇ ನಮಸ್ಕಾರ, ಫೆಬ್ರವರಿಯಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸಿದೆ. ಹಾಗೆಯೇ ಮಾರ್ಚ್ ನಲ್ಲಿಯೂ ಕೂಡ ಹಲವಾರು ಬದಲಾವಣೆ ಆಗುತ್ತದೆ. ಜನರು ಅನೇಕ ಹೊಸ ಬದಲಾವಣೆಯನ್ನು ನೋಡಬಹುದು. ಬ್ಯಾಂಕುಗಳು ಸಾಲವನ್ನು ದುಬಾರಿಯಾಗಿಸಬಹುದು, ಹೊಸ ವೈಶಿಷ್ಟ್ಯಗಳನ್ನು ಸಾಮಾಜಿಕ ಮಾಧ್ಯಮ, ರೈಲಿನ ವೇಳಾ ಪಟ್ಟಿಯಲ್ಲಿ ಬದಲಾಗಬಹುದು. ಈ ಹಲವಾರು ಬದಲಾವಣೆಯ ಪ್ರಮುಖ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಈ ಹೊಸಬದಲಾವಣೆಯು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಎಲ್ಲಾ ಬದಲಾವಣೆಯು ಇದೇ ಮಾರ್ಚ್ 1 ರಿಂದ ಹಲವಾರು ಬದಲಾವಣೆಗಳು ಆಗುತ್ತದೆ ಎಂದು ತಿಳಿಸಲಾಗಿದೆ. ಅವುಗಳೆಂದರೆ
ಸಾಮಾಜಿಕ ಮಾಧ್ಯಮಗಳ ನಿಯಮಗಳಲ್ಲಿ ಬದಲಾವಣೆ :
ಮಾಹಿತಿ ಪ್ರಕಾರ ಮಾರ್ಚ್ 1 ರಿಂದ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಂತಹ ಸಾಮಾಜಿಕ ಮಾದ್ಯಮ ಕಂಪನಿಗಳ ಅನಿಯಂತ್ರತೆಯನ್ನು ನಿಗ್ರಹಿಸಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರವು 3 ದೂರು ಮೇಲ್ಮನವಿ ಸಮಿತಿಗಳನ್ನು ರಚಿಸಲಾಗುವುದು ಎಂದು ಘೋಷಿಸಿದೆ. ಇದು ಮಾರ್ಚ್ 1, 2023 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಈ ಸಮಿತಿಗಳು ಬಳಕೆದಾರರ ದೂರುಗಳನ್ನು 30 ದಿನಗಳಲ್ಲಿ ನಿರ್ವಹಿಸುತ್ತವೆ. ಇದಲ್ಲದೇ ಇನ್ಸ್ಟಾ ಮತ್ತು ವಾಟ್ಸಪ್ ಗಳಲ್ಲಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವಂತಹ ಪೋಸ್ಟ್ ಗಳಿಗೆ ಹೊಸ ನಿಯಮ ಬರಲಿದೆ. ಇದರಿಂದ ಬಳಕೆದಾರರು ಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ಗ್ಯಾಸ್ ಸಿಲೆಂಡರ್ ಬದಲಾವಣೆ :
ಮಾರ್ಚ್ 1 ರಂದು ಗ್ಯಾಸ್ ಸಿಲೆಂಡರ್ ಬುಕಿಂಗ್ ನಲ್ಲಿ ಕೆಲವು ಬದಲಾವಣೆಯನ್ನು ಮಾಡಲಾಗುವುದು. ದೇಸೀಯ ಸಿಲಿಂಡರ್ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗುವ ಸಾದ್ಯತೆಯಿದೆ ಎಂದು ಹೇಳಲಾಗಿದೆ. ಏಕೆಂದರೆ ಕಳೆದ 6 ತಿಂಗಳಿನಿಂದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಮಾತ್ರ ಕಡಿತಗೊಳಿಸಲಾಗಿದೆ. ದೇಶೀಯ ಸಿಲಿಂಡರ್ ಬೆಲೆಗಳು ಏರಿಕೆಯಾಗಿದೆ. ಅಥವಾ ಸ್ಥಿರವಾಗಿ ಉಳಿದಿವೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಅನೇಕ ಬ್ಯಾಂಕುಗಳ EMI ಹೆಚ್ಚಾಗಬಹುದು :
ರಿಸರ್ವ್ ಬ್ಯಾಂಕ್ ಇಂಡಿಯಾ ತನ್ನ ರೆಪೋ ದರಗಳನ್ನು ಹೆಚ್ಚಿಸಿರುವುದರಿಂದ ಅನೇಕ ಬ್ಯಾಂಕುಗಳು ತಮ್ಮ MCLR ಅನ್ನು ಹೆಚ್ಚಿಸಿವೆ. ಹೆಚ್ಚಿದ ದರಗಳು ಮಾರ್ಚ್ 1 ರಿಂದ ಹೆಚ್ಚಾಗಲಿದೆ. ಇದಲ್ಲದೆ ಇತರ ಅನೇಕ ಬ್ಯಾಂಕುಗಳಲ್ಲಿ ಹೆಚ್ಚಿಸಬಹುದು. ಇದು ಶ್ರೀ ಸಾಮನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಆದರಿಂದ ಇಂದಿನಿಂದ ಬಜೆಟ್ ಅನ್ನು ಜನರಿಗೆ ಇಡುವುದು ಅಗತ್ಯವಾಗಿದೆ.
ರೈಲು ಬದಲಾವಣೆಗಳು :
ಮಾರ್ಚ್ 1 ರಿಂದ 10 ಸಾವಿರ ಪ್ರಯಾಣಿಕರ ರೈಲು ಮತ್ತು 5 ಸಾವಿರ ಸರಕು ರೈಲು ಬದಲಾಗಲಿವೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ ವಾಟ್ಸಪ್ ತನ್ನ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಬ್ಯಾಂಕುಗಳು 12 ದಿನಗಳ ಕಾಲ ಈ ತಿಂಗಳು ಮುಂಚಲ್ಟಡುತ್ತವೆ. ಆದರಿಂದ ನಿಮ್ಮ ಬ್ಯಾಂಕಿನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಿ ಎಂದು ತಿಳಿಸಲಾಗಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |
ಇತರೆ ವಿಷಯಗಳು :
ಪಾನ್ ಕಾರ್ಡ್ ಇದ್ದವರ ಗಮನಕ್ಕೆ, Pan Card New Rules 2023: ಕಂಪ್ಲೀಟ್ ಮಾಹಿತಿ ಇಲ್ಲಿದೆ