ಜಮೀನಿನ ಪಹಣಿಯಲ್ಲಿ ತಂದೆ, ತಾತ – ಮುತ್ತಾತನ ಹೆಸರು ಇದ್ದರೆ, ಪಹಣಿಯಲ್ಲಿ ಹೆಸರು ತಿದ್ದುಪಡಿ ಇದ್ದವರಿಗೆ ಸುವರ್ಣ ಅವಕಾಶ.!

ಹಲೋ ಸ್ನೇಹಿತರೇ ನಮಸ್ಕಾರ, ಜಮೀನಿನ ಪಹಣಿಯಲ್ಲಿ ತಂದೆ ಅಥವಾ ತಾತ ಮತ್ತಾತನ ಹೆಸರಿನಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಲಾಗಿದೆ. ರಾಜ್ಯದಾಂದ್ಯಂತ ಇರುವ ರೈತರಿಗೆ ಜಮೀನಿನ ಪಹಣಿಯಲ್ಲಿ ಹೆಸರು ಬದಲಾವಣೆ ಅಥವಾ ತಿದ್ದುಪಡಿ, ತಂದೆಯ ಹೆಸರು ಬದಲಿಗೆ ಗಂಡನ ಹೆಸರು ಅಥವಾ ಹೆಸರಿನಲ್ಲಿ ಪಹಣಿ ಇದ್ದು ಅಥವಾ ದಾಖಲೆ ಪತ್ರ ಇಲ್ಲದೇ ಇದ್ದವರಿಗೆ ಹಾಗೂ ದೋಷವಿದ್ದರೆ ಇದನ್ನು ಸರಿಪಡಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಸಂಪೂರ್ಣವಾಗಿ ಓದಿ.

rtc correction karnataka new updates 2023
rtc correction karnataka new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಸರ್ಕಾರ
ಫಲಾನುಭವಿಗಳುರೈತರು
ಪ್ರಯೋಜನಗಳುಪಹಣಿ ತಿದ್ದುಪಡಿ
ಕೊನೆಯ ದಿನಾಂಕ31-12-2023

ಪಹಣಿ ತಿದ್ದುಪಡಿ :

ರೈತರೇ ನಿಮ್ಮ ಜಮೀನಿನ ಪಹಣಿಯು ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಅದನ್ನು ಹೇಗೆ ನಿಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಬಹುದು, ಎಲ್ಲಾ ತಾಲೂಕು ಮತ್ತು ರಾಜ್ಯ ಸರ್ಕಾರದಲ್ಲಿ 3 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೂ ರಾಜ್ಯದಾಂತ್ಯಂತ ಈ ಆದೇಶವನ್ನು ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ತಾಲೂಕು ಮಟ್ಟದ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ವೃತ್ತ ಮಟ್ಟದಲ್ಲಿ ಕಂದಾಯ ಅದಾಲತ್‌ ಅನ್ನು ಹೊರತುಪಡಿಸಿ ಪಹಣಿಗಳ ಲೋಪದೋಷಗಳನ್ನು ಸರಿಪಡಿಸಲು ನಿರ್ಧರಿಸಿದೆ.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ನಡಾವಳಿಗಳನ್ನು ಹೊರಡಿಸಿದ್ದಾರೆ. ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕಂದಾಯ ಅದಾಲತ್‌ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅವಕಾಶವನ್ನು ತಾಶಿಲ್ದಾರರಿಗೆ ಪ್ರತ್ಯೋಜಿಸುವ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ. ದಿನಾಂಕ 31-12-2023 ರ ಅಂತ್ಯಕ್ಕೆ ತಿದ್ದುಪಡಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಅಲ್ಲದೇ ತಪ್ಪಿದ್ದಲ್ಲಿ ಕಂದಾಯ ಅದಾಲತ್‌ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕಂದಾಯ ಇಲಾಖೆಯ ಅತಿ ಮುಖ್ಯ ಕೆಲಸವು ಪಹಣಿಗಳಲ್ಲಿನ ಲೋಪದೋಷಗಳಲ್ಲಿನ ತಿದ್ದುಪಡಿ ಮತ್ತು ಸರಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ಜಿಲ್ಲಾಧಿಕಾರಿಗಳು ಪ್ರತಿ ವಾರ ಕಂದಾಯ ಅದಾಲತ್‌ ಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನ ತಹಶೀಲ್ದಾರ್‌ ಅವರು ಪ್ರಗತಿಯನ್ನು ಪರಿಶೀಲಿಸಿ ಅತಿ ಹೆಚ್ಚು ಪಹಣಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಮಹಿಳೆಯರಿಗೆ ಗುಡ್‌ ನ್ಯೂಸ್.‌! ಸರ್ಕಾರದಿಂದ 3 ಲಕ್ಷ ಬಡ್ಡಿ ಇಲ್ಲದೆ ಹಣ ಸಿಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಕಾರ್ಮಿಕ ಇಲಾಖೆಯಿಂದ ಬಿಗ್‌ ಶಾಕ್‌ ! Labour Card Cancelled: ಯಾರಿಗೆ ಮತ್ತು ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

Leave a Reply