ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಜಮೀನಿನ ವಿಸ್ತೀರ್ಣ.
ಇದು ಒಟ್ಟು 3 ಎಕರೆ ಬೌಂಡರಿ ಯನ್ನು ಹೊಂದಿರುವ ಖಾತೆ ಜಮೀನಾಗಿದೆ ಇದರಲ್ಲಿ 3 ಎಕರೆ ರಬ್ಬರ್ ತೋಟವಿದೆ.
ಜಮೀನಿನಲ್ಲಿರುವ ಅನುಕೂಲಗಳು:
ಈ ಜಮೀನಿನಲ್ಲಿ ಒಂದು ಬೋರ್ವೆಲ್ ಇದೆ. ಇದರಲ್ಲಿ 5 ಇಂಚು ನೀರಿದೆ. ನೀವು ಇದರಲ್ಲಿ ಅಡಿಕೆ ತೋಟವನ್ನು ಕೂಡ ಮಾಡಬಹುದು. ಹಾಗೆ ಈ ಜಾಗಕ್ಕೆ ಬೌಂಡ್ರಿ ಸಹ ಫಿಕ್ಸ್ ಮಾಡಲಾಗಿದೆ.
ಈ ಜಮೀನಿನ ಚಿತ್ರಗಳು :
ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್ ಗೆ ಕರೆಮಾಡಬಹುದು.
ಮೊಬೈಲ್ ನಂಬರ್ : 8296027098
ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್ ವೀಡಿಯೋಗಳಿಗೆ ನೀವು ಈ ನಂಬರ್ಗೆ ಕರೆಮಾಡಿ. 8296027098