ಕೂಲಿ ಕಾರ್ಮಿಕ ಮಕ್ಕಳಿಗೂ ಸ್ಕಾಲರ್ಶಿಪ್‌, ಭೂ ರಹಿತ ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾ ನಿಧಿ ಸ್ಕಾಲರ್ಶಿಪ್ 2023

ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಎಲ್ಲಾ ಮಕ್ಕಳಿಗೂ ಸರ್ಕಾರ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಹಾಗೆಯೇ ಕೂಲಿ ಕಾರ್ಮಿಕ ಮಕ್ಕಳಿಗೆ ಹಾಗೂ ಭೂ ರಹಿತ ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾ ನಿಧಿ ವಿದ್ಯಾರ್ಥಿ ವೇತನವನ್ನು ಕೊಡಲು ಸರ್ಕಾರವು ಅದೇಶವನ್ನು ಹೊರಡಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗೆಯೇ ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ನಮ್ಮ ಈ ಲೇಖನವನ್ನು ಓದಿ.

scholarship new updates 2023
scholarship new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಸ್ಕಾಲರ್ಶಿಪ್‌ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಸರ್ಕಾರ
ಯೋಜನೆ ಹೆಸರುವಿದ್ಯಾರ್ಥಿ ವೇತನ 2023
ಫಲಾನುಭವಿಗಳು ವಿದ್ಯಾರ್ಥಿಗಳು
ಪ್ರಯೋಜನಗಳು 2,500 ದಿಂದ 11,000 ಸಹಾಯಧನ

ಕೃಷಿ ಕಾರ್ಮಿಕ ಮಕ್ಕಳಿಗೂ ಕೂಡ ಅಥವಾ ಭೂಮಿ ಇಲ್ಲದೇ ಇರುವ ಮಕ್ಕಳಿಗೆ ಸ್ಕಾಲರ್ಶಿಪ್ ಪಡೆಯಬಹುದು. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಕೂಡ ವಿದ್ಯಾರ್ಥಿ ವೇತನವನ್ನು ಪಡೆಯಬಹುದು. 8 ನೇ ತರಗತಿಯಿಂದ ಪದವಿ ಮುಗಿಯವರೆಗೂ ಈ ವಿದ್ಯಾರ್ಥಿವೇತನವನ್ನು ಪಡೆಯಬಹುದಾಗಿದೆ.‌

ರಾಜ್ಯ ವಿದ್ಯಾರ್ಥಿವೇತನದ ವೆಬ್ಸೈಟ್ನಲ್ಲಿ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳ ರೈತ ವಿದ್ಯಾನಿಧಿ ಸ್ಕಾಲರ್ಶಿಪ್‌ ಅಪ್ಲೈ ಮಾಡಬಹುದು. ನೀವು SSP ಪೋರ್ಟಲ್‌ ನಲ್ಲಿ ಅಕೌಂಟ್‌ open ಮಾಡಿ ಅರ್ಜಿ ಸಲ್ಲಿಸಬಹುದು. ಕೃಷಿ ಇಲಾಖೆಗೆ ಭೇಟಿ ನೀಡಿದಾಗ ಆಧಾರ್‌ ಕಾರ್ಡ್‌ ಬ್ಯಾಂಕ್‌ ಪಾಸ್‌ ಬುಕ್‌, ರೇಷನ್‌ ಕಾರ್ಡ್‌ ಕೊಟ್ಟರೆ ನಿಮಗೆ ಭೂ ರಹಿತ FID ಮಾಡಿಕೊಡುತ್ತಾರೆ. ಈ FID ಯನ್ನು ನಿಮ್ಮ ಪೋಷಕರ ಹೆಸರಿನಲ್ಲಿ ಮಾಡಿಸಬೇಕು. ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚ 36,000/- ಲಕ್ಷಗಳ ಅನುದಾನವನ್ನು 2022-23ನೇ ಸಾಲಿನಲ್ಲಿ ರೈತನ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿ ವೇತನ ಹಂಚಿಕೆ :

ಕೋರ್ಸ್‌ ನ ಹೆಸರುಹುಡುಗರುಹುಡುಗಿಯರು
ಪದವಿಯ ಮುಂಚೆ/ ಪಿಯುಸಿ / ಐಟಿಐ/ ಡಿಪ್ಲೋಮಾರೂ. 2,500/-ರೂ. 3,000/-
ಬಿ.ಎ/ ಬಿಎಸ್ಸಿ/ಬಿಕಾಂರೂ.5,000/-ರೂ. 5,500/-
ಎಲ್‌ಎಲ್‌ಬಿ/ಪ್ಯಾರ ಮೆಡಿಕಲ್/‌ ಭಿಫಾರ್ಮ್/ನರ್ಸಿಂಗ್‌/ವೃತ್ತಿಪರ ಕೋರ್ಸ್ ರೂ.7,500/-ರೂ. 8,000/-
ಎಂಬಿಬಿಎಸ್/ಬಿಇ/ಬಿಟೆಕ್‌ & ಸ್ನಾತಕೋತ್ತರ ಕೋರ್ಸ್ರೂ. 10,000/-ರೂ.11,000/-

ಪ್ರತಿಯೊಬ್ಬ ರೈತ ಮಕ್ಕಳು ಕೂಡ ಸರ್ಕಾರದಿಂದ ಕೊಡುವಂತಹ ಕೂಲಿ ಕಾರ್ಮಿಕ ಮಕ್ಕಳಿಗೆ ಮತ್ತು ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾ ನಿಧಿ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಎಲ್ಲಾ ರೈತರ ಮಕ್ಕಳು ಪಡೆದುಕೊಳ್ಳಬಹುದು.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಸರ್ಕಾರದಿಂದ ಹೊಸ ಅಪ್ಡೇಟ್, ಮಾಸಿಕ ಆದಾಯ ಯೋಜನೆ 2023 ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ

ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ತಂತಿ ಬೇಲಿ ಸಬ್ಸಿಡಿ ಯೋಜನೆ 2023 ಸಂಪೂರ್ಣ ಮಾಹಿತಿ ಇಲ್ಲಿದೆ

Leave a Reply