ಎಲ್ಲಾ ಶಾಲೆಯ ಮಕ್ಕಳ ಖಾತೆಗೆ ಹಣ ಜಮಾ, ಸೈಕಲ್‌ ಮತ್ತು ಶೂ ಖರೀದಿಸಲು ಸರ್ಕಾರದಿಂದ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ!

ಆತ್ಮೀಯ ವಿದ್ಯಾರ್ಥಿಗಳೇ, ಕರ್ನಾಟಕ ಸರ್ಕಾರದಲ್ಲಿ ಓದುತ್ತಿರುವ ಮಕ್ಕಳಿಗೆ ಸಂತಸದ ಸುದ್ದಿ, ಮಕ್ಕಳೇ ನೀವು ಶಾಲೆಗೆ ಹೋಗಲು ತುಂಬಾ ಖುಷಿಯಿಂದ ಹೋಗುತ್ತಿರ ಹಾಗೆಯೇ ಸರ್ಕಾರ ನಿಮಗೆ ಕೊಡುವಂತಹ ಎಲ್ಲಾ ಸೌಲಭ್ಯವನ್ನು ನೀವು ಆನಂದದಿಂದ ಪಡೆದುಕೊಳ್ಳುತ್ತೀರ, ಹಾಗೆಯೇ ಮಕ್ಕಳೆ ನಿಮಗೆ ಯಾವಾಗಲೂ ಪ್ರತಿ ವರ್ಷ ಸರ್ಕಾರದಿಂದ ಉಚಿತವಾಗಿ ಸೈಕಲ್‌ ಮತ್ತು ಶೂ ನೀಡಲಾಗುತ್ತಿತ್ತು, ಪ್ರತಿ ವರ್ಷ ಕೊಡುತ್ತಿದ್ದರು ನೀವೆಲ್ಲರೂ ಇದರ ಪ್ರಯೋಜನವನ್ನು ಪಡೆದಿದ್ದೀರಾ, ಆದರೆ ನಿಮಗೆ ಈ ವರ್ಷ ಮಾತ್ರ ಉಚಿತ ಸೈಕಲ್‌ ಮತ್ತು ಉಚಿತ ಶೂ ನೀಡಲು ಸಾಧ್ಯವಾಗದ ಕಾರಣ ನಿಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ಹಣವನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.

school chlidrens scholarship new updates 2023
school chlidrens scholarship new updates 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪ್ರಮುಖ ವಿವರಗಳು :

ಮೂಲಕ ಪ್ರಾರಂಭಿಸಲಾಗಿದೆ ಕರ್ನಾಟಕ ಸರ್ಕಾರ
ವರ್ಷ 2023
ಫಲಾನುಭವಿಗಳುಕರ್ನಾಟಕ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಫ್ರೌಢಶಾಲೆಯ ವಿದ್ಯಾರ್ಥಿಗಳು
ಪ್ರಯೋಜನಗಳುಸರ್ಕಾರದಿಂದ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತೆ
ವರ್ಗಕರ್ನಾಟಕ ಸರ್ಕಾರದ ಯೋಜನೆ

ಶಾಲೆಯ ಮಕ್ಕಳ ಖಾತೆಗೆ ಹಣ ನೇರವಾಗಿ ವರ್ಗಾವಣೆ :

ಪ್ರೀತಿಯ ಮಕ್ಕಳೇ ನಿಮಗೆ ಪ್ರತಿ ವರ್ಷದಂತೆ ಶಾಲೆ ಆರಂಭವಾದರೂ ಕೂಡ ಉಚಿತ ಶೂ, ಸಾಕ್ಸ್‌ ಮತ್ತು ಸೈಕಲ್‌ ಕೊಡುತ್ತಿದ್ದರು. ಆದರೆ ಈ ವರ್ಷ ಯಾಕೆ ಕೊಟ್ಟಿಲ್ಲ ಎಂದು ಚಿಂತಿಸುತ್ತಿರುವಿರಾ ಚಿಂತಿಸಬೇಡಿ ಮಕ್ಕಳೇ, ಈ ವರ್ಷವೂ ಕೂಡ ಸೈಕಲ್‌ ಮತ್ತು ಶೂ ನೀಡಬೇಕಿತ್ತು ಆದರೆ ಸರ್ಕಾರ ಈ ವರ್ಷ ನಿಮಗೆ ಸೈಕಲ್‌ ಮತ್ತು ಶೂ ನೀಡುವ ಬದಲು ಅವೆರಡರ ಹಣವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಏಕೆಂದರೆ ಶೂ 275 ರೂಪಾಯಿಗೆ ಒಳ್ಳೆಯ ಗುಣಮಟ್ಟದ ಶೂ ಕೊಡಲು ಆಗುವುದಿಲ್ಲ ಎಂದು ಎಸ್‌ ಡಿ ಎಮ್‌ ಸಿ ಯವರು ಕೂಡ ಆರೋಪ ಮಾಡುತ್ತಿದ್ದರು. ಹಾಗಾಗಿ ನಿಮಗೆ ಈ ವರ್ಷ ಮಾತ್ರ ಹಣವನ್ನು ನೀಡಲಾಗುತ್ತದೆ. ಆದರೆ ಮುಂದಿನ ವರ್ಷ ನಿಮಗೆ ಒಳ್ಳೆಯ ಗುಣಮಟ್ಟದ ಶೂ ಮತ್ತು ಸಾಕ್ಸ್‌, ಸೈಕಲ್ ಸೌಲಭ್ಯವನ್ನು ನೀಡಲಾಗುತ್ತದೆ.

ಆದರೆ ಮುಂದಿನ ವರ್ಷ ಮಾತ್ರ ಎಂದಿನಂತೆ ಗುಣಮಟ್ಟದ ಸೈಕಲ್‌ ಮತ್ತು ಶೂ ಅನ್ನು ನಿಮಗೆ ನೀಡಲಾಗುತ್ತದೆ. 8 ನೇ ತರಗತಿ ಮಕ್ಕಳಿಗೆ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಎರಡೂ ಯೋಜನೆಗಳಿಗೆ ಮಕ್ಕಳಿಗೆ ನೇರವಾಗಿ ನಗದು ಹಣವನ್ನು ಮಕ್ಕಳ ಖಾತೆಗೆ ಜಮಾ ಮಾಡಲಾಗುತ್ತದೆ. ಶೂ ಸಾಕ್ಸ್‌ ಖರೀದಿಸಲು ಪ್ರಸಕ್ತ ವರ್ಷದಲ್ಲಿ ಎಸ್‌ ಡಿ ಎಮ್‌ ಸಿ ಯವರು ಶಾಲೆಯ ಅಭಿವೃದ್ದಿ ಸಮಿತಿಗೆ ವಹಿಸಲಾಗಿದೆ. 275 ಹಣದಿಂದ ಶೂ ನೀಡಲು ಸಾದ್ಯವಾಗುತ್ತಿಲ್ಲ ಹಾಗಾಗಿ ಇದರ ಬದಲಿಗೆ ಹಣವನ್ನು ಖಾತೆಗೆ ಜಮಾ ಮಾಡಿದರೆ ಉನ್ನತ ಗುಣಮಟ್ಟದ ಶೂ ಸಾಕ್ಸ್‌ ಮತ್ತು ಸೈಕಲ್‌ ಕೊಳ್ಳಬಹುದೆಂದು ತಿಳಿಸಲಾಗಿದೆ. ಸರ್ಕಾರ ಈ ಉದೇಶವನ್ನು ಪ್ರತಿಯೊಬ್ಬ ಮಕ್ಕಳು ಬಳಸಿಕೊಳ್ಳಬೇಕು.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ರೈತರಿಗೆ 2023 ಕ್ಕೆ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್‌, ಬೋರ್ವೆಲ್‌ ಕೊರೆಸುವವರಿಗೆ ಉಚಿತವಾಗಿ 3 ಲಕ್ಷದವರೆಗೆ ಹಣ ಸಿಗತ್ತೆ, ಹೊಸ ಅರ್ಜಿ ಆಹ್ವಾನಿಸಲಾಗಿದೆ ಎಲ್ಲರೂ ಅಪ್ಲೈ ಮಾಡಿ

ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಬಂಪರ್‌ ಅವಕಾಶ, ಸರ್ಕಾರದ ಕಡೆಯಿಂದ ಉಚಿತ ಬಸ್‌ ಪಾಸ್‌ 2023 ಅರ್ಜಿ ಸಲ್ಲಿಕೆ ಪ್ರಾರಂಭ

ರೈತ ಶಕ್ತಿ ಯೋಜನೆ 2023 ! ಪ್ರತಿಯೊಬ್ಬರ ಖಾತೆಗೆ ₹1250/- ಬರುತ್ತೆ ತಪ್ಪದೆ ಈ ಕೆಲಸ ಮಾಡಿ, ರಾಜ್ಯದ ರೈತರಿಗೆ ಬಂಪರ್‌ ಗುಡ್‌ ನ್ಯೂಸ್‌,

ಉಚಿತ ಹೊಲಿಗೆ ಯಂತ್ರ ಪಡೆಯಿರಿ ಡಿ. ದೇವರಾಜು ಅರಸು ಅಭಿವೃದ್ಧಿ ಯೋಜನೆ ಭರ್ಜರಿ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ

Leave a Reply