ಹಲೋ ಸ್ನೇಹಿತರೇ ನಮಸ್ಕಾರ, ಹಿರಿಯ ನಾಗರಿಕರಿಗೆ ಸಂತಸದ ಸುದ್ದಿ, ಹಿರಿಯ ನಾಗರಿಕರಿಗೆ ಹೊಸ ಕಾರ್ಡ್ ಜಾರಿಗೆ ಬಂದಿದೆ, ಪ್ರತಿಯೊಬ್ಬ ಹಿರಿಯ ನಾಗರಿಕರು ಕೂಡ ಈ ಕಾರ್ಡ್ ಅನ್ನು ಮಾಡಿಸಲು ಸೂಚಿಸಲಾಗಿದೆ. ಈ ಕಾರ್ಡ್ ಮಾಡಿಸುವುದರಿಂದ ಹಲವಾರು ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿದೆ. ಎಲ್ಲಾ ಹಿರಿಯ ನಾಗರಿಕರು ಇದರ ಅನುಕೂಲ ಪಡೆದುಕೊಳ್ಳಿ, ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಸಂಪೂರ್ಣವಾಗಿ ಎಲ್ಲರೂ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | Senior Citizen Card |
ಫಲಾನುಭವಿಗಳು | ಹಿರಿಯ ನಾಗರಿಕರು |
ಪ್ರಯೋಜನಗಳು :
- ವಿಮಾನ ಟಿಕೆಟ್ ದರ ರಿಯಾಯಿತಿ ಸಿಗುತ್ತದೆ.
- ರೈಲ್ವೆ ಟಿಕೆಟ್ ದರ ಸಿಗುತ್ತದೆ.
- ಬಸ್ ಪಾಸ್ ಮತ್ತು ಬಸ್ ಟಿಕೆಟ್ ದರ ರಿಯಾಯಿತಿ ಸಿಗುತ್ತದೆ.
- ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.
- ಹಿರಿಯ ನಾಗರಿಕರ ಪೋಷಣಾ ಭತ್ತೆ ಕೂಡ ಸಿಗುತ್ತದೆ.
ಅರ್ಹತೆಗಳು :
60 ವರ್ಷ ಮೇಲ್ಪಟ್ಟವರು
ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಗುರುತಿನ ಚೀಟಿ
- ಫೋಟೋ
ಅರ್ಜಿ ಸಲ್ಲಿಸುವುದು :
ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರದಲ್ಲಿ ಈ ಹಿರಿಯ ನಾಗರಿಕರ ಕಾರ್ಡ್ ಮಾಡಿ ಕೊಡಲಾಗುತ್ತದೆ. ಎಲ್ಲರೂ ಈ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕಾರ್ಡ್ ಅನ್ನು ಮಾಡಿಕೊಳ್ಳಬಹುದು.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ರೈತರಿಗೆ ಭರ್ಜರಿ ಸಂತಸದ ಸುದ್ದಿ ಬೆಳೆ ಹಾನಿ ಪರಿಹಾರ ಮತ್ತೆ ದ್ವಿಗುಣ, ಸೂಪರ್ ಗಿಪ್ಟ್ ಕೊಟ್ಟ ಸರ್ಕಾರ
Senior citizen. Card