ರೈತರಿಗೆ ಭರ್ಜರಿ ಸಿಹಿ ಸುದ್ದಿ, ರೈತರ ಖಾತೆಗೆ 15 ಸಾವಿರ ಜಮೆ ಆಗುತ್ತೆ! ಸಿರಿಧಾನ್ಯ ಪ್ರೋತ್ಸಾಹಧನ ಯೋಜನೆ 2023

ಹಲೋ ಸ್ನೇಹಿತರೇ ನಮಸ್ಕಾರ, ಸರ್ಕಾರದಿಂದ ರೈತರಿಗೆ ಮತ್ತೆ ಸಂತಸದ ಸುದ್ದಿ ಬಂದಿದೆ. ರೈತರೇ ನೀವು ಸಿರಿಧಾನ್ಯ ಪ್ರೋತ್ಸಾಹ ಧನವನ್ನು ಪಡೆಯುತ್ತಿದ್ದರೆ ನಿಮಗೆ ಇನ್ನೊಂದು ಸಿಹಿಸುದ್ದಿ ಸರ್ಕಾರದಿಂದ ಬಂದಿದೆ. ಸಿರಿಧಾನ್ಯ ಬೆಳೆಯುತ್ತಿರುವ ಎಲ್ಲಾ ರೈತರಿಗೂ ಶುಭ ಸುದ್ದಿ ಎಂದು ಹೇಳಬಹುದು. ನೀವು ಸಿರಿಧಾನ್ಯ ಪ್ರೋತ್ಸಾಹ ಹಣವನ್ನು ಮೊದಲು ಪಡೆಯುತ್ತಿದ್ದರೆ ಈಗ ನಿಮಗೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಇಂತಹ ಯೋಜನೆಯ ಲಾಭ ಹೇಗೆ ಪಡೆಯುವುದು, ಅರ್ಜಿ ಸಲ್ಲಿಸುವುದು ಹೇಗೆ ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ.

siridhanya dhanya yojana in kannada
siridhanya yojana in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಸಿರಿಧಾನ್ಯ ಪ್ರೋತ್ಸಾಹಧನ ಯೋಜನೆ 2023 ಪ್ರಮುಖ ವಿವರಗಳು :

ಮೂಲಕ ಪ್ರಾರಂಭಿಸಲಾಗಿದೆ ಕರ್ನಾಟಕ ಸರ್ಕಾರ
ಯೋಜನೆಯ ಹೆಸರುಸಿರಿಧಾನ್ಯ ಪ್ರೋತ್ಸಾಹಧನ ಯೋಜನೆ 2023
ಫಲಾನುಭವಿಗಳುಸಿರಿಧಾನ್ಯ ಬೆಳೆಯುವ ರೈತರು
ಪ್ರಯೋಜನಗಳು15 ಸಾವಿರ ಉಚಿತ

ಸಿರಿಧಾನ್ಯ ಎಂದರೆ :

ನವಣೆ, ಸಾಮೆ, ಸಜ್ಜೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಇವುಗಳು ಸಿರಿ ಧಾನ್ಯಗಳು. ಎಲ್ಲ ಹವಮಾನಕ್ಕೂ ಹೊಂದಿಕೊಂಡು ಬೆಳೆಯುವ ಹೆಚ್ಚು ಪೌಷ್ಠಿಕಾಂಶಗಳನ್ನು ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕೂಡ ಕರೆಯಲಾಗುತ್ತದೆ.

ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ಧನವನ್ನು 10 ಸಾವಿರ ನೀಡಲಾಗುತ್ತಿತ್ತು. ಆದರೆ ಇದನ್ನು 15 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಸಿರಿಧಾನ್ಯಗಳ ಪ್ರೋತ್ಸಾಹಧನ ಮುಂದುವರೆಯಲಿದೆ. ಸಿರಿಧಾನ್ಯ ಪ್ರೋತ್ಸಾಹ ಹಣವನ್ನು ಮುಂದೆ ಬರುವ ಬಜೆಟ್‌ ನಂತರ 15 ಸಾವಿರ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?

ನಿಮ್ಮ ಹತ್ತಿರದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನೀವು ಸಿರಿಧಾನ್ಯ ಬೆಳೆಯುವ ರೈತರು ಎಂದು ತಿಳಿಸಿದರೆ ಅಲ್ಲಿ ನಿಮಗೆ ಈ ಸಿರಿಧಾನ್ಯ ಪ್ರೋತ್ಸಾಹ ಧನವನ್ನು ಪಡೆಯಲು ಅರ್ಜಿ ಸಿಗುತ್ತದೆ ಆ ಅರ್ಜಿಯನ್ನು ಭರ್ತಿ ಮಾಡಿ ನಂತರ ಎಲ್ಲಾ ದಾಖಲೆಗಳೊಂದಿಗೆ ಕೃಷಿ ಕೇಂದ್ರದಲ್ಲಿ ಕೊಡಬೇಕು. ನಂತರ ಹಣವನ್ನು ಸರ್ಕಾರದಿಂದ ನಿಮ್ಮ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ಪ್ರಮುಖ ಲಿಂಕ್‌ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಎಲ್ಲಾ ಪಿಂಚಣಿದಾರರಿಗೆ ಗುಡ್‌ ನ್ಯೂಸ್‌, ಸರ್ಕಾರದಿಂದ ಪ್ರತಿ ತಿಂಗಳು ಪಿಂಚಣಿಯಲ್ಲಿ ಹೊಸ ಬದಲಾವಣೆ

LPG ಗ್ಯಾಸ್‌ ಸಿಲೆಂಡರ್‌ ಇದ್ದವರಿಗೆ, ಸರ್ಕಾರದಿಂದ 3 ಭರ್ಜರಿ ಗುಡ್‌ ನ್ಯೂಸ್‌! ತಪ್ಪದೇ ನೋಡಿ

Leave a Reply