ಹಲೋಸ್ನೇಹಿತರೇ ನಮಸ್ಕಾರ, ರಾಜ್ಯದ ಜನರಿಗೆ ಸರ್ಕಾರದಿಂದ ಸಿಹಿ ಸುದ್ದಿ ಎಂದು ಹೇಳಬಹುದು. ಸೋಲಾರ್ ಸ್ಟೌವ್ ಯೋಜನೆ ಸರ್ಕಾರವು ಈ ಯೋಜನೆಯನ್ನು ಹೊರಡಿಸಿದೆ. ಹಾಗೆಯೇ ಇದರಿಂದ ಸಬ್ಸಿಡಿ ಕೂಡ ನೀಡಲಾಗುತ್ತದೆ. ಹಾಗೆಯೇ ಸೋಲಾರ್‌ನಿಂದಲೂ ಕೂಡ ಸ್ಟೌವ್ ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ ಎಲ್ಲರೂ ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಪ್ರಮುಖ ವಿವರಗಳು :
ಸಂಸ್ಥೆಯ ಹೆಸರು | ಕರ್ನಾಟಕ ಸರ್ಕಾರ |
ಯೋಜನೆ ಹೆಸರು | ಸೋಲಾರ್ ಸ್ಟವ್ ಯೋಜನೆ 2023 |
ಫಲಾನುಭವಿಗಳು | ರಾಜ್ಯ ಎಲ್ಲಾ ಜನಸಾಮಾನ್ಯರು |
ಪ್ರಯೋಜನಗಳು | 5,000 ಸಬ್ಸಿಡಿ |
ಸೋಲಾರ್ ಸ್ಟವ್ ಯೋಜನೆ 2023 :
ಸೋಲಾರ್ ಸ್ಟವ್ ಯೋಜನೆಯು ಸರ್ಕಾರವು ಜಾರಿಗೆ ತಂದಿದೆ. ಇಂತಹ ಅದ್ಭುತ ಯೋಜನೆಯ ಘೋಷಣೆ ಆಗಿದೆ. ಈ ಸೋಲಾರ್ ಸ್ಟವ್ ಯೋಜನೆ ಮೂಲಕ 5,000 ರೂಗಳನ್ನು ಸಬ್ಸಿಡಿ ಕೊಡಲಾಗುವುದು ಎಂದು ತಿಳಿಸಲಾಗಿದೆ. ಇದರ ಒಟ್ಟು ಮೊತ್ತ 15,000 ರೂ ಆಗಿರುತ್ತದೆ. ಕಳೆದ 6 ತಿಗಳಿನಿಂದ ಈ ಸೋಲಾರ್ ಸ್ಟವ್ ಅನ್ನು ಬಳಕೆ ಮಾಡಲಾಗುತ್ತಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಇಂಡಿಯನ್ Oil ಕಂಪನಿಯವರು ಸೋಲಾರ್ ಸ್ಟವ್ ಅನ್ನು ಬಳಕೆಗೆ ತಂದಿದ್ದಾರೆ. 3 ರೀತಿಯ ಸೋಲಾರ್ ಸ್ಟವ್ ಅನ್ನು ನೋಡಬಹುದು. ಅವುಗಳೆಂದರೆ
- ಡಬಲ್ ಬರ್ನರ್ ಸೋಲಾರ್ ಸ್ಟವ್
- ಡಬಲ್ ಬರ್ನರ್ ಹೈಬ್ರಿಡ್ ಸ್ಟವ್
- ಸಿಂಗಲ್ ಬರ್ನರ್ ಸೋಲಾರ್ ಸ್ಟವ್
ಸರ್ಕಾರದ ಕಡೆಯಿಂದ 5 ಸಾವಿರ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಇದರ ಬಗ್ಗೆ ಇನ್ನು ಸಂಪೂರ್ಣ ಮಾಹಿತಿಯನ್ನು ಮುಂದಿನ ಲೇಖನಗಳಲ್ಲಿ ತಿಳಿಸಲಾಗುವುದು, ಹೇಗೆ ಅರ್ಜಿ ಸಲ್ಲಿಸುವುದು, ಬೇಕಾಗುವ ಅರ್ಹತೆ ಇದೆಲ್ಲದರ ಮಾಹಿತಿಯನ್ನು ತಿಳಿಸಲಾಗುವುದು. ಈ ಸಬ್ಸಿಡಿ ಹಣವನ್ನು ಹೇಗೆ ಪಡೆದುಕೊಳ್ಳುವುದು ಎಂದು ತಿಳಿಸಲಾಗುತ್ತದೆ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |