ರೈತರಿಗೆ ತೋಟಗಾರಿಗೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್. ರೈತರು ಇದೀಗ ಯತೇಚ್ಚವಾಗಿ ಅಡಿಕೆ ಬೆಳೆ ಬೆಳೆದಿರುವುದರಿಂದ ರೈತರಿಗೆ ಅನುಕೂಲವಾಗಲಿ ಎಂದು ತೋಟಗಾರಿಗೆ ಇಲಾಖೆ ಪ್ರತಿಯೊಬ್ಬ ರೈತರಿಗೆ 3000 ಹಣ ನೀಡಲು ತೀರ್ಮಾನಿಸಿದೆ ಹಾಗಾಗಿ ಈ ಕೆಳಕಂಡ ಸಂಪೂರ್ಣ ಮಾಹಿತಿ ತಿಳಿದು ಈ ಕೆಳಗಿನ ಲಿಂಕ್ ಸಹಾಯದಿಂದ ಅರ್ಜಿ ಸಲ್ಲಿಸಿ ಪ್ರತಿಯೊಬ್ಬರೂ ಕೂಡ ಹಣ ಪಡೆಯಲು ಈ ಲೇಖನದಲ್ಲಿ ತಿಳಿಸಲಾಗಿದೆ.

2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆಯಡಿಯಲ್ಲಿ:
ಬೆಳೆ ವಿಸ್ತರಣೆ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ಲಭ್ಯವಿರುವ ಬೆಳೆಗಳು:
- ಕಾಳುಮೆಣಸು
- ಜಾಯಿಕಾಯಿ
- ಗೇರು
- ಕೊಕ್ಕೋ
- ಅಂಗಾಂಶ ಬಾಳೆ
- ಡ್ರಾಗನ್ ಫ್ರೂಟ್
- ರಾಂಬೂಟನ್
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY) ಯಡಿಯಲ್ಲಿ:
- ನೀರು ಸಂಗ್ರಹಣ ಘಟಕ ನಿರ್ಮಾಣ
- ಪ್ಯಾಕಿಂಗ್ ಹಾಗೂ ಸಂಗ್ರಹಣ ಘಟಕ (Farm Gate Infra) ನಿರ್ಮಾಣ
- ಸೌರ ಪಂಪ್ ಸೆಟ್ ಖರೀದಿಗೆ ಸಹಾಯಧನ
ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ – ತಾಳೆ ಬೆಳೆ ಯೋಜನೆ:
- 115 ಹೆಕ್ಟೇರ್ ವಿಸ್ತರಣೆಗೆ ಸಹಾಯಧನ
- ಕನಿಷ್ಟ 2 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆ ನಿರ್ವಹಣೆಗೆ ಡೀಸೆಲ್ ಪಂಪ್ ಸೆಟ್ ಖರೀದಿಗೆ ಸಹಾಯಧನ
- ಇಳುವರಿ ನೀಡುತ್ತಿರುವ ತಾಳೆ ತೋಟದಲ್ಲಿ ಕೊಳವೆ ಬಾವಿ ಕೊರೆಸಲು, ಕಟಾವು ಉಪಕರಣ, ಕಟಾವು ಏಣಿ, ಚಾಫ್ ಕಟರ್ ಖರೀದಿಗೆ ಸಹಾಯಧನ ಲಭ್ಯವಿದೆ
ಜಿಲ್ಲಾ ವಲಯ ಜೇನುಸಾಕಾಣಿಕೆ ಯೋಜನೆ:
- ಜೇನುಕೃಷಿ ತರಬೇತಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಆಸಕ್ತ ರೈತರು 2025 ಮೇ 30 ರೊಳಗೆ ಪುತ್ತೂರು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು.
ಅರ್ಜಿಗೆ ಅಗತ್ಯವಿರುವ ಸಾಮಾನ್ಯ ದಾಖಲೆಗಳು:
- FID ಸಂಖ್ಯೆ
- RTC (ಪಹಣಿ ಪತ್ರ)
- ಜಂಟಿ ಖಾತೆಯಿದ್ದರೆ ಉಳಿಕೆದಾರರ ಒಪ್ಪಿಗೆ ಪತ್ರ / GPA
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ಪಂಗಡ ರೈತರಿಗೆ)
- ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ಬುಕ್ ಪ್ರತಿಗೊಂಡು
ಅರ್ಜಿಗೆ ಅಗತ್ಯವಿರುವ ದಾಖಲೆಗಳು:
- ಮಾನ್ಯತೆಯಾದ ಕೀಟನಾಶಕ ಮಾರಾಟಗಾರರಿಂದ ಖರೀದಿಸಿದ ಔಷಧಿಯ ಜಿ.ಎಸ್.ಟಿ ಬಿಲ್ಲು
- ಪಹಣಿ ಪತ್ರ (RTC)
- ಜಂಟಿ ಖಾತೆಯಿದ್ದರೆ ಉಳಿಕೆದಾರರ ಒಪ್ಪಿಗೆ ಪತ್ರ / GPA ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
ಈ ಮಾಹಿತಿಯನ್ನು ಹೊಂದಿಸಿ ಅರ್ಜಿಯನ್ನು 2025 ಮೇ 30 ರೊಳಗೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು.