Tag Archives: Amazon

Samsung Galaxy S24 ‌Mobile 40,000/- Offer | ಮುಂಗಾರು ಧಮಾಕ ಆಫರ್‌ ಇಲ್ಲಿ ಮಾತ್ರ

Samsung Galaxy S24

Amazon.com (ಅಮೆಜಾನ್) ಒಂದು ಜಾಗತಿಕ ಈ-ಕಾಮರ್ಸ್ ಕಂಪನಿಯಾಗಿದೆ. ಭಾರತದಲ್ಲಿ ಇದರ ಸೇವೆ ಮೂಲಕ ಲಭ್ಯವಿದೆ. ನೀವು ಮನೆಗೆ ಕುಳಿತುಕೊಂಡು ಬಟ್ಟೆ, ಎಲೆಕ್ಟ್ರಾನಿಕ್ಸ್, ಗ್ರೋಸರಿ, ಪುಸ್ತಕಗಳು, ಮನೆ ಸಾಮಾನುಗಳಂತಹ ಸಾವಿರಾರು ಉತ್ಪನ್ನಗಳನ್ನು ಖರೀದಿಸಬಹುದು. ಈಗ Galaxy S24 ಸರಣಿಯಿಂದ ಆರಂಭವಾಗಿ ಇತರ Galaxy ಸಾಧನಗಳಿಗೂ ವಿಸ್ತರಿಸಲಾಗಿದೆ. ಈ ಸ್ಯಾಮ್ಸಂಗ್‌ ಮೊಬೈಲ್‌ ಈಗ 40000 ಆಫರ್‌ ನಲ್ಲಿ ಸಿಗುತ್ತೆ . ಈ ಪೋಸ್ಟ್‌ Scroll ಮಾಡಿ ಲಿಂಕ್‌ ಕ್ಲಿಕ್‌ ಮಾಡಿ ನೀವು ಈಗಲೇ ಬುಕ್‌ ಮಾಡಬಹುದು.

Samsung Galaxy S24

Amazon ನಲ್ಲಿ ಯಾವಾಗ ಆಫರ್‌ಗಳು ಬರುತ್ತವೆ?

Amazon ನಲ್ಲಿ ವರ್ಷದಾದ್ಯಾಂತ ವಿವಿಧ ವಿಶೇಷ ಆಫರ್‌ಗಳು ನಡೆಯುತ್ತವೆ. ಪ್ರಮುಖವಾದ ಕೆಲವು ಆಫರ್‌ಗಳೆಂದರೆ:

1. Great Indian Festival (ಅಕ್ಟೋಬರ್ – ನವೆಂಬರ್)

  • ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ದೊಡ್ಡ ಸೇಲ್.
  • ಎಲ್ಲಾ ಕ್ಯಾಟಗರಿಗಳಲ್ಲಿ 40% ರಿಂದ 80% ರಿಯಾಯಿತಿ.
  • Bank offer + Exchange offer + No-cost EMI ಲಭ್ಯ.

2. Republic Day Sale (ಜನವರಿ 26)

  • ವಸ್ತ್ರಗಳು, ಎಲೆಕ್ಟ್ರಾನಿಕ್ಸ್, ಫರ್ನಿಚರ್, ಗ್ರೋಸರಿ ಮೇಲೆ ಬಂಪರ್ ರಿಯಾಯಿತಿ.
  • HDFC/ICICI ಕಾರ್ಡ್‌ಗಳ ಮೇಲೆ ಹೆಚ್ಚುವರಿ 10% ಡಿಸ್ಕೌಂಟ್.

3. Prime Day Sale (ಜುಲೈ)

  • ಈ ಆಫರ್ ಕೇವಲ Prime ಸದಸ್ಯರಿಗೆ ಮಾತ್ರ.
  • ಹೊಸ gadgets, Amazon devices, ಮತ್ತು ಫ್ಯಾಷನ್‌ ಆಯಿಟಂ‌ಗಳಲ್ಲಿ ವಿಶೇಷ ಡೀಲ್‌ಗಳು.
  • Lightning Deals – ಕೆಲವು ನಿಮಿಷಗಳಲ್ಲೇ ಆಫರ್‌ಗಳು ಕೊನೆಗೊಳ್ಳುತ್ತವೆ!

4. Summer & Winter Sale (ಏಪ್ರಿಲ್/ಡಿಸೆಂಬರ್)

  • ಸೀಸನ್‌ಗೆ ಅನುಗುಣವಾದ ವಸ್ತುಗಳ ಮೇಲೆ ರಿಯಾಯಿತಿ.
  • ಉದಾಹರಣೆ: ಗ್ರೀಸರ್, ಫ್ಯಾನ್‌, ಜ್ಯಾಕೆಟ್‌, ಹೀಟರ್‌, ಇತ್ಯಾದಿ.

Amazon Bank Offers

Amazon ನ ಪ್ರಮುಖ ಆಫರ್‌ಗಳಲ್ಲಿ ಬ್ಯಾಂಕ್‌ ಆಫರ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಸಾಮಾನ್ಯವಾಗಿ ಈ ಬ್ಯಾಂಕ್‌ಗಳು ಹೆಚ್ಚು ಭಾಗವಹಿಸುತ್ತವೆ:

  • HDFC Bank
  • ICICI Bank
  • SBI Cards
  • Axis Bank
  • Kotak Bank

ಉದಾಹರಣೆ:

₹10,000 ಮೌಲ್ಯದ ಫೋನ್‌ನಲ್ಲಿ HDFC ಕಾರ್ಡ್ ಬಳಸಿ ₹1,000 ಹೆಚ್ಚುವರಿ ರಿಯಾಯಿತಿ.

Amazon Coupons

Amazon ನಲ್ಲಿ ನೀವು coupouns.amazon.in ನಲ್ಲಿ ಅಥವಾ ಉತ್ಪನ್ನದ ಪೇಜ್‌ನಲ್ಲೇ coupoun “tick” ಮಾಡಿ ಡಿಸ್ಕೌಂಟ್ ಪಡೆಯಬಹುದು.

Amazon Business Offers

ನೀವು ಬಿಸಿನೆಸ್ ಖಾತೆ ಹೊಂದಿದ್ದರೆ, ಬಹುಮಟ್ಟದ ಖರೀದಿಯಲ್ಲಿ:

  • Bulk Discount
  • GST ಬಿಲ್ ಲಾಭ
  • Exclusive B2B offers ದೊರೆಯುತ್ತವೆ.

Amazon App-Only Deals

ಕೆಲವು ಆಫರ್‌ಗಳು ಕೇವಲ Amazon App ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತವೆ:

  • App ನಲ್ಲಿಯೇ ಇರುವ “Deal of the Day” ಭಾಗವನ್ನು ನೋಡಿ.
  • ದಿನದ ವಿಶೇಷ ಡೀಲ್‌ಗಳು – ಗ್ರೋಸರಿ, ಮೊಬೈಲ್, ಟಿವಿ, ಡ್ರೆಸ್ ಮೊದಲಾದವುಗಳಿಗೆ.
  • Amazon App : Open Now

Amazon Devices ಮೇಲೆ ಆಫರ್‌ಗಳು

Amazon ಉತ್ಪನ್ನಗಳಾದ:

ಇವುಗಳ ಮೇಲೆ ವರ್ಷವಿಡೀ ದೊಡ್ಡ ಆಫರ್‌ಗಳು ನಡೆಯುತ್ತವೆ – ಹೆಚ್ಚಿನದರಲ್ಲಿ 40% – 60% ರಿಯಾಯಿತಿ.

ಯಾವ ವಿಭಾಗಗಳಲ್ಲಿ ಹೆಚ್ಚಾಗಿ ಆಫರ್‌ಗಳು ದೊರೆಯುತ್ತವೆ?

ವಿಭಾಗಆಫರ್ ವಿವರ
ಮೊಬೈಲ್‌ಗಳುಎಕ್ಸ್‌ಚೇಂಜ್ ಆಫರ್ + EMI + ಬ್ಯಾಂಕ್‌ ಡಿಸ್ಕೌಂಟ್+ ಕ್ಯಾಶ್‌ ಡಿಸ್ಕೌಂಟ್+ ಸ್ಯಾಂಸಂಗ್‌ ಫೋನ್
ಫ್ಯಾಷನ್Buy 1 Get 1, Flat 70% off
ಎಲೆಕ್ಟ್ರಾನಿಕ್ಸ್No-Cost EMI, Extended Warranty
ಗ್ರೋಸರಿ10% Cashback, Subscription offers
ಫರ್ನಿಚರ್Upto 70% Off + Free Installation

ಆಫರ್ ತಿಳಿಯಲು ಯುಕ್ತಿಗಳು

  1. Salahe ವೆಬ್ಸೈಟ್ ನ್ ಓಪನ್‌ ಮಾಡಿ.
  2. ‌ಸರ್ಚ್‌ ನಲ್ಲಿ Samsung type ಮಾಡಿ ಪೋಸ್ಟ್‌ ಮಾಡಿ.
  3. Details ಇದೆ ಹಾಗೆ ಸ್ಯಾಮ್‌ಸಂಗ್ ಮೊಬೈಲ್‌ ಫೋನ್‌ ಆಫರ್ನಲ್ಲಿ ಸಿಗುತ್ತೆ ಲಿಂಕ್‌ Click ಮಾಡಿ Book ಮಾಡಿ

ಈಗ ಸ್ಯಾಮ್ಸಂಗ್‌ ಫೋನ್‌ ಆಫರ್‌ ನಲ್ಲಿದೆ Book ಮಾಡಲು

ಮುಖ್ಯ ತಳಹದಿ

ಭಾಗಮಾಹಿತಿ
ಆಫರ್‌ಗಳ ಸಮಯRepublic Day, Prime Day, Diwali, Summer
ಬ್ಯಾಂಕ್ ಆಫರ್ICICI, HDFC, SBI, Axis – 10% ಡಿಸ್ಕೌಂಟ್
App Only Dealsಫೋನ್‌ನಲ್ಲಿ ಮಾತ್ರ ಲಭ್ಯ
Coupoun & Cashbackಪಾವತಿ ಸಮಯ coupoun ಆಯ್ಕೆ ಮಾಡಿ
Amazon Prime ಲಾಭಗಳುExclusive deals, Free delivery, Early access

Mobile 40000/- Offer