Tag Archives: land for sale

Arecanut Agriculture land for sale – Near sirsi

Land For Sale

ಕೃಷಿ ಭೂಮಿ ಖರೀದಿ ಮಾಡಲು ಆಸಕ್ತಿಹೊಂದಿವರಿಗೆ ಅದರಲ್ಲೂ ವಿಶೇಷವಾಗಿ ಭತ್ತ ಮತ್ತು ಅಡಿಕೆ ತೋಟಗಳನ್ನು ಹುಡುಕುತ್ತಿರುವವರಿಗೆ, ಈ ನಮ್ಮ ವೆಬ್ಸೈಟ್‌ ನಲ್ಲಿ ಕರ್ನಾಟದಾದ್ಯಂತ ಮಾರಾಟಕ್ಕಿರುವ ಎಲ್ಲಾ ಜಮೀನುಗಳ ಬಗ್ಗೆ ಎಲ್ಲಾ ಮಾಹಿತಿ ಸಿಗಲಿದೆ. ಇಂದು ನಾವು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ 35 ಕಿ. ಮೀ ದೂರದಲ್ಲಿ ಮಾರಾಟಕ್ಕಿರುವ ಇರುವ, ಅಡಿಕೆ ತೋಟದ ಹಾಗೂ ಕೃಷಿ ಜಮೀನಿನ ಬಗ್ಗೆ ಮಾಹಿತಿ ನೀಡಲಿದ್ದೇವೆ.

Land For Sale

ಜಮೀನಿನ ವಿಸ್ತೀರ್ಣ.

  • ಒಟ್ಟು 9 ಎಕರೆ ವಿಸ್ತೀರ್ಣವನ್ನು ಹೊಂದಿದೆ.
    • ಇದರಲ್ಲಿ 3 ಎಕರೆ ಅಡಿಕೆ ತೋಟ.
    • 3½ ಎಕರೆ ಭತ್ತದ ಗದ್ದೆಯಿದೆ.
    • 2½ ಎಕರೆ ಖಾಲಿ ಜಮೀನು ಇದೆ.
  • 9 ಎಕರೆ ಭೂಮಿಗೂ ಸರಿಯಾದ RTC ದಾಖಲೆಗಳಿವೆ.

ಜಮೀನಿನಿಂದ ಪ್ರಸ್ತುತ ಸಿಗುತ್ತಿರುವ ಆದಾಯ:

ಪ್ರಸ್ತುತ 30 ಕ್ವಿಂಟಾಲ್‌ನಷ್ಟು ಅಡಿಕೆ ಆದಾಯ ಸಿಗುವಂತಹ ಜಮೀನಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

  1. ನೀರಿನ ಸೌಲಭ್ಯ:
    • ಜಮೀನಿನಲ್ಲಿ 2 ಕೆರೆಗಳು ಇದೆ.
    • ಉತ್ತಮ ನೀರುಮಟ್ಟ, ವರ್ಷಪೂರ್ತಿ ಬೆಳೆಗಾರಿಕೆಗೆ ಅನುಕೂಲವಾಗಿದೆ.
  2. ಅಡಿಕೆ ತೋಟ:
    • ಜಮೀನಿನಲ್ಲಿ 12 ರಿಂದ 15 ವರ್ಷ ವಯಸ್ಸಿನ ಅಡಿಕೆ ಮರಗಳಿವೆ.
    • ಉತ್ತಮ ಇಳುವರಿಗಾಗಿ ಸಮರ್ಪಕ ರೀತಿಯ ನಿರ್ವಹಣೆ ಅಗತ್ಯ.
  3. ಸುರಕ್ಷತೆ:
    • ಬೌಂಡರಿ ಬೇಲಿ ಜಮೀನಿನ ಸುತ್ತಲೂ ನಿರ್ಮಾಣಗೊಂಡಿದ್ದು ತೋಟವನ್ನು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
  4. ವಸತಿಗಾಗಿ ಮನೆ:
    • ಜಮೀನಿನಲ್ಲಿಯೇ ಹಂಚಿನ ಮನೆ ಇದೆ, ಇದು ಕೆಲಸಗಾರರಿಗೆ ಅಥವಾ ವಸತಿಗೆ ಬಳಸಬಹುದು.

ಜಮೀನಿನ ಚಿತ್ರಗಳು

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.