Tag Archives: Property

Arecanut Plant For Sale | 2.5 ಎಕರೆ ಅಡಿಕೆ ತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಖರೀದಿಸಬಹುದು ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 2.5 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ ಎರೆಡು ಕಾಲ್‌ ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 5 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಸಸಿ ಅಡಿಕೆ ತೋಟ ಹಾಗು ಫಸಲು ಬರುವ ತೋಟ ಇದೆ. ಈ ಪ್ರಸ್ತುತ 8 ರಿಂದ 10 ಕ್ವಿಂಟಾಲ್‌ ಕೆಂಪಡಿಕೆ ಸಿಗ್ತಾ ಇದೆ. ಹಾಗು ಈ ಜಾಗದಲ್ಲಿ ಸಾಗುವಾನಿ ಮರಗಳು ಕೂಡ ಇದಾವೆ. ಮೈನ್‌ ಡಾಂಬರ್‌ ರೋಡಿನಿಂದ ಕೇವಲ 1.5 ಕಿ ಲೋ ಮಿ ದೂರದಲ್ಲಿ ಈ ಜಮೀನಿದೆ. ಈ ಜಮೀನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ ಪೇಟೆಗೆ ಸಮೀಪದಲ್ಲಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ರಬ್ಬರ್‌ ತೋಟ ಮಾರಾಟಕ್ಕಿದೆ | Rubber Plant For Sale

Rubber Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Rubber Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 6 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 4 ಎಕರೆ ರೆಕಾರ್ಡ್‌ ಹೊಂದಿರುವ ರಬ್ಬರ್‌ ತೋಟ ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 4 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಒಂದು ಶೆಡ್‌ ಇದೆ. ಹಾಗೆ ಈ ಜಮೀನಿನ ಹತ್ತಿರದಲ್ಲಿಯೇ ಒಂದು ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಇದೆ.

ಈ ಜಮೀನಿನ ಚಿತ್ರಗಳು :

Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant

ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್‌, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್‌ ವೀಡಿಯೋಗಳಿಗೆ ನೀವು ಈ ನಂಬರ್‌ಗೆ ಕರೆಮಾಡಿ. 8296027098

Estate For Sale | 20 ಎಕರೆ ಜಾಗ ಮಾರಾಟಕ್ಕಿದೆ

Estate For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಎಸ್ಟೇಟ್ ಮಾಡಲು ಅಥವಾ ಟೂರಿಸ್ಟ್ ಪ್ಲೇಸ್ ಗಳಿಗೆ ಹತ್ತಿರವಾಗುವಂತೆ ಹೋಮ್‌ ಸ್ಟೇ ಮಾಡಲು ಓಳ್ಳೆಯ ಸ್ಥಳ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Estate For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 20 ಎಕರೆ ಬೌಂಡರಿ ಯನ್ನು ಹೊಂದಿರುವ ಜಾಗ ಇದಾಗಿದೆ.

ಜಮೀನಿನಲ್ಲಿರುವ ಸವಲತ್ತುಗಳು:

ಈ ಜಾಗದಲ್ಲಿ ಸುಂದರವಾದ ಹಾಗೆ ಬೇಸಿಗೆಯಲ್ಲಿಯು ಹರಿಯುವಂತಹ ಫಾಲ್ಸ್‌ ಇದೆ. ಈ ಸ್ಥಳವನ್ನು ಟೂರಿಸ್ಟ್‌ ಪ್ಲೇಸ್‌ ಮಾಡಬಹುದು ಹಾಗೆ ಹೋಮ್‌ ಸ್ಟೇ ಮಾಡಲು ಹಾಗೆ ಎಸ್ಟೇಟ್‌ ಮಾಡಲು ಉತ್ತಮವಾದ ಜಾಗ ಇದಾಗಿದೆ ಪ್ರೇಕ್ಷಕರ ಗಮನ ಸೆಳೆಯುವಂತಹ ಸ್ಥಳ ಇದಾಗಿದೆ.

ಈ ಎಸ್ಟೇಟ್ ನ ಚಿತ್ರಗಳು :

Estate
Estate
Estate
Estate
Estate

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ಈಗ ನಿಮ್ಮ Property ಎಷ್ಟಿದೆ ಅಂತ ಹೀಗೆ Check ಮಾಡಿ

check your property details

Land record information refers to the documentation and management of data related to land ownership, usage, valuation, and transactions. These records are critical for governance, economic development, and individual property rights. They serve as a reliable source of information for various stakeholders, including landowners, government authorities, legal entities, real estate developers, and financial institutions.

check your property details

Components of Land Records

Land records typically include:

  1. Ownership Details: Information about the current and past owners of the land, including their names, legal rights, and claims.
  2. Survey Records: Maps, boundaries, and measurements of the land.
  3. Land Usage: Details of how the land is being used (agricultural, commercial, residential, etc.).
  4. Encumbrance Records: Information about mortgages, leases, or other legal liabilities associated with the land.
  5. Tax Records: Details of land revenue, property taxes, and other related payments.
  6. Registration Records: Documentation of sales, purchases, and transfer deeds for land transactions.

Importance of Land Records

  1. Legal Assurance: Land records serve as legal proof of ownership, protecting landowners against disputes and encroachments.
  2. Economic Value: They enable landowners to use property as collateral for loans and foster confidence in real estate transactions.
  3. Revenue Collection: Governments use land records to assess and collect property taxes and revenue efficiently.
  4. Urban and Rural Planning: Land use data supports sustainable urbanization, rural development, and infrastructure planning.
  5. Dispute Resolution: Transparent and accurate records help resolve disputes over ownership and boundaries.

Technological Advancements

In recent years, digitalization has transformed the way land records are maintained and accessed. Governments worldwide are implementing land record modernization programs to improve transparency, accessibility, and efficiency. Key advancements include:

  1. Digitization of Records: Scanning and storing land records in digital formats for easy access and preservation.
  2. GIS Integration: Geographic Information Systems (GIS) map land boundaries and provide spatial data for better planning.
  3. Online Portals: Many countries have introduced online platforms for citizens to search and verify land records.
  4. Blockchain Technology: Blockchain is emerging as a tool for secure, tamper-proof land record management.

Challenges in Land Record Management

  1. Inaccuracy: Historical inaccuracies and manual errors in records can lead to disputes and confusion.
  2. Fragmentation: Records may be maintained by multiple departments, leading to inconsistencies and inefficiencies.
  3. Corruption and Fraud: Manual systems are susceptible to forgery, fraud, and corrupt practices.
  4. Access Issues: In many developing countries, marginalized groups face barriers to accessing land records.
  5. Technological Gaps: Lack of infrastructure and technical expertise hampers digitization efforts in certain regions.

Global Examples

  1. India: The Digital India Land Records Modernization Programme (DILRMP) aims to digitize land records and integrate them with GIS mapping.
  2. United States: The Bureau of Land Management maintains extensive records through its General Land Office.
  3. Kenya: The National Land Information Management System (NLIMS) is a recent initiative to digitize land records.
  4. Estonia: As a pioneer in digital governance, Estonia uses blockchain technology for its land registry system.

Conclusion

Land record information is a cornerstone of property rights, governance, and economic stability. It fosters transparency, reduces disputes, and ensures efficient land management. While technological advancements have improved land record management, challenges such as historical inaccuracies, access inequities, and technological gaps must be addressed. Governments and stakeholders must prioritize the modernization of land records to create a secure and inclusive system. This not only ensures individual rights but also supports broader socio-economic development. In an increasingly digital world, accurate and accessible land records are vital for building trust and enabling sustainable growth.

Commercial Buildings For Sale | ಮನೆ ಹಾಗು ಮಳಿಗೆ ಮಾರಾಟಕ್ಕಿದೆ

Commercial Buildings For Sale

ವಾಣಿಜ್ಯ (Commercial Buildings) ಕಟ್ಟಡವನ್ನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಓಳ್ಳೆಯ ಲಾಭ ತರುವಂತಹ ಕಟ್ಟಡಗಳನ್ನು ಹುಡುಕುತಿದ್ದರೆ ಇದು ಒಂದು ಉತ್ತಮ ಕಟ್ಟಡವಾಗಿದೆ ನೀವೇನಾದರು ಈ ಕಟ್ಟಡವನ್ನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನು ಅಥವಾ ಸೈಟುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ‌ ಸೈಟ್ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Commercial Buildings For Sale

ಕಟ್ಟಡದ ವಿಸ್ತೀರ್ಣ.

ಇದು ಒಟ್ಟು 2446 ಅಡಿ ಸುತ್ತಳತೆಯನ್ನು ಹೊಂದಿರುವ ಕಟ್ಟಡ ಇದಾಗಿದೆ. ಹಾಗೆ ಇದರೊಳಗೆ ಒಟ್ಟು 7 ಮಳಿಗಳಿದೆ. ಇದರಲ್ಲಿ 4 ಮಳಿಗೆಗಳು ಎನ್‌ ಟಿ ರೋಡಿಗೆ ಎದುರುಮುಖವಾಗಿವೆ. ಹಾಗೆ ಇನ್ನು 3 ಮಳಿಗೆಗಳು ಅರ್‌ ಎಮ್‌ ಎಲ್‌ ರೋಡ್‌ ಗೆ ಎದುರುಮುಖವಾಗಿವೆ. ಹಾಗೆ ಇದರಲ್ಲಿ 2 ಬಿ ಹೆಚ್‌ ಕೆ ಮನೆಯಿದೆ.

ಕಟ್ಟಡದ ಅನುಕೂಲಗಳು:

ಈ ಕಟ್ಟಡ ಖರೀದಿಯಿಂದ ಹೆಚ್ಚು ಆದಾಯವನ್ನು ನೀವು ಪಡೆಯಬಹುದಾಗಿದೆ. ಈ ಕಟ್ಟಡದಿಂದ ತಿಂಗಳಿಗೆ 1 ಲಕ್ಷದವರೆಗೂ ಪ್ರತಿತಿಂಗಳು ಬಾಡಿಗೆಯಿಂದ ಆದಾಯವನ್ನು ಪಡೆಯಬಹುದಾಗಿದೆ.

ಕಟ್ಟಡದ ಚಿತ್ರಗಳು :

Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale

Agriculture Land For Sale | 4 ಎಕರೆ 30 ಗುಂಟೆ ಅಡಿಕೆ ತೋಟ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 4-30 ಗುಂಟೆ ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 3 ಎಕರೆ 10 ಗುಂಟೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 4 ಎಕರೆ ಅಡಿಕೆ ತೋಟವಿದೆ. 10 ವರ್ಷದ ಅಡಿಕೆ ತೋಟ ಇದಾಗಿದೆ. ಇನ್ನು ಮುಕ್ಕಾಲು ಎಕರೆ ಖಾಲಿ ಜಾಗವಿದೆ. ಇದರಲ್ಲಿ ವಿದ್ಯುತ್‌ ವ್ಯವಸ್ತೆ ಕೂಡ ಇದೆ. ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ ಇದೆ.

ಈ ಜಮೀನಿನ ಚಿತ್ರಗಳು :

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

Arecanut Land For Sale | ಅಡಿಕೆ ತೋಟ ಮಾರಾಟಕ್ಕಿದೆ

Arecanut Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 20 ಎಕರೆ ಬೌಂಡರಿ ಯನ್ನು ಹೊಂದಿರುವ 20 ಎಕರೆ ಖಾತೆ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 7 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 20 ಎಕರೆ ಅಡಿಕೆ ತೋಟವಿದೆ. 3 ವರ್ಷದ ಸಸಿ ತೋಟ ಇದಾಗಿದೆ. ಇನ್ನು 1 ಎಕರೆ ಖಾಲಿ ಜಾಗವಿದೆ. ಇದರಲ್ಲಿ 3 ಎಲೆಕ್ಟ್ರಿಕ್‌ ಟ್ರಾನ್ಸ್ಫಾರ್ಮರ್‌ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇ ತೊಂದರೆ ಇಲ್ಲ ಹಾಗೆ ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ . ಈ ಜಾಗದಲ್ಲಿ ಒಂದು ಮನೆ ಇದೆ.

ಈ ಜಮೀನಿನ ಚಿತ್ರಗಳು :

Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

Rubber Estate For Sale

Rubber Estate For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.

Rubber Estate For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 3 ಎಕರೆ ಬೌಂಡರಿ ಯನ್ನು ಹೊಂದಿರುವ ಖಾತೆ ಜಮೀನಾಗಿದೆ ಇದರಲ್ಲಿ 3 ಎಕರೆ ರಬ್ಬರ್‌ ತೋಟವಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಒಂದು ಬೋರ್ವೆಲ್ ಇದೆ. ಇದರಲ್ಲಿ 5 ಇಂಚು ನೀರಿದೆ. ನೀವು ಇದರಲ್ಲಿ ಅಡಿಕೆ ತೋಟವನ್ನು ಕೂಡ ಮಾಡಬಹುದು. ಹಾಗೆ ಈ ಜಾಗಕ್ಕೆ ಬೌಂಡ್ರಿ ಸಹ ಫಿಕ್ಸ್‌ ಮಾಡಲಾಗಿದೆ.

ಈ ಜಮೀನಿನ ಚಿತ್ರಗಳು :

Agriculture Rubber Plant For Sale

Agriculture Rubber Plant For Sale

Agriculture Rubber Plant For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.