Tag Archives: Shivmogga

Arecanut Plant For Sale | 2.5 ಎಕರೆ ಅಡಿಕೆ ತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಖರೀದಿಸಬಹುದು ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 2.5 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ ಎರೆಡು ಕಾಲ್‌ ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 5 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಸಸಿ ಅಡಿಕೆ ತೋಟ ಹಾಗು ಫಸಲು ಬರುವ ತೋಟ ಇದೆ. ಈ ಪ್ರಸ್ತುತ 8 ರಿಂದ 10 ಕ್ವಿಂಟಾಲ್‌ ಕೆಂಪಡಿಕೆ ಸಿಗ್ತಾ ಇದೆ. ಹಾಗು ಈ ಜಾಗದಲ್ಲಿ ಸಾಗುವಾನಿ ಮರಗಳು ಕೂಡ ಇದಾವೆ. ಮೈನ್‌ ಡಾಂಬರ್‌ ರೋಡಿನಿಂದ ಕೇವಲ 1.5 ಕಿ ಲೋ ಮಿ ದೂರದಲ್ಲಿ ಈ ಜಮೀನಿದೆ. ಈ ಜಮೀನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ ಪೇಟೆಗೆ ಸಮೀಪದಲ್ಲಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ರಬ್ಬರ್‌ ತೋಟ ಮಾರಾಟಕ್ಕಿದೆ | Rubber Plant For Sale

Rubber Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Rubber Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 6 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 4 ಎಕರೆ ರೆಕಾರ್ಡ್‌ ಹೊಂದಿರುವ ರಬ್ಬರ್‌ ತೋಟ ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 4 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಒಂದು ಶೆಡ್‌ ಇದೆ. ಹಾಗೆ ಈ ಜಮೀನಿನ ಹತ್ತಿರದಲ್ಲಿಯೇ ಒಂದು ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಇದೆ.

ಈ ಜಮೀನಿನ ಚಿತ್ರಗಳು :

Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant
Rubber Plant

ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್‌, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್‌ ವೀಡಿಯೋಗಳಿಗೆ ನೀವು ಈ ನಂಬರ್‌ಗೆ ಕರೆಮಾಡಿ. 8296027098

ಅಡಿಕೆ ಹಾಗು ಕಾಳು ಮೆಣಸಿನ ತೋಟ ಮಾರಾಟಕ್ಕಿದೆ | Pepper And Arecanut Plant For Sale

Pepper And Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Pepper And Arecanut Plant For Sale

ಜಮೀನಿನ ವಿಸ್ತೀರ್ಣ

ಇದು ಒಟ್ಟು 10 ಎಕರೆ ಬೌಂಡರಿ ಯನ್ನು ಹೊಂದಿರುವ ಖಾತೆ ( ರೆಕಾರ್ಡ್)‌ ಇರುವ ಜಾಗ ಇದಾಗಿದೆ.

ಜಮೀನಿನಲ್ಲಿರುವ ಸವಲತ್ತುಗಳು

ಈ ಜಾಗದಲ್ಲಿ ಅಡಿಕೆ ತೋಟವಿದೆ ಅಡಿಕೆ ಮರಗಳ ಮೇಲೆ ಕಾಳುಮೆಣಸು ಗಿಡಗಳನ್ನು ಬೆಳಸಲಾಗಿದೆ. ಹಾಗೆ ಈ ಜಮೀನಿನಲ್ಲಿ ಎರೆಡು ಬೋರ್ವಿಲ್‌ ಗಳಿವೆ. ಈ ಜಮೀನನ್ನು ಖರೀದಿ ಮಾಡುವುದರಿಂದ ಅಡಿಕೆ ಹಾಗು ಕಾಳುಮೆಣಸು ಏರೆಡು ರೀತಿಯ ಪಸಲನ್ನು ಬೆಳೆದು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ತೋಟಕ್ಕೆ ನೀರು ಹಾಯಿಸಲು ಮೈಕ್ರೋ ಸ್ಪಿಂಕ್ಲರ್‌ ಅಳವಡಿಸಲಾಗಿದೆ. ಈ ಜಾಗ ಮೈನ್‌ ರೋಡಿಂದ 3.5 ಕಿಲೋ ಮೀಟರ್‌ ದೂರದಲ್ಲಿದೆ.

ಈ ಎಸ್ಟೇಟ್ ನ ಚಿತ್ರಗಳು :

Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Commercial Buildings For Sale | ಮನೆ ಹಾಗು ಮಳಿಗೆ ಮಾರಾಟಕ್ಕಿದೆ

Commercial Buildings For Sale

ವಾಣಿಜ್ಯ (Commercial Buildings) ಕಟ್ಟಡವನ್ನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಓಳ್ಳೆಯ ಲಾಭ ತರುವಂತಹ ಕಟ್ಟಡಗಳನ್ನು ಹುಡುಕುತಿದ್ದರೆ ಇದು ಒಂದು ಉತ್ತಮ ಕಟ್ಟಡವಾಗಿದೆ ನೀವೇನಾದರು ಈ ಕಟ್ಟಡವನ್ನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನು ಅಥವಾ ಸೈಟುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ‌ ಸೈಟ್ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Commercial Buildings For Sale

ಕಟ್ಟಡದ ವಿಸ್ತೀರ್ಣ.

ಇದು ಒಟ್ಟು 2446 ಅಡಿ ಸುತ್ತಳತೆಯನ್ನು ಹೊಂದಿರುವ ಕಟ್ಟಡ ಇದಾಗಿದೆ. ಹಾಗೆ ಇದರೊಳಗೆ ಒಟ್ಟು 7 ಮಳಿಗಳಿದೆ. ಇದರಲ್ಲಿ 4 ಮಳಿಗೆಗಳು ಎನ್‌ ಟಿ ರೋಡಿಗೆ ಎದುರುಮುಖವಾಗಿವೆ. ಹಾಗೆ ಇನ್ನು 3 ಮಳಿಗೆಗಳು ಅರ್‌ ಎಮ್‌ ಎಲ್‌ ರೋಡ್‌ ಗೆ ಎದುರುಮುಖವಾಗಿವೆ. ಹಾಗೆ ಇದರಲ್ಲಿ 2 ಬಿ ಹೆಚ್‌ ಕೆ ಮನೆಯಿದೆ.

ಕಟ್ಟಡದ ಅನುಕೂಲಗಳು:

ಈ ಕಟ್ಟಡ ಖರೀದಿಯಿಂದ ಹೆಚ್ಚು ಆದಾಯವನ್ನು ನೀವು ಪಡೆಯಬಹುದಾಗಿದೆ. ಈ ಕಟ್ಟಡದಿಂದ ತಿಂಗಳಿಗೆ 1 ಲಕ್ಷದವರೆಗೂ ಪ್ರತಿತಿಂಗಳು ಬಾಡಿಗೆಯಿಂದ ಆದಾಯವನ್ನು ಪಡೆಯಬಹುದಾಗಿದೆ.

ಕಟ್ಟಡದ ಚಿತ್ರಗಳು :

Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale
Commercial Buildings For Sale

Agriculture Land For Sale | 4 ಎಕರೆ 30 ಗುಂಟೆ ಅಡಿಕೆ ತೋಟ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 4-30 ಗುಂಟೆ ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 3 ಎಕರೆ 10 ಗುಂಟೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 4 ಎಕರೆ ಅಡಿಕೆ ತೋಟವಿದೆ. 10 ವರ್ಷದ ಅಡಿಕೆ ತೋಟ ಇದಾಗಿದೆ. ಇನ್ನು ಮುಕ್ಕಾಲು ಎಕರೆ ಖಾಲಿ ಜಾಗವಿದೆ. ಇದರಲ್ಲಿ ವಿದ್ಯುತ್‌ ವ್ಯವಸ್ತೆ ಕೂಡ ಇದೆ. ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ ಇದೆ.

ಈ ಜಮೀನಿನ ಚಿತ್ರಗಳು :

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

Arecanut Land For Sale | ಅಡಿಕೆ ತೋಟ ಮಾರಾಟಕ್ಕಿದೆ

Arecanut Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 20 ಎಕರೆ ಬೌಂಡರಿ ಯನ್ನು ಹೊಂದಿರುವ 20 ಎಕರೆ ಖಾತೆ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 7 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 20 ಎಕರೆ ಅಡಿಕೆ ತೋಟವಿದೆ. 3 ವರ್ಷದ ಸಸಿ ತೋಟ ಇದಾಗಿದೆ. ಇನ್ನು 1 ಎಕರೆ ಖಾಲಿ ಜಾಗವಿದೆ. ಇದರಲ್ಲಿ 3 ಎಲೆಕ್ಟ್ರಿಕ್‌ ಟ್ರಾನ್ಸ್ಫಾರ್ಮರ್‌ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇ ತೊಂದರೆ ಇಲ್ಲ ಹಾಗೆ ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ . ಈ ಜಾಗದಲ್ಲಿ ಒಂದು ಮನೆ ಇದೆ.

ಈ ಜಮೀನಿನ ಚಿತ್ರಗಳು :

Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale
Arecanut Land For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

Arecanut Land For Sale

Arecanut Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 3 ಎಕರೆ ಬೌಂಡರಿ ಯನ್ನು ಹೊಂದಿರುವ 1 ಎಕರೆ ಖಾತೆ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಒಂದು ಬೋರ್ವೆಲ್ ಇದೆ. ಇದರಲ್ಲಿ 4 ಇಂಚು ನೀರಿದೆ. ಈ ಜಮೀನಿನಲ್ಲಿ 2 ಎಕರೆ ಅಡಿಕೆ ತೋಟವಿದೆ. 13 ರಿಂದ 15 ವರ್ಷದ ತೋಟ ಇದಾಗಿದೆ. ಇನ್ನು 1 ಎಕರೆ ಖಾಲಿ ಜಾಗವಿದೆ. ಹಾಗೆ ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್‌ ಮಾಡಲಾಗಿದೆ.

ಈ ಜಮೀನಿನ ಚಿತ್ರಗಳು :

Arecanut Land For Sale
Arecanut Land For Sale
Arecanut Land For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

Jhondeer Four Wheel Tractor For Sale

Jhondeer Four Wheel Tractor For Sale

ಜಾನ್ ಡೀರ್ 5105 4WD (ಫೋರ್ ವೀಲರ್) ಟ್ರ್ಯಾಕ್ಟರ್ ಕುರಿತು ಸಂಪೂರ್ಣ ಮಾಹಿತಿ

ಜಾನ್ ಡೀರ್ 5105 ಎಂಜಿನ್ ವಿಶ್ವಾಸಾರ್ಹತೆ, ದಕ್ಷತೆ ಮತ್ತು ಪಾರದರ್ಶಕ ನಿರ್ವಹಣೆಗೆ ಹೆಸರಾಗಿದ್ದು, ರೈತರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ನೀವು ಕೂಡ ಸೆಕೆಂಡ್‌ ಹ್ಯಾಂಡ್‌ ಟ್ರ್ಯಾಕ್ಟರ್‌ ನ ಹುಡುಕುತಿದ್ರೆ ಈ ಟ್ರ್ಯಾಕ್ಟರ್‌ ನ ಖರೀದಿ ಮಾಡಬಹುದಾಗಿದೆ.

Jhondeer Four Wheel Tractor For Sale

ಮುಖ್ಯ ಲಕ್ಷಣಗಳು:

  1. ಎಂಜಿನ್ ಶಕ್ತಿ:
    • 40-50 ಎಚ್ಪಿ (HP) ಶಕ್ತಿಯ 3-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, ಹೆಚ್ಚಿನ ಪವರ್ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.
  2. ಫೋರ್ ವೀಲ್ ಡ್ರೈವ್ (4WD):
    • 4WD ತಂತ್ರಜ್ಞಾನವು ಟ್ರ್ಯಾಕ್ಟರ್‌ಗೆ ಎಲ್ಲಾ ಚಕ್ರಗಳ ಶಕ್ತಿಯನ್ನು ವಿತರಿಸುತ್ತದೆ, ಇದರಿಂದ ಮಣ್ಣಿನ ಮೇಲೆ ಉತ್ತಮ ಗತಿ ಮತ್ತು ಹಿಡಿತವನ್ನು ಹೊಂದಿರುತ್ತದೆ.
    • ಡೀಪ್ ಪ್ಲೌಯಿಂಗ್, ಎತ್ತರದ ಪ್ರದೇಶಗಳು, ಅಥವಾ ಕಷ್ಟಕರ ಹವಾಮಾನದಲ್ಲಿ ಅತ್ಯುತ್ತಮ.
  3. ಹೈಡ್ರಾಲಿಕ್ ಸಾಮರ್ಥ್ಯ:
    • ಸುಮಾರು 1600-2000 ಕೆ.ಜಿ.ಲifter ಸಾಮರ್ಥ್ಯ, ಇದು ಹೆಚ್ಚಿನ ತೂಕದ ಸಾಧನಗಳನ್ನು ಬಳಸಲು ಅನುಕೂಲಕರ.
  4. ಗಿಯರ್ ಬಾಕ್ಸ್:
    • 8 ಫಾರ್ವರ್ಡ್ (ಮುಂದಕ್ಕೆ) ಮತ್ತು 4 ರಿವರ್ಸ್ (ಹಿಂದಕ್ಕೆ) ಗಿಯರ್‌ಗಳೊಂದಿಗೆ ಕಡಿಮೆ ಮತ್ತು ಹೆಚ್ಚು ವೇಗದ ಆಯ್ಕೆಗಳು.
  5. ಇಂಧನ ಟ್ಯಾಂಕ್ ಸಾಮರ್ಥ್ಯ:
    • 60 ಲೀಟರ್ ಡೀಸೆಲ್ ಟ್ಯಾಂಕ್, ಇದು ದೀರ್ಘ ಕಾಲದ ಕೆಲಸಗಳಿಗೆ ಅನುಕೂಲಕರ.
  6. ಟಯರ್ ಗಾತ್ರ:
    • ಮುಂದೆ: 8.00×18
    • ಹಿಂದೆ: 13.6×28, ಇದು ಮಣ್ಣು ಅಥವಾ ಶಿಲೆಗಳ ಮೇಲೆ ಉತ್ತಮ ಹಿಡಿತ ನೀಡುತ್ತದೆ.
  7. ಪ್ರಯೋಜನಗಳು:
    • ಹೆಚ್ಚಿನ ತೂಕದ ಕೆಲಸಕ್ಕೆ ಬೆಂಬಲ.
    • ತಗ್ಗು ನೆಲ, ಎತ್ತರದ ಪ್ರದೇಶ ಮತ್ತು ತೀವ್ರ ಹವಾಮಾನದಲ್ಲಿ ಸಮರ್ಥ ಕಾರ್ಯಕ್ಷಮತೆ.
    • ಕ್ರಾಪ್ ಹಾರ್ವೆಸ್ಟಿಂಗ್, ಮಣ್ಣು ತೋಡುವುದು, ಮತ್ತು ಸಾರಿಗೆ ಕಾರ್ಯಗಳಿಗೆ ಸೂಕ್ತ.
  8. ವಿದ್ಯುತ್ ಮತ್ತು ನಿರ್ವಹಣೆ:
    • ಪವರ್ ಸ್ಟೀರಿಂಗ್ ವ್ಯವಸ್ಥೆ.
    • ಹೈಟೆಕ್ ಇನ್‌ಸ್ಟ್ರುಮೆಂಟ್ ಪ್ಯಾನೆಲ್.
  9. ಬಳಕೆ:
    • ಕೃಷಿ, ತೋಟಗಾರಿಕೆ, ಮತ್ತು ಕಷ್ಟಕರ ನೆಲಗಳಲ್ಲಿ ಬಳಸಲು ಉತ್ಕೃಷ್ಟ.
Jhondeer Four Wheel Tractor

Jhondeer Four Wheel Tractor For Sale

ಹೊಂದಾಣಿಕೆ ಸಾಧನಗಳು:

  • ಪ್ಲೌ, ರೋಟಾವೇಟರ್, ಹಾರ್ವೆಸ್ಟರ್, ಟ್ರೇಲರ್, ಸೀಡರ್ ಮತ್ತು ಇನ್ನಿತರ ಸಾಧನಗಳಿಗೆ ಪೂರಕ.
Jhondeer Four Wheel Tractor

ಈ ಟ್ರ್ಯಾಕ್ಟರ್‌ ನ ಸಂಪೂರ್ಣ ಮಾಹಿತಿ:

  • ಹೆಚ್ಚಿನ ಇಂಧನ ದಕ್ಷತೆಯು ಕಾಸ್ಟ್-ಎಫೆಕ್ಟಿವ್ ಆಗಿದ್ದು, ರೈತರ ಬಡ್ಜೆಟ್‌ಗಾಗಿ ಸೂಕ್ತ.
  • ಇದು ಸೆಕೆಂಡ್‌ ಹ್ಯಾಂಡ್‌ ಟ್ರ್ಯಾಕ್ಟರ್‌ ಆಗಿದೆ.
  • ಸಿಂಗಲ್‌ ಓನರ್‌ ಗಾಡಿ.
  • 2020 ಮಾಡೆಲ್‌.
  • 2100 ಗಂಟೆ ರನ್ನಿಂಗ್‌ ಆಗಿದೆ.
  • 40 HP ಟ್ರ್ಯಾಕ್ಟರ್‌.
  • 4 ವೀಲ್‌ ಡ್ರೈವ್‌ ಟ್ರ್ಯಾಕ್ಟರ್.
Jhondeer Four Wheel Tractor