ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಗುಡ್‌ ನ್ಯೂಸ್‌, ಉಚಿತವಾಗಿ 6 ಸಾವಿರ ಹಣ ಕೊಡುತ್ತಾರೆ, ಕೂಡಲೇ ಈ ಕೆಲಸ ಮಾಡಿ

ಹಲೋ ಸ್ನೇಹಿತರೇ ನಮಸ್ಕಾರ, ಕಾರ್ಮಿಕರ ಕಾರ್ಡ್‌ ಹೊಂದಿದವರಿಗೆ ಸರ್ಕಾರದಿಂದ ನಿಮಗೆ ಸಿಹಿ ಸುದ್ದಿ ಎಂದು ಹೇಳಬಹುದು. ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯು ನಿಮಗೆ ಉಚಿತವಾಗಿ ನೀಡುತ್ತಿದ್ದಾರೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಕೂಡ ಪಡೆದಿಕೊಳ್ಳಬೇಕು. ಇದನ್ನು ಪಡೆಯಲು ನೀವು ಕಾರ್ಮಿಕರ ಕಾರ್ಡ್‌ ಅನ್ನು ಮಹಿಳೆಯರು ಹೊಂದಿದ್ದರೆ ಇದರ ಸಂಪೂರ್ಣ ಲಾಭ ಪಡೆಯಬಹುದು. ಕಾರ್ಮಿಕ ಇಲಾಖಾ ಮಂಡಳಿಯಿಂದ 6000 ಸಾವಿರ ಹಣವನ್ನು ನಿಮಗೆ ನೀಡಲಾಗುತ್ತದೆ. ಇದರ ಸಂಪೂರ್ಣ ಮತ್ತು ವಿವರವಾದ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ಸವಿವರವಾಗಿ ನೀಡಲಾಗಿದೆ.

tayi magu sahaya hastha new updates in kannada
tayi magu sahaya hastha new updates in kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ತಾಯಿ ಮಗು ಸಹಾಯಹಸ್ತ 2023 ಪ್ರಮುಖ ವಿವರಗಳು :

ಸಂಸ್ಥೆಯ ಹೆಸರುಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ 2023
ಯೋಜನೆಯ ಹೆಸರುತಾಯಿ ಮಗು ಸಹಾಯಹಸ್ತ
ಮೂಲಕ ಪ್ರಾರಂಭಿಸಲಾಗಿದೆ   ಕೇಂದ್ರ ಸರ್ಕಾರ
ಫಲಾನುಭವಿಗಳುಕಾರ್ಮಿಕ ಮಹಿಳೆಯರು
ಉದ್ದೇಶಮಗುವಿನ ಜನನ ಸಂದರ್ಭದಲ್ಲಿ ನೆರವು
ಪ್ರಯೋಜನಗಳು 6000 ರುಗಳು ಸಹಾಯಧನ
ಅಪ್ಲಿಕೇಶನ್ ವಿಧಾನಆನ್ಲೈನ್‌ ಮೂಲಕ
ಅಧಿಕೃತ ವೆಬ್ಸೈಟ್https://labour.karnataka.gov.in/

ತಾಯಿ ಮಗು ಸಹಾಯಹಸ್ತ 2023 ಪ್ರಯೋಜನಗಳು :

  • ಒಟ್ಟು ಮೊತ್ತವು ರೂ 6,000/- ಗಳು ಆಗಿರುತ್ತದೆ.
  • ಪ್ರತಿ ತಿಂಗಳು 500/- ರೂಗಳಂತೆ ಮಂಜೂರಾತಿ ಅಧಿಕಾರಿಯು ನೋಂದಾಯಿತ ಮಹಿಳಾ ಫಲಾನುಭವಿಗೆ ಮಂಜೂರಾತಿ ಮಾಡುತ್ತಾರೆ.

ಅರ್ಹತೆಗಳು :

  • ನೋಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆಯ ಸಮಯದಿಂದ ಮೂರು ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕಾಂಶದ ಪೂರೈಕೆಗಾಗಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ನೋಂದಾಯಿತ ಮಹಿಳಾ ಕಾರ್ಮಿಕರು ಎರಡು ಬಾರಿ ಮಾತ್ರ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. (ಮೊದಲ ಎರಡು ಮಕ್ಕಳ ಜನನಕ್ಕಾಗಿ ಮಾತ್ರ).
  • ಅರ್ಜಿಯು ಜನನ ಮತ್ತು ಮರಣ ನೋಂದಣಾ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪ್ರತವನ್ನು ಒಳಗೊಂಡಿರಬೇಕು.
  • ಈ ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳಾ ಫಲಾನುಭವಿಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.

ಪ್ರಮುಖ ದಾಖಲೆಗಳು :

  • ಮಂಡಳಿ ನೀಡಿರುವ ಗುರುತಿನ ಚೀಟಿ/ ಸ್ಮಾರ್ಟ್‌ ಕಾರ್ಡ್‌ (ಧೃಡೀಕೃತ)
  • ಮಕ್ಕಳ ಛಾಯಾಚಿತ್ರ
  • ಉದ್ಯೋಗ ಧೃಡೀಕರಣ ಪತ್ರ
  • ಬ್ಯಾಂಕ್‌ ಖಾತೆ ಪುರಾವೆ
  • ಡಿಸ್ಚ್ಜಾರ್ಜ್‌ ಆದ ಪ್ರತಿ ಅಥವಾ ದಾಖಲೆಗಳು
  • ಮಗುವಿನ ಜನನ ಪ್ರಮಾಣ ಪತ್ರ
  • ಮಗುವಿನ ಜನನದ ಆರು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಬೇಕು.
  • ಮೂರು ವರ್ಷದವರೆಗೂ ಪ್ರತಿ ವರ್ಷ ಅರ್ಜಿಯನ್ನು ಸಲ್ಲಿಸಬೇಕು.
  • ಮಗುವಿನ ಜೀವಿತ ಕುರಿತು ಪ್ರತಿ (ಎರಡು ಅಥವಾ ಮೂರು ವರ್ಷ) ಅಫಿಡವಿಟ್‌ ಸಲ್ಲಿಸತಕ್ಕದ್ದು.

ಅನ್ವಯಿಸುವ ವಿಧಾನ :

  • ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದು.
  • ನೋಂದಣಾಧಿಕಾರಿಗಳಾದ ಹಿರಯ / ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ
  • ಕಾರ್ಮಿಕ ಅಧಿಕಾರಿಯವರಿಂದ ಪರಿಶೀಲನೆ ಮತ್ತು ಅನುಮೋದನೆ

ನೀವು ಸೇವಾಸಿಂಧುವಿನಲ್ಲಿ https://sevasindhuservices.karnataka.gov.in/ ಲಾಗಿನ್‌ ಆಗಿ ನಂತರ ಅದರಲ್ಲಿ ಅಪ್ಲಿಕೇಶನ್‌ ಪ್ರಕ್ರಿಯೆ ಇರುತ್ತದೆ. ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ಲೋಡ್‌ ಮಾಡಬಹುದು ನಂತರ ಪ್ರಿಂಟ್‌ ಅನ್ನು ತೆಗೆದುಕೊಳ್ಳಬಹುದು. ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸುತ್ತಾರೆ.

ಪ್ರಮುಖ ಲಿಂಕ್ ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಅಧಿಕೃತ ವೆಬ್ಸೈಟ್https://karbwwb.karnataka.gov.in/42/schemes/kn

ಇತರೆ ವಿಷಯಗಳು :

ರೈತ ಶಕ್ತಿ ಯೋಜನೆ 2023 ! ಪ್ರತಿಯೊಬ್ಬರ ಖಾತೆಗೆ ₹1250/- ಬರುತ್ತೆ ತಪ್ಪದೆ ಈ ಕೆಲಸ ಮಾಡಿ, ರಾಜ್ಯದ ರೈತರಿಗೆ ಬಂಪರ್‌ ಗುಡ್‌ ನ್ಯೂಸ್‌,

ಲೆಬರ್‌ ಕಾರ್ಡ್‌ ಇದ್ದವರಿಗೆ 20 ಸಾವಿರ ರುಪಾಯಿ ಉಚಿತ, ಪಡೆಯುವುದು ಹೇಗೆ ಇಲ್ಲಿದೆ ನೋಡಿ ಸರ್ಕಾರದ ಹೊಸ ಪಟ್ಟಿ ಬಿಡುಗಡೆ

ಕಾರ್ಮಿಕರ ಕಾರ್ಡ್‌ ಇದ್ದವರಿಗೆ ಬಂಪರ್‌ ಅವಕಾಶ, ಸರ್ಕಾರದ ಕಡೆಯಿಂದ ಉಚಿತ ಬಸ್‌ ಪಾಸ್‌ 2023 ಅರ್ಜಿ ಸಲ್ಲಿಕೆ ಪ್ರಾರಂಭ

Leave a Reply