ಕರ್ನಾಟಕ ಬಜೆಟ್ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ! ಮಿಸ್‌ ಮಾಡದೇ ನೋಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ

ಹಲೋ ಸ್ನೇಹಿತರೇ ನಮಸ್ಕಾರ,
ಇವತ್ತಿನ ದಿನ ಈ ಲೇಖನದಲ್ಲಿ ನಿಮಗೆ ಎನನ್ನ ತಿಳಿಲು ಹೊರಟಿದ್ದೇವೆಂದರೆ ಫೆಬ್ರವರಿ 17 2023 ರಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯಿಂದ ವಿದ್ಯಾರ್ಥಿಗಳಿಗೆ ಹಿಂದೆ ಯಾವ ಸರ್ಕರನೂ ಸಹ ನೀಡದಂತಹ ಯೋಜನೆಗಳನ್ನು ವಿಶೇಷವಾಗಿ ವಿದ್ಯಾರ್ಥಿಗಳಿಗೆಂದೇ ಘೋಶಿಸಲಾಗಿದೆ ಅದೇನೆಂದು ಸಂಪೂರ್ಣವಾಗಿ ತಿಳಿಯಬೇಕೆಂದರೆ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Today's budget presentation 2023
Today’s budget presentation 2023

ವಿದ್ಯಾರ್ಥಿಗಳಿಗೆ ಬಂಪರ್‌ ಲಾಟರಿ ಎಂದೇ ಹೇಳಬಹುದು ಎಲ್ಲಾ ವಲಯದ ವಿಧ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಭಾರಿಯ ಬಜೆಟ್‌ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಬಜೆಟ್‌ ಮಂಡನೆ ಮಾಡಿದ್ದಾರೆ.

Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

2023 ಬಜೆಟ್ ನ ಪ್ರಮುಖ ಘೋಷಣೆಗಳು :

  • ಮುಖ್ಯಮಂತ್ರಿ ವಿಧ್ಯಾಶಕ್ತಿ ಯೋಜನೆಯಡಿ ಶುಲ್ಕ ವಿನಾಯಿತಿ
  • ಸರ್ಕಾರಿ ಪಿ ಯು ಪದವಿ ಕಾಲೇಜುಗಳಲ್ಲಿ ಶುಲ್ಕ ವಿನಾಯಿತಿ
  • ಒಟ್ಟು 8 ಲಕ್ಷ ವಿಧ್ಯಾರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ
  • ಚಿಕ್ಕಮಂಗಳೂರಿನಲ್ಲಿ ಹೊಸ ವಿದ್ಯಾಲಯ ಆರಂಬ
  • 60 ತಾಲ್ಲೂಕುಗಳಲ್ಲಿ ಪದವಿ ಪೂರ್ವ ಕಾಲೇಜು ಅಭಿವೃದಿ
  • 47 ವಸತಿ ಶಾಲೆ ದುರಸ್ಥಿ,ಸ್ಮಾರ್ಟ್‌ ಕ್ಲಾಸ್ ರೂಮ್‌ ಅಭಿವೃದ್ದಿ
  • 23 ತಾಲ್ಲೂಕುಗಳಲ್ಲಿ ಹೊಸದಾಗಿ ಕರ್ನಾಟಕ ಪಬ್ಲಿಕ್‌ ಶಾಲೆ ಆರಂಬ
  • ಮುಸ್ಲಿಂ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 20 ಲಕ್ಷ ಸಾಲ ಸೌಲಭ್ಯ
  • ಎಸ್ಸಿ ಎಸ್‌ ಟಿ ವಿಧ್ಯಾರ್ಥಿಗಳ ಪ್ರೋತ್ಸಾಹಧನ 4 ಲಕ್ಷ ಏರಿಕೆ
  • ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ 8 ಲಕ್ಷ ಉಚಿತ ಬಸ್‌ ಪಾಸ್

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram

ಇತರೆ ವಿಷಯಗಳು :

ಪ್ರತಿ ತಿಂಗಳು ನಿಮ್ಮ ಖಾತೆಗೆ 2 ಸಾವಿರ? ರಾಜ್ಯದ ಎಲ್ಲಾ ಜನರಿಗೂ ಸಿಹಿ ಸುದ್ದಿ! ಸಿಎಂ ಬೊಮ್ಮಾಯಿ ಸರ್ಕಾರದ ಈ ಹೊಸ ಯೋಜನೆ ನಿಮಗಾಗಿ

ಯುವಕ ಯುವತಿಯರಿಗೆ 4500 ರೂ ಉಚಿತ! ಬಜೆಟ್‌ ನ ನಂತರ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ! ಮನೆಯಲ್ಲಿ ಕುಳಿತು ಹಣ ಪಡೆಯಿರಿ

ಸರ್ಕಾರದಿಂದ ಸಿಗಲಿದೆ 7 ಲಕ್ಷ! ಡೈರಿ ಫಾರ್ಮ್‌ ಮಾಡಲು ಸುವರ್ಣವಕಾಶ! ಈ ವಿಶೇಷ ಯೋಜನೆ ನಿಮಗಾಗಿ

Leave a Reply