ಹಲೋ ಸ್ನೇಹಿತರೇ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣ ಬಳಕೆ ಕಡಿಮೆ ಆಗುತ್ತಿರುವ ದೃಷ್ಠಿಯಿಂದ ಸರ್ಕಾರ ಹಲವಾರು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕೃಷಿಯಲ್ಲಿ ಆಧುನೀಕರಣ ತರುವ ದೃಷ್ಠಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಗ್ರಾಮಗಳಲ್ಲಿ ಎಲ್ಲಾ ಸೌಲಭ್ಯ ಸಿಗಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಸೇವಾಕೇಂದ್ರ 2023 ಪ್ರಮುಖ ವಿವರಗಳು :
ಮೂಲಕ ಪ್ರಾರಂಭಿಸಲಾಗಿದೆ | ಕರ್ನಾಟಕ ಸರ್ಕಾರ |
ವರ್ಷ | 2023 |
ಫಲಾನುಭವಿಗಳು | ಎಲ್ಲಾ ರೈತರು |
ಪ್ರಯೋಜನಗಳು | ಕೃಷಿಕರ ಶ್ರೇಯೋಭಿವೃದ್ದಿಗಾಗಿ |
ವರ್ಗ | ಗ್ರಾಮ ಪಂಚಾಯಿತಿಯಲ್ಲಿ ಸೇವಾ ಕೇಂದ್ರ |
ಸೇವಾಕೇಂದ್ರದ ಸ್ಥಾಪನೆಗೆ ಅರ್ಹತೆಗಳು :
- ಕೃಷಿ ಯಂತ್ರೋಪಕರಣ ಸ್ಥಾಪನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಯಾ ಗ್ರಾಮದ ನೋಂದಾಯಿತ ಸಹಕಾರಿ ಸೊಸೈಟಿಗಳ ಸದಸ್ಯರಾಗಿರಬೇಕು.
- ರೈತ ಉತ್ಪಾದಕ ಸಂಸ್ಥೆಗಳು ಕೂಡ ಅರ್ಜಿ ಸಲ್ಲಿಸಬಹುದು.
- ಗ್ರಾಮ ಪಂಚಾಯಿತಿಗಳು ಕೂಡ ಅರ್ಜಿ ಸಲ್ಲಿಸಬಹುದು.
- ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಸೇವಾಕೇಂದ್ರ ಸ್ಥಾಪಿಸಲು ಅರ್ಜಿ ಸಲ್ಲಿಸಬಹುದು.
ಸೇವಾಕೇಂದ್ರದ ಸ್ಥಾಪನೆಗೆ ಅರ್ಜಿಗಳು ಎಲ್ಲಿ ಸಿಗುತ್ತೆ :
ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿ ಸಿಗುತ್ತದೆ.
ಪ್ರಯೋಜನಗಳು :
- ರೈತರಿಗೆ ಕೃಷಿ ಸಲಕರಣೆ ಅಥವಾ ಯಾವುದೇ ಯಂತ್ರೋಪಕರಣ ಖರೀದಿಸಲು ಪಟ್ಟಣಕ್ಕೆ ಹೋಗುವ ಅವಶ್ಯಕತೆಯಿಲ್ಲ.
- ರೈತರಿಗೆ ಒಂದು ವೇಳೆ ಕೃಷಿ ಯಂತ್ರಗಳು ಹಾಳಾದರೆ ಅವುಗಳ ರಿಪೇರಿಯನ್ನು ಕೂಡ ಗ್ರಾಮ ಪಂಚಾಯಿತಿಯ ಸೇವಾ ಕೇಂದ್ರದಲ್ಲೇ ಮಾಡಿಕೊಡಲಾಗುವುದು.
- ಹಾಗೆಯೇ ಕೃಷಿ ಯಂತ್ರೋಪಕರಣವನ್ನು ಖರೀದಿಸುವ ಸಂದರ್ಭದಲ್ಲಿ ಸೇವಾ ಕೇಂದ್ರದಲ್ಲೇ ಸಬ್ಸಿಡಿಯಿಂದ ಯಂತ್ರೋಪಕರಣ ನೀಡಲಾಗುತ್ತದೆ.
ಯುವ ರೈತರು ಕೃಷಿಯಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ. ಸ್ಥಳೀಯವಾಗಿ ರೈತರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಗ್ರಾಮಗಳಲ್ಲೇ ನೀಡಲಾಗುತ್ತದೆ. ಹಾಗಾಗಿ ಗ್ರಾಮಗಳಲ್ಲೇ ಯಂತ್ರೋಪಕರಣ ಸ್ಥಾಪಿಸಲು ನಿರ್ಧರಿಸಲಾಗಿದೆ. ಬಡ ರೈತರು ಯಂತ್ರೋಪಕರಣ ಖರೀದಿಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಹತ್ತಿರದಲ್ಲೇ ಸೇವಾ ಕೇಂದ್ರ ಸ್ಥಾಪಿಸಿ ಅಲ್ಲಿಯೇ ಸಬ್ಸಿಡಿಯಲ್ಲಿ ಬಡ ರೈತರಿಗೆ ಬೇಕಾಗುವ ಯಂತ್ರವನ್ನು ಪಡೆಯಬಹುದು. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳು ಈ ಸೇವಾ ಕೇಂದ್ರದಲ್ಲೇ ಸಿಗಬೇಕೆಂದು ಸರ್ಕಾರ ನಿರ್ಧರಿಸಿದೆ. ಹಾಗೆಯೇ ಕೃಷಿ ಸಲಕರಣೆಗಳು ಹಾಳಾದರೆ ಅವುಗಳ ರಿಪೇರಿಯನ್ನು ಕೂಡ ಇಲ್ಲಿಯೇ ಮಾಡಿಕೊಡಲಾಗುವುದು ರೈತರು ನಗರ ಪ್ರದೇಶಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ.
ಪ್ರಮುಖ ಲಿಂಕ್ ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಇತರೆ ವಿಷಯಗಳು :
ಈ ಕಾರ್ಡ್ ಇದ್ದರೆ ತಿಂಗಳಿಗೆ 3 ಸಾವಿರ ಹಣ ಸಿಗತ್ತೆ! ಸರ್ಕಾರದಿಂದ ಹಣವನ್ನು Free ಆಗಿ ಪಡೆಯಿರಿ.