ಹಲೋ ಸ್ನೇಹಿತರೇ ನಮಸ್ಕಾರ, ರಾಜ್ಯದ ಎಲ್ಲಾ ವಾಹನ ಸವಾರರಿಗೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಎಲ್ಲಾ ಸಾರಿಗೆ ವಾಹನಗಳಿಗೆ, ಸ್ವಂತ ವಾಹನ ಹೊಂದಿರುವ ಎಲ್ಲಾ ಸವಾರರು ಕಡ್ಡಾಯವಾಗಿ ಈ ನಿಯಮವನ್ನು ಪಾಲಿಸಬೇಕು. ಇದೇ ಮಾರ್ಚ್ ನಿಂದ ಜಾರಿಗೆ ತಂದಿದೆ. ಈ ಹೊಸ ನಿಯಮದ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಕರ್ನಾಟಕದ ರಾಜ್ಯ ಎಲ್ಲಾ ಸಾರಿಗೆ ವಾಹನಗಳಿಗೆ ರೆಟ್ರೋ ರಿಪ್ಲೆಕ್ಟಿವ್ ಟ್ಯಾಫ್ & ರಿಯರ್ ಮಾರ್ಕೆಟಿಂಗ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಿ ಸರ್ಕಾರ ಆದೇಶಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 104 ರ ಅಡಿ ರಾಜ್ಯ ಎಲ್ಲಾ ವಿವಿಧ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ನಿಯಮವನ್ನು ಪಾಲಿಸಬೇಕು.
ರೆಟ್ರೋ ರಿಪ್ಲೆಕ್ಟಿವ್ ಟ್ಯಾಫ್ & ರಿಯರ್ ಮಾರ್ಕೆಟಿಂಗ್ ಪ್ಲೇಟ್ ಅಳವಡಿಸುವುದು ಕಡ್ಡಾಯಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಸೂಚಿಸಲಾಗಿದೆ. ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ವೆಬ್ ಆಧಾರಿತ ಸಾಫ್ಟ್ವೇರ್ ಮೂಲಕ ಪರೀಕ್ಷಿಸುವುದು ಮತ್ತು ಹಿಂದಿನ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಬಗ್ಗೆ ಯಾವುದೇ ದೂರುಗಳು ಬಂದರೆ ಅವುಗಳಿಗೆ ಆಸ್ಪದ ಕೊಡದೇ ನಿಯಮ ಪಾಲಿಸುವಂತೆ ಉಲ್ಲೇಖಿಸಲಾಗಿದೆ.
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದ್ದು ಏಕೆ ಎಂದರೆ ಸಾರಿಗೆ ಇತ್ತೀಚಿನ ಮಾರುಕಟ್ಟೆಯಲ್ಲಿ ಕಳಪೆ ತಯಾರಿಕೆ ಸಾರಿಗೆ ವಾಹನಗಳಿಗೆ ನಿಗದಿತ ಪರೀಕ್ಷ ಸಂಸ್ಥೆಗಳಲ್ಲಿ ತಪಾಸಣೆಗೆ ಒಳಪಡದೇ ರೆಟ್ರೋ ರಿಪ್ಲೆಕ್ಟಿವ್ ಟ್ಯಾಫ್ & ರಿಯರ್ ಮಾರ್ಕೆಟಿಂಗ್ ಪ್ಲೇಟ್ ಅಳವಡಿಸುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆ.
ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಿದೆ. ಸೂಚನೆಯಂತೆ ರೆಟ್ರೋ ರಿಪ್ಲೆಕ್ಟಿವ್ ಟ್ಯಾಫ್ & ರಿಯರ್ ಮಾರ್ಕೆಟಿಂಗ್ ಪ್ಲೇಟ್ ಅಳವಡಿಸುವಾಗ ಅವುಗಳ ನೈಜತೆ ಖಚಿತಪಡಿಸಿಕೊಳ್ಳಲು ಕ್ಯೂ ಆರ್ ಕೋಡ್ ಅಗತ್ಯವಿರುತ್ತದೆ. ಮಾರ್ಕಿಂಗ್ ಪ್ಲೇಟ್ ತಯಾರಕರು ಕ್ಯೂ ಆರ್ ಕೋಡ್ ನ್ನು ವಾಹನಗಳಿಗೆ ಅಳವಡಿಕೆಯನ್ನು ಖಚಿತಪಡಿಸಲು ಕಡ್ಡಾಯಗೊಳಿಸಲಾಗಿದೆ. ಇದು ಫೆಬ್ರವರಿ 27 ರಿಂದಲೇ ಜಾರಿಗೆ ಬರುವಂತೆ ಸೂಚಿಸಲಾಗಿದೆ. ಮುಖ್ಯವಾಗಿ ಈ ಪ್ಲೇಟ್ ಕ್ಯೂ ಆರ್ ಕೋಡ್ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಿ ವಾಹನಗಳಿಗೆ ದೃಡೀಕರಣ ನೀಡುವಂತೆ ಸರ್ಕಾರವು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಎಲ್ಲಾ ಜಂಟಿ ಸಾರಿಗೆ ಆಯುಕ್ತರು ಅವರ ಅದೀನ ಹಿರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಮುಖ ಲಿಂಕ್‌ಗಳು :
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ App | Click Here |