Agriculture Land For Sale | 5 ಎಕರೆ ಕೃಷಿ ಭೂಮಿ ಮಾರಾಟಕ್ಕಿದೆ

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Agriculture Land For Sale
Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 5 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 3 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 20 ಗುಂಟೆ ಅಡಿಕೆ ತೋಟವಿದೆ. ಹಾಗೆ ವಾಸಕ್ಕೆ ಒಂದು ಮನೆ ಕೂಡ ಇದೆ.

ಈ ಜಮೀನಿನ ಚಿತ್ರಗಳು :

Land For Sale
Land For Sale
Arecanut Plant
Arecanut Plant
Arecanut Plant

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Leave a Reply