ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಕಾಫಿ ಎಸ್ಟೇಟ್ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್ ನಲ್ಲಿ ಇದೆ.

ಜಮೀನಿನ ವಿಸ್ತೀರ್ಣ
ಇದು ಒಟ್ಟು 415 ಎಕರೆ ಬೌಂಡರಿ ಯನ್ನು ಹೊಂದಿರುವ ಜಾಗ ಇದಾಗಿದೆ. ಇದರಲ್ಲಿ 318 ಎಕರೆ ರೆಕಾರ್ಡ್ ಇರುವ ಜಾಗ.
ಜಮೀನಿನಲ್ಲಿರುವ ಸವಲತ್ತುಗಳು
ಈ ಜಾಗದಲ್ಲಿ ಒಂದು ಬಂಗಲೆ ಇದೆ. ಲೇಬರ್ಸ್ ಮನೆ ಕೂಡ ಇದೆ. ಹಾಗೆ ಮ್ಯಾನೇಜರ್ ಕ್ವಾಟ್ರಸ್ ಕೂಡ ಇದೆ. ನೀರಿನ ವ್ಯವಸ್ಥೆ ಇದೆ. ಆಫೀಸ್ ಇದೆ, ಕಾರ್ ಶೆಡ್ ಇದೆ, ಕಾಫೀ ಡ್ರೈಯ್ಯಿಂಗ್ ಯಾರ್ಡ್ ಇದೆ. ಕಾಫಿ ಗೋಡಾನ್ ಇದೆ. ಈ ಜಾಗದಲ್ಲಿ ಸಿಲ್ವರ್ ಮರಗಳು ಇದಾವೆ, ಜಂಗಲ್ವುಡ್ ಮರಗಳಿದಾವೆ.
ವಾಹನಗಳು :
ಈ ಎಸ್ಟೇಟ್ ಜೊತೆಗೆ ಒಂದು ಟ್ರ್ಯಾಕ್ಟರ್ , ಜೀಪ್, ವ್ಯಾನ್ ಕೂಡ ಇದೆ.
ಈ ಎಸ್ಟೇಟ್ ನ ಚಿತ್ರಗಳು :



ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್ ಗೆ ಕರೆಮಾಡಬಹುದು.
ಮೊಬೈಲ್ ನಂಬರ್ : 8296027098
ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್ ವೀಡಿಯೋಗಳಿಗೆ ನೀವು ಈ ನಂಬರ್ಗೆ ಕರೆಮಾಡಿ. 8296027098