Gruhajyothi New Update – ಮೊಬೈಲ್ App ಮೂಲಕ ಹೊಸ ಅರ್ಜಿ ಸಲ್ಲಿಕೆ

ಇಂದಿನಿಂದ (ಜುಲೈ 1, 2026) ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಆರಂಭವಾಗಿದೆ. ಆದರೆ ಹೊಸ ಅರ್ಜಿ ಸಲ್ಲಿಸುವ ವ್ಯವಸ್ಥೆ ಇನ್ನೂ ಸೇವಾ ಸಿಂಧು (Seva Sindhu) ಮತ್ತೆ ನೇರವಾಗಿ ಮೊಬೈಲ್ ಮೂಲಕವೇ ಲಭ್ಯವಿದೆ. ಸರ್ಕಾರದಿಂದ ಪ್ರತ್ಯೇಕ “ಗೃಹಜ್ಯೋತಿ ಮೊಬೈಲ್ ಆಪ್” ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ.

Gruhajyothi New Update

ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

  1. ನಿಮ್ಮ ಮೊಬೈಲ್‌ನಲ್ಲಿ ಈ ಲಿಂಕ್ ತೆರೆಯಿರಿ. Click Now
  2. ಹೊಸ ಬಳಕೆದಾರರಾಗಿದ್ದರೆ ನೋಂದಣಿ (Register) ಮಾಡಿ ಅಥವಾ ಲಾಗಿನ್ ಆಗಿ.
  3. Gruha Jyothi Scheme ಆಯ್ಕೆಮಾಡಿ.
  4. ಈ ವಿವರಗಳನ್ನು ಭರ್ತಿ ಮಾಡಿ:
    • ESCOM (BESCOM/MESCOM/HESCOM/GESCOM/CESC)
    • Account ID / Consumer ID (ವಿದ್ಯುತ್ ಬಿಲ್‌ನಲ್ಲಿ ಇರುತ್ತದೆ)
    • ಅರ್ಜಿದಾರರ ಹೆಸರು
    • ಆಧಾರ್ ಸಂಖ್ಯೆ
    • ಮೊಬೈಲ್ ಸಂಖ್ಯೆ
    • ವಿಳಾಸ
  5. ವಿವರಗಳನ್ನು ಪರಿಶೀಲಿಸಿ Submit ಒತ್ತಿ.
  6. ಅರ್ಜಿ ಸಲ್ಲಿಸಿದ ನಂತರ Ackowledgement Number ಅನ್ನು ಉಳಿಸಿಕೊಳ್ಳಿ.

Gruha Jyothi Mobile App

ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಇತ್ತೀಚಿನ ವಿದ್ಯುತ್ ಬಿಲ್
  • Consumer/Account ID
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
  • ಬಾಡಿಗೆದಾರರಾಗಿದ್ದರೆ ಅಗತ್ಯವಿದ್ದಲ್ಲಿ ಬಾಡಿಗೆ ಒಪ್ಪಂದ/ವಿಳಾಸದ ದಾಖಲೆ.

ಅರ್ಜಿ ಸ್ಥಿತಿ (Status) ಪರಿಶೀಲಿಸುವುದು:

  • ಸೇವಾ ಸಿಂಧು ಪೋರ್ಟಲ್‌ನಲ್ಲಿ Track Status ಆಯ್ಕೆ ಮಾಡಿ.
  • ESCOM ಹಾಗೂ Account ID ನಮೂದಿಸಿ ಸ್ಥಿತಿ ಪರಿಶೀಲಿಸಬಹುದು.

ಗಮನಿಸಿ:

  • ಅಧಿಕೃತವಾಗಿ ಪ್ರತ್ಯೇಕ Gruha Jyothi Mobile App ಮೂಲಕ ಅರ್ಜಿ.
  • ನಕಲಿ ಆಪ್‌ಗಳು ಅಥವಾ ಅನಧಿಕೃತ ಲಿಂಕ್‌ಗಳನ್ನು ಬಳಸಬೇಡಿ.
  • ಅಧಿಕೃತವಾಗಿ ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್/ಗ್ರಾಮ ಒನ್ ಕೇಂದ್ರಗಳ ಮೂಲಕವೇ ಅರ್ಜಿ ಸಲ್ಲಿಸಿ.

Gruhajyoti And Gruhalxmi Smart Card New Update 2026: ಗೃಹಜ್ಯೋತಿ ಮತ್ತೆ ಗೃಹಕಲಕ್ಷ್ಮಿ ಯೋಜನೆಗೆ ವೋಟರ್ ಐಡಿ ಲಿಂಕ್ ಮತ್ತು ಸ್ಮಾರ್ಟ್ ಕಾರ್ಡ್ ಪಡೆಯುವುದು ಕಡ್ಡಾಯ last Date ಒಳಗೆ ಇಲ್ಲಿ ಅರ್ಜಿ ಹಾಕಿ Smart Card ಪಡೆಯಿರಿ

Leave a Reply