Site For Sale | ಶಿವಮೊಗ್ಗ 30*42 ಸೈಟ್‌ ಮಾರಾಟಕ್ಕಿದೆ

ಸಿಟಿಯಲ್ಲಿ ಸೈಟ್‌ ಖರೀದಿ ಮಾಡಬೇಕೆಂದು ಹುಡುಕುತಿದ್ದರೆ ಅದರಲ್ಲೂ ಶಿವಮೊಗ್ಗದಲ್ಲಿ ಸೈಟ್ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಸೈಟ್‌ ಆಗಿದೆ ಹಾಗೆ ಈ ಜಾಗ ಮನೆ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಸೈಟ್ ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಸೈಟ್ ಗಳ ಅಥವಾ ಜಮೀನುಗಳ‌ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಸೈಟ್‌ ನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Site For Sale

ಸೈಟ್‌ನ ವಿಸ್ತೀರ್ಣ.

ಇದು 30 ಅಡಿ ಅಗಲ, ಹಾಗೆ 42 ಅಡಿ ಉದ್ದವಿರುವ ಸೈಟ್‌ ಇದಾಗಿದೆ.

ಸೈಟ್‌ ನ ಸಂಪೂರ್ಣ ಮಾಹಿತಿ

30 ಅಡಿ ಅಗಲ, ಹಾಗೆ 42 ಅಡಿ ಉದ್ದವಿರುವ ಸೈಟ್‌ ಇದಾಗಿದೆ. ಈ ಸೈಟ್‌ ಪಶ್ಚಿಮ ಮತ್ತು ದಕ್ಷಿಣ ಕಾರ್ನರ್‌ ಆಗಿದೆ. ಕೆ ಎಚ್‌ಬಿ ಡಾಕ್ಯಮೆಂಟ್‌ ಇರುವ ಸೈಟ್‌ ಇದಾಗಿದೆ. ಈ ಸೈಟ್‌ ವಾಸದ ಮನೆ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ ಈ ಸೈಟ್‌ಗೆ ರಸ್ತೆಯ ವ್ಯವಸ್ಥೆಯು ಕೂಡ ಚೆನ್ನಾಗಿದೆ. ಹಾಗೆ ಅಕ್ಕ ಪಕ್ಕದಲ್ಲೂ ಸಹ ಮನೆಗಳು ಇವೆ.

ಸೈಟ್ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಸೈಟ್ ನೈಜ ಚಿತ್ರಣಗಳಾಗಿವೆ.

Site For Sale
Site For Sale
Site For Sale
Site For Sale
Site For Sale
Site For Sale
Site For Sale
Site For Sale

ಈ ಜಾಗ ಶಿವಮೊಗ್ಗದ ಗೋಪಾಲ ಚಾಲುಕ್ಯ ನಗರಕ್ಕೆ ಹತ್ತಿರ ಆಗುತ್ತೆ.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Leave a Reply