Free Phenol & Soap Making Training – Application Invited | ಉಚಿತ ಫಿನಾಯಿಲ್ & ಸೋಪ್ ತಯಾರಿಕೆ ತರಬೇತಿ – ಅರ್ಜಿ ಆಹ್ವಾನ

ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯಮ ಆರಂಭಿಸಬೇಕೆಂಬ ಕನಸನ್ನು ಹೊಂದಿರುವ ಅಭ್ಯರ್ಥಿಗಳಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ (RSETI) ವತಿಯಿಂದ ಫಿನಾಯಿಲ್, ಮೇಣದ ಬತ್ತಿ, ಸೋಪ್ ಆಯಿಲ್, ಎನ್ವಲಪ್ ಕವರ್, ಪೇಪರ್ ಬ್ಯಾಗ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

Free Phenol & Soap Making Training

🎓 ತರಬೇತಿಯ ವಿಶೇಷತೆ

  • ಸಂಪೂರ್ಣ ಉಚಿತ ತರಬೇತಿ
  • ಅರ್ಜಿಶುಲ್ಕ ಇಲ್ಲ
  • ಉಚಿತ ಊಟ ಮತ್ತು ವಸತಿ ವ್ಯವಸ್ಥೆ ತರಬೇತಿ ಕೇಂದ್ರದಲ್ಲೇ ಲಭ್ಯ

📄 ಅಗತ್ಯ ದಾಖಲೆಗಳು

  1. ಆಧಾರ್ ಕಾರ್ಡ್ ಪ್ರತಿಗೆ
  2. ಪಾಸ್‌ಪೋರ್ಟ್ ಸೈಜ್ ಫೋಟೋ
  3. ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
  4. ರೇಶನ್ ಕಾರ್ಡ್ ಪ್ರತಿಗೆ
  5. ಮೊಬೈಲ್ ಸಂಖ್ಯೆ

👥 ಯಾರು ಅರ್ಜಿ ಹಾಕಬಹುದು?

✔ ಕರ್ನಾಟಕದ ಖಾಯಂ ನಿವಾಸಿಗಳು
✔ ಗ್ರಾಮೀಣ ಪ್ರದೇಶದ ಹಾಗೂ BPL ಕಾರ್ಡ್ ಹೊಂದಿರುವವರಿಗೆ ಆದ್ಯತೆ
✔ ವಯಸ್ಸು: 18 ರಿಂದ 45 ವರ್ಷದೊಳಗೆ
✔ ಕನ್ನಡ ಓದಲು ಮತ್ತು ಬರೆಯಲು ಬರುವುದೇ ಕಡ್ಡಾಯ
✔ ತರಬೇತಿ ನಂತರ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಇರಬೇಕು

📝 ಅರ್ಜಿ ಸಲ್ಲಿಸುವ ವಿಧಾನ

🔹 ಆನ್‌ಲೈನ್ ಮೂಲಕ

👉 Google Form (Apply Now Link) ಭರ್ತಿ ಮಾಡಿ ನೋಂದಣಿ ಮಾಡಬಹುದು.

ಉಚಿತ ಫಿನಾಯಿಲ್ & ಸೋಪ್ ತಯಾರಿಕೆ ತರಬೇತಿ – ಅರ್ಜಿ

📌 ಮುಖ್ಯ ಮಾಹಿತಿ

➡ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಒಳಗಾಗಿ ನೋಂದಣಿ ಕಡ್ಡಾಯ
➡ ಎಲ್ಲ ಅಭ್ಯರ್ಥಿಗಳಿಗೆ ಸಂಪೂರ್ಣ ಉಚಿತ ತರಬೇತಿ

ಈ ತರಬೇತಿಯಿಂದ ಗ್ರಾಮೀಣ ಯುವಕರು ಮತ್ತು ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಬಹುದು.

Leave a Reply