How To Check Deposit Status

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೆರವು ನೀಡುತ್ತಿದೆ. ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಹಣ ತಡವಾಗಿ ಜಮಾ ಆಗುತ್ತಿದ್ದರೂ, ನಿಮ್ಮ ಖಾತೆಗೆ ಬಂದಿದೆಯೇ ಎಂದು ಸುಲಭವಾಗಿ ಚೆಕ್ ಮಾಡಬಹುದು.

How To Check Deposit Status

📱 DBT Karnataka ಆಪ್ ಮೂಲಕ

  1. 👉 DBT Karnataka App ಡೌನ್ಲೋಡ್ ಮಾಡಿ.
  2. ಆಪ್ ತೆರೆಯಿ → ಗೃಹಲಕ್ಷ್ಮಿ / ಅನ್ನಭಾಗ್ಯ DBT Transfer ಆಯ್ಕೆ ಮಾಡಿ.
  3. ನಿಮ್ಮ ಆಧಾರ್ / ಪಡಿತರ ಚೀಟಿ ಸಂಖ್ಯೆ ನಮೂದಿಸಿ.
  4. Submit ಕ್ಲಿಕ್ ಮಾಡಿದರೆ ಹಣದ ವಿವರ ಕಾಣುತ್ತದೆ.

🌐 ಮಾಹಿತಿ ಕಣಜ ವೆಬ್‌ಸೈಟ್ ಮೂಲಕ

  1. 👉 mahitikanaja.karnataka.gov.in ಗೆ ಭೇಟಿ ನೀಡಿ.
  2. “ಗೃಹಲಕ್ಷ್ಮಿ ಅರ್ಜಿ ಸ್ಥಿತಿ” ಆಯ್ಕೆ ಮಾಡಿ.
  3. ಪಡಿತರ ಚೀಟಿ ಸಂಖ್ಯೆ ನಮೂದಿಸಿ → Submit ಮಾಡಿ.

❌ ಹಣ ಬರದಿದ್ದರೆ?

➡️ ಹತ್ತಿರದ CDPO ಕಚೇರಿ ಅಥವಾ ಗ್ರಾಮ ಒನ್ / ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
➡️ NPCI Failure ಅಥವಾ e-KYC Error ಇದ್ದರೆ, ಅಧಿಕಾರಿಗಳನ್ನು ಸಂಪರ್ಕಿಸಿ.

ಗೃಹಲಕ್ಷ್ಮಿ ಯೋಜನೆ – ಹಣ ಜಮಾ ಸ್ಥಿತಿ ಪರಿಶೀಲಿಸುವ ಲಿಂಕ್‌ ಇಲ್ಲಿದೆ

☎️ ಸಹಾಯವಾಣಿ

📞 Toll-Free: 190700192216 | 080-22279954

👉 ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ, ಅವರಿಗೆ ಸಹ ಉಪಯೋಗವಾಗಲಿ!

Leave a Reply