Samagra Shikshana Karnataka( Free Notebook Schemes) 2026/27 : ಎಲ್‌ಕೆಜಿ ರಿಂದ ದ್ವಿತೀಯ ಪಿಯುಸಿವರೆಗೆ ಓದುತ್ತಿರುವ ಸುಮಾರು 46 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ ವಿತರಣೆ ಈಗಲೇ ಇಲ್ಲಿಂದ ಅರ್ಜಿ ಹಾಕಿ

📚🔥 ವಿದ್ಯಾರ್ಥಿಗಳಿಗೆ ಸೂಪರ್ ನ್ಯೂಸ್ – 2026-27ರಿಂದ BIG BENEFIT 🔥📚

ಈ ಬಾರಿ Samagra Shikshana Karnataka ಅಡಿಯಲ್ಲಿ ದೊಡ್ಡ ಯೋಜನೆ ಸಿದ್ಧವಾಗಿದೆ 👇

Samagra Shikshana Karnataka

🎓 ಎಲ್‌ಕೆಜಿ ರಿಂದ ದ್ವಿತೀಯ ಪಿಯುಸಿವರೆಗೆ ಓದುತ್ತಿರುವ ಸುಮಾರು 46 ಲಕ್ಷ ವಿದ್ಯಾರ್ಥಿಗಳಿಗೆ
👉 ಮೊದಲ ಬಾರಿಗೆ ಉಚಿತ ನೋಟ್‌ಬುಕ್‌ ವಿತರಣೆ 📖✍️

💥 ಮುಖ್ಯ ಅಂಶಗಳು:
✅ 1ರಿಂದ 10ನೇ ತರಗತಿ – ಸುಮಾರು 38 ಲಕ್ಷ ಮಕ್ಕಳು
✅ ಪಿಯುಸಿ – ಸುಮಾರು 8 ಲಕ್ಷ ವಿದ್ಯಾರ್ಥಿಗಳು
✅ ಒಟ್ಟು ವೆಚ್ಚ – ಸುಮಾರು ₹80 ಕೋಟಿ

📅 2026–27 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಸಾಧ್ಯತೆ
📥 ಸರ್ಕಾರದಿಂದಲೇ ನೇರವಾಗಿ ಶಾಲೆಗಳ ಮೂಲಕ ವಿತರಣೆ

📚 ಎಲ್‌ಕೆಜಿ ಮಕ್ಕಳಿಗೆ activity-based learning books ಕೂಡ ಸಿದ್ಧವಾಗುತ್ತಿವೆ

💰 ಈ ಯೋಜನೆಗೆ ಹಣ:
👉 ಸಮಗ್ರ ಶಿಕ್ಷಣ ಯೋಜನೆ ಅಡಿ ₹1,816 ಕೋಟಿ ಅನುದಾನ
👉 ಕೇಂದ್ರ : ರಾಜ್ಯ ಪಾಲು – 80 : 20

🏫 ಜೊತೆಗೆ:
👉 ಹೆಚ್ಚುವರಿ ಯೂನಿಫಾರ್ಮ್
👉 ಪಠ್ಯಪುಸ್ತಕಗಳು
👉 ಶಾಲೆಗಳ ಅಭಿವೃದ್ಧಿಗೆ ಅನುದಾನ

🌟 ಇನ್ನೊಂದು ಹೈಲೈಟ್:
PM SHRI Scheme ಅಡಿಯಲ್ಲಿ
👉 5,190 ಶಾಲೆಗಳಿಗೆ ₹318 ಕೋಟಿ ಅನುದಾನ
👉 ಲ್ಯಾಬ್, ಕ್ರೀಡೆ, ಯೋಗ, ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು


👉 ಅರ್ಜಿ ಸಲ್ಲಿಸಲು

📢 ಈ ಸಿಹಿ ಸುದ್ದಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ!

Leave a Reply