SBI Foundation Platinum Jubilee Asha Scholarship 2026-27: 9 ನೇ ತರಗತಿಯಿಂದ PUC Digree Master Digree ವಿಧ್ಯಾರ್ಥಿಗಳಿಗೆ ₹15 ಸಾವಿರದಿಂದ ಲಕ್ಷದಿಂದ ₹20 ಲಕ್ಷದ ವರೆಗೆ ಸ್ಕಾಲರ್ಶಿಪ್ – ಲಾಸ್ಟ್‌ ಡೇಟ್‌ ಒಳಗೆ ಅಪ್ಲೆ ಮಾಡಿ

SBI Foundation Platinum Jubilee Asha Scholarship ಭಾರತದ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರಮುಖ ವಿದ್ಯಾರ್ಥಿವೇತನ ಯೋಜನೆಯಾಗಿದೆ. ವಿದ್ಯಾರ್ಥಿಯ ಕೋರ್ಸ್‌ಗೆ ಅನುಗುಣವಾಗಿ ₹15,000 ರಿಂದ ₹20,00,000 (20 ಲಕ್ಷ) ವರೆಗೆ ವಾರ್ಷಿಕ ವಿದ್ಯಾರ್ಥಿವೇತನ ದೊರೆಯಬಹುದು. ₹15 ಲಕ್ಷ ಎಂಬುದು ನಿಗದಿತ ಮೊತ್ತವಲ್ಲ; ಕೆಲವು ಉನ್ನತ ಶಿಕ್ಷಣ ವಿಭಾಗಗಳಲ್ಲಿ ವಿದ್ಯಾರ್ಥಿಯ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚಿನ ಮೊತ್ತ ಸಿಗಬಹುದು.

SBI Foundation Platinum Jubilee Asha Scholarship

ವಿದ್ಯಾರ್ಥಿವೇತನದ ಮೊತ್ತ

  • 9ನೇ–12ನೇ ತರಗತಿ: ವರ್ಷಕ್ಕೆ ₹15,000 ವರೆಗೆ
  • ಪದವಿ (UG): ವರ್ಷಕ್ಕೆ ₹75,000 ವರೆಗೆ
  • ಸ್ನಾತಕೋತ್ತರ (PG): ವರ್ಷಕ್ಕೆ ₹2,50,000 ವರೆಗೆ
  • MBBS/ವೈದ್ಯಕೀಯ: ವರ್ಷಕ್ಕೆ ₹4,50,000 ವರೆಗೆ
  • IIT ವಿದ್ಯಾರ್ಥಿಗಳು: ವರ್ಷಕ್ಕೆ ₹2,00,000 ವರೆಗೆ
  • IIM ವಿದ್ಯಾರ್ಥಿಗಳು: ವರ್ಷಕ್ಕೆ ₹5,00,000 ವರೆಗೆ
  • ವಿದೇಶದಲ್ಲಿ ಉನ್ನತ ಶಿಕ್ಷಣ (ಅರ್ಹ SC/ST ವಿದ್ಯಾರ್ಥಿಗಳು): ವರ್ಷಕ್ಕೆ ₹20,00,000 ವರೆಗೆ

ಅರ್ಹತೆ

  • ಭಾರತೀಯ ಪ್ರಜೆ ಆಗಿರಬೇಕು.
  • ಹಿಂದಿನ ಪರೀಕ್ಷೆಯಲ್ಲಿ ಸಾಮಾನ್ಯವಾಗಿ 75% ಅಂಕಗಳು ಅಥವಾ 7.5 CGPA ಇರಬೇಕು.
  • SC/ST ಹಾಗೂ PwBD ಅಭ್ಯರ್ಥಿಗಳಿಗೆ ಅಂಕಗಳಲ್ಲಿ ಸಡಿಲಿಕೆ ಇದೆ.
  • ಕುಟುಂಬದ ವಾರ್ಷಿಕ ಆದಾಯ:
    • ಶಾಲಾ ವಿದ್ಯಾರ್ಥಿಗಳಿಗೆ ₹3 ಲಕ್ಷದೊಳಗೆ.
    • ಉನ್ನತ ಶಿಕ್ಷಣ ವಿಭಾಗಗಳಿಗೆ ₹6 ಲಕ್ಷದೊಳಗೆ.

ಅಗತ್ಯ ದಾಖಲೆಗಳು : Read Now

ಅರ್ಜಿ ಸಲ್ಲಿಸುವ ದಿನಾಂಕ (2026-27)

  • ಅರ್ಜಿ ಆರಂಭ: 22 ಜುಲೈ 2026
  • ಕೊನೆಯ ದಿನಾಂಕ: 4 ಸೆಪ್ಟೆಂಬರ್ 2026

ಅರ್ಜಿ ಸಲ್ಲಿಸುವ ವಿಧಾನ

SBI Asha Scholarship: ಪೋರ್ಟಲ್‌ನಲ್ಲಿ ನೋಂದಣಿ ಮಾಡಿ: Open Now

    ವಿದ್ಯಾರ್ಥಿಗಳ ಗಮನಕ್ಕೆ: 18000/- ಸ್ಕಾಲರ್‌ಶಿಪ್‌ ಹಾಗೂ ಉಚಿತ ಲ್ಯಾಪ್‌ಟಾಪ್‌ಗೆ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ ಇದಕ್ಕೆ ಇಲ್ಲಿ ಅರ್ಜಿ ಹಾಕಿ ಡೌನ್ಲೋಡ್‌ ಮಾಡಿ ಇಲ್ಲಿಂದಲೇ ಅಪ್ಲೆ ಮಾಡಿ

    Leave a Reply