ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್ ನಲ್ಲಿ ಇದೆ.

ಜಮೀನಿನ ವಿಸ್ತೀರ್ಣ.
ಇದು ಒಟ್ಟು 4-30 ಗುಂಟೆ ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 3 ಎಕರೆ 10 ಗುಂಟೆ ರೆಕಾರ್ಡ್ ಹೊಂದಿರುವ ಜಮೀನು ಇದಾಗಿದೆ.
ಜಮೀನಿನಲ್ಲಿರುವ ಅನುಕೂಲಗಳು:
ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಜಮೀನಿನಲ್ಲಿ 4 ಎಕರೆ ಅಡಿಕೆ ತೋಟವಿದೆ. 10 ವರ್ಷದ ಅಡಿಕೆ ತೋಟ ಇದಾಗಿದೆ. ಇನ್ನು ಮುಕ್ಕಾಲು ಎಕರೆ ಖಾಲಿ ಜಾಗವಿದೆ. ಇದರಲ್ಲಿ ವಿದ್ಯುತ್ ವ್ಯವಸ್ತೆ ಕೂಡ ಇದೆ. ಈ ಜಾಗಕ್ಕೆ ಕಲ್ಲುಕಂಬದ ಬೌಂಡ್ರಿ ಸಹ ಫಿಕ್ಸ್ ಇದೆ.
ಈ ಜಮೀನಿನ ಚಿತ್ರಗಳು :









ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್ ಗೆ ಕರೆಮಾಡಬಹುದು.
ಮೊಬೈಲ್ ನಂಬರ್ : 8296027098
ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್ ವೀಡಿಯೋಗಳಿಗೆ ನೀವು ಈ ನಂಬರ್ಗೆ ಕರೆಮಾಡಿ. 8296027098