Beauty Parlor Management Free Training | ಉಚಿತ 35 ದಿನದ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ – ಈಗಲೇ ಅರ್ಜಿ ಸಲ್ಲಿಸಿ!

ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಉದ್ಯಮದ ಅವಕಾಶ ಒದಗಿಸಲು, ಶಾಖೆಯಿಂದ ಉಚಿತ 35 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಯು ಸ್ವಂತ ಉದ್ಯಮ ಪ್ರಾರಂಭಿಸಲು ಇಚ್ಛೆಯಿರುವ ಮಹಿಳೆಯರಿಗೆ ಒಂದು ಸುವರ್ಣಾವಕಾಶವಾಗಿದೆ.

Beauty Parlor

ತರಬೇತಿಯ ಮಹತ್ವ:

ಸೌಂದರ್ಯ ಕ್ಷೇತ್ರವು ಭಾರತದಲ್ಲಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಉದ್ಯಮವಾಗಿದೆ. ತರಬೇತಿ ಪಡೆದ ನಂತರ ಮಹಿಳೆಯರು ಸ್ವಂತ ಬ್ಯೂಟಿ ಪಾರ್ಲರ್ ಪ್ರಾರಂಭಿಸಬಹುದು ಅಥವಾ ಫ್ರೀಲಾನ್ಸ್‌ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಬಹುದು

ಅರ್ಹತೆಗಳು:

  • ವಯಸ್ಸು: 18 ರಿಂದ 45 ವರ್ಷದೊಳಗಿನ ಮಹಿಳೆಯರು
  • BPL ಕಾರ್ಡ್ ಹೊಂದಿರಬೇಕು
  • ಕನ್ನಡ ಓದು ಹಾಗೂ ಬರವಣಿಗೆ ತಿಳಿದಿರಬೇಕು
  • ಗ್ರಾಮೀಣ ಮಹಿಳೆಯರಿಗೆ ಮೊದಲ ಆದ್ಯತೆ

ಅವಶ್ಯಕ ದಾಖಲೆಗಳು:

  • ಆಧಾರ್ ಕಾರ್ಡ್ ಪ್ರತಿ
  • ರೇಷನ್ ಕಾರ್ಡ್ ಪ್ರತಿ
  • ಪಾಸ್‌ಪೋರ್ಟ್ ಸೈಸ್ ಫೋಟೋ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಕಾರ್ಯನಿರತ ಮೊಬೈಲ್ ನಂಬರ್

ಸೌಲಭ್ಯಗಳು:

  • ಸಂಪೂರ್ಣ ಉಚಿತ ತರಬೇತಿ
  • ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ

ಅರ್ಜಿ ಸಲ್ಲಿಸುವ ವಿಧಾನ:

  1. ಆನ್ಲೈನ್ ಮೂಲಕ: ನಿಮ್ಮ ಮೊಬೈಲ್ ಮೂಲಕ ಈ ಲಿಂಕ್‌ (Apply Now) ನಲ್ಲಿ ಕ್ಲಿಕ್ ಮಾಡಿ ಹಾಗೂ ವಿವರಗಳನ್ನು ಭರ್ತಿ ಮಾಡಿ.
  2. ಫೋನ್ ಮೂಲಕ ನೋಂದಣಿ: ಮೇಲ್ಕಂಡ ನಂಬರ್‌ಗಳಿಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.

Beauty Parlor Management Free Training Application

ತರಬೇತಿಯ ವಿವರಗಳು:

  • ಅವಧಿ: 35 ದಿನಗಳು
  • ಪ್ರಾರಂಭ ದಿನಾಂಕ: 14 ಜುಲೈ 2025
  • ಅಂತ್ಯ ದಿನಾಂಕ: 17 ಆಗಸ್ಟ್ 2025

Leave a Reply