ನೀವು ಇಂದಿಗೂ ಡ್ರೈವಿಂಗ್ ಕಲಿತಿಲ್ಲವೇ? ಅಥವಾ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸಿಲ್ಲವೇ?
ಇದೀಗ ನಿಮಗಾಗಿ ಒಂದು ಅದ್ಭುತ ಅವಕಾಶ ಬಂದಿದೆ! ಬಿಎಂಟಿಸಿ (BMTC) ಸಂಸ್ಥೆಯು SC/ST ಸಮುದಾಯದ ಅಭ್ಯರ್ಥಿಗಳಿಗಾಗಿ ಉಚಿತ ಚಾಲನಾ ತರಬೇತಿ ನೀಡುತ್ತಿದೆ. ತರಬೇತಿ ಪೂರೈಸಿದ ನಂತರ, ನಿಮಗೆ ಡ್ರೈವಿಂಗ್ ಲೈಸೆನ್ಸ್ (DL) ಮಾಡಿಸಿ ಕೊಡಲಾಗುತ್ತದೆ – ಅದು ಕೂಡ ಉಚಿತವಾಗಿ!

🔹 ಯೋಜನೆಯ ಮುಖ್ಯ ಅಂಶಗಳು:
✅ ಸಂಪೂರ್ಣ ಉಚಿತ ಚಾಲನಾ ತರಬೇತಿ – ಲಘು ವಾಹನ (LMV) ಮತ್ತು ಭಾರಿ ವಾಹನ (HPV)
✅ ತರಬೇತಿ ಅವಧಿಯಲ್ಲಿ ಉಚಿತ ಊಟ, ತಿಂಡಿ ಹಾಗೂ ವಸತಿ ಸೌಲಭ್ಯ
✅ ತರಬೇತಿಯ ನಂತರ ಡ್ರೈವಿಂಗ್ ಲೈಸೆನ್ಸ್ (DL) ಕೂಡ ಮಾಡಿಸಿ ಕೊಡಲಾಗುತ್ತದೆ
✅ ಮಹಿಳೆಯರು ಮತ್ತು ಯುವಕರು ಹೆಚ್ಚು ಪ್ರಯೋಜನ ಪಡೆಯಬಹುದು
✅ BMTC ತರಬೇತಿ ಕೇಂದ್ರ – ವಡ್ಡರಹಳ್ಳಿ, ಬೆಂಗಳೂರು
👩🎓 ಅರ್ಹತೆ:
🔸ಸಮುದಾಯದ ಅಭ್ಯರ್ಥಿಗಳು
🔸 ವಯಸ್ಸು: 18 ರಿಂದ 45 ವರ್ಷ
🔸 HPV ತರಬೇತಿಗೆ LMV ಲೈಸೆನ್ಸ್ ಇರುವವರು ಮಾತ್ರ ಅರ್ಹ
📩 ಹೇಗೆ ಅರ್ಜಿ ಹಾಕುವುದು?
ಅರ್ಜಿ ಸಲ್ಲಿಸಲು ಇಲ್ಲಿಗೆ ಸಂಪರ್ಕಿಸಿ:
ಇದು ನಿಮ್ಮ ಬದುಕು ಬದಲಾಯಿಸಬಹುದಾದ ಅವಕಾಶ.
ಇದನ್ನು ಕೈಮೋಚಿ – ಈಗಲೇ ಅರ್ಜಿ ಹಾಕಿ, ನಿಪುಣ ಚಾಲಕರಾಗಿ ಭವಿಷ್ಯ ನಿರ್ಮಿಸಿಕೊಳ್ಳಿ!
“ಫ್ರೀ ತರಬೇತಿ – ಫ್ರೀ ಲೈಸೆನ್ಸ್ – ಉಚಿತ ಊಟ ಮತ್ತು ವಸತಿ!”