Free Solar Pumpset: ರೈತರಿಗೆ ಸೋಲಾರ್‌ ಪಂಪ್ ಸೆಟ್‌ ಪಡೆಯಲು ಸರ್ಕಾರದಿಂದ ಅರ್ಜಿ ಅಹ್ವಾನ

2025-26 ನೇ ಸಾಲಿನ ವಿವಿಧ ತೋಟಗಾರಿಕಾ ಯೋಜನೆಗಳಡಿ ರೈತರಿಗೆ ಲಭ್ಯವಿರುವ ಅನುಕೂಲಗಳ ವಿವರಗಳನ್ನು ಕೆಳಗೆ ನೀಡಲಾಗಿದೆ

Free Solar Pumpset

ರೈತರಿಗೆ – ಸೋಲಾರ್ ಪಂಪ್ ಸೆಟ್ ಅಳವಡಿಕೆ

  • ಸಹಾಯಧನ: ಶೇ. 50
  • ಅನುದಾನ: ₹3.00 ಲಕ್ಷ

ಅಗತ್ಯ ದಾಖಲಾತಿಗಳು:

  • ರಾಷ್ಟ್ರೀಕೃತ ಬ್ಯಾಂಕ್ ಪಾಸ್‌ಬುಕ್ ನಕಲು
  • ಆಧಾರ್ ಕಾರ್ಡ್ ನಕಲು
  • ಜಾತಿ ಪ್ರಮಾಣಪತ್ರ
  • RTC (ಜಂಟಿ ಖಾತೆ ಇದ್ದರೆ ಉಳಿಕೆದಾರರ ಒಪ್ಪಿಗೆ/ಜಿಪಿಇಎ ಪತ್ರ)
  • ಸಂಸ್ಥೆಗೆ NEFT/RTGS ಮೂಲಕ ಹಣ ಪಾವತಿಸಿದ ರಶೀದಿ
  • ಸಂಸ್ಥೆಯಿಂದ ಹಣ ಪಾವತಿಸಿದ ದೃಢೀಕರಣ ಪತ್ರ
  • ಕಾರ್ಯದೇಶದ ನಂತರದ ದಿನಾಂಕದ ಖರೀದಿ ಬಿಲ್ಲು

ಸಾಮಾನ್ಯ ವರ್ಗದ ರೈತರಿಗೆ – ನೀರು ಸಂಗ್ರಹಣ ಘಟಕ ನಿರ್ಮಾಣ (29293 ಮೀ ಅಳತೆ)

  • ಸಹಾಯಧನ: ₹1.50 ಲಕ್ಷ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ – ತರಬೇತಿ/ಪ್ರವಾಸ

  • ಲಾಭದಾರರು:
    • ರೈತರು
    • ಪರಿಶಿಷ್ಟ ಪಂಗಡ ರೈತರು – 5 ಜನ
  • ಉಪಕಾರ: ಹೊರ ರಾಜ್ಯ ಪ್ರವಾಸ ಹಾಗೂ ರಾಜ್ಯದೊಳಗಿನ ತರಬೇತಿ
  • ಅರ್ಜಿಯೊಂದಿಗೆ ಲಗತ್ತಿಸಬೇಕಾದವು:
    • ಜಾತಿ ಪ್ರಮಾಣಪತ್ರ
    • ಆಧಾರ್ ಕಾರ್ಡ್
    • RTC

ಅರ್ಹ ರೈತರು ನಿಗದಿತ ದಿನಾಂಕದೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಗಳ ಪ್ರಯೋಜನ ಪಡೆಯಬಹುದು.

Leave a Reply