ಪಾನ್‌ ಕಾರ್ಡ್‌ ಇದ್ದವರ ಗಮನಕ್ಕೆ, Pan Card New Rules 2023: ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಹಲೋ ಸ್ನೇಹಿತರೆ ನಮಸ್ಕಾರ, ಪಾನ್ ಕಾರ್ಡ್‌ ‌ಒಂದು ಸರ್ಕಾರಿ ಐಡಿಯಾಗಿದೆ. ಅದನ್ನು ಅನೇಕ ಉದ್ದೇಶಗಳಿಗಾಗಿ ಬಳಸಿಕೊಳ್ಳಬಹುದು. ಪಾನ್‌ ಕಾರ್ಡ್‌ ಅನೇಕ ರೀತಿಯಲ್ಲಿ ಸಹಾಯವಾಗುತ್ತಿದೆ ಹಾಗೆಯೇ ಪಾನ್‌ ಕಾರ್ಡ್‌ನಿಂದಾಗಿ ಬಹುಪಯೋಗವಿದೆ. ಇಂತಹ ಪಾನ್‌ ಕಾರ್ಡ್ ಈಗ ವಂಚನೆ ಅಗುತ್ತಿದೆ. ಇಂತಹ ಪಾನ್‌ ಕಾರ್ಡ್‌ ನ ದುರುಪಯೋಗ ನಡೆಯುತ್ತಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

pan card new update 2023
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

ಪಾನ್‌ ಕಾರ್ಡ್‌ ಅನ್ನು ಅನೇಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಪಾನ್‌ ಕಾರ್ಡ್ ಅನ್ನು ಸಾಲ ಮಾಡಲು ತೆರಿಗೆ ಕಟ್ಟಲು ಹೀಗೆ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ. ಮೂಲತಃ ಇದು ನಿಮ್ಮಲ್ಲಿಯೇ ಇದೆ. ಪಾನ್‌ ಕಾರ್ಡ್‌ ವಂಚನೆಗೆ ಸಂಬಂಧಿಸಿದಂತೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.

ವಂಚಕರು ನಿಮ್ಮ ಪಾನ್‌ ಕಾರ್ಡ್‌ ಅನ್ನು ಸಾಲ ತೆಗೆದುಕೊಳ್ಳಲು, ಕ್ರೆಡಿಟ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಅಥವಾ ಆಭರಣಗಳನ್ನು ತಪ್ಪಾಗಿ ಖರೀದಿಸಲು, ಹೋಟೆಲ್‌ ಅಥವಾ ವಾಹನವನ್ನು ಬುಕ್‌ ಮಾಡಲು ಬಳಸಬಹುದು. ನಿಮ್ಮ ಪಾನ್‌ ಕಾರ್ಡ್‌ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ನಿಮಗೆ ಜೈಲು ಶಿಕ್ಷೆ ವಿಧಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಇದಕ್ಕೂ ಮೊದಲು ನಿಮ್ಮ ಪಾನ್‌ ಕಾರ್ಡ್‌ ಅನ್ನು ನೀವು ಹೊರತುಪಡಿಸಿ ಬೇರೆ ಯಾರು ಬಳಸುತ್ತಿದ್ದಾರೆ ಎಂಬುದನ್ನು ನೀವು ಕಂಡು ಹಿಡಿಯಬೇಕು.

ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಪಾನ್‌ ಕಾರ್ಡ್‌ ಪರಿಶೀಲಿಸುವುದಾದರೆ ಮೊದಲು ನಿಮ್ಮ ವೆಬ್ಸೈಟ್‌ ಅನ್ನು ತೆರೆಯಿರಿ ನಂತರ ಚೆಕ್‌ ಕ್ರೆಡಿಟ್‌ ಸ್ಕೋರ್‌ ಅನ್ನು ಹುಡುಕಿ ಇದು ಸಾಮಾನ್ಯವಾಗಿ ಉಚಿತವಾಗಿದೆ. ಆದರೆ ಕೆಲವು ವೆಬ್ಸೈಟ್‌ ಗಳು ವಿವರವಾದ ಕ್ರೆಡಿಟ್‌ ಸ್ಕೋರ್‌ ಗಳಿಗಾಗಿ ಹಣವನ್ನು ವಿಧಿಸುತ್ತವೆ. ನೀವು ಹುಟ್ಟಿದ ದಿನಾಂಕ, ಈ ಮೇಲ್‌ ಐಡಿ ನೋಂದಾಯಿತ ಪಾನ್‌ ಕಾರ್ಡ್‌ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್‌ ಸಂಖ್ಯೆ ಒಳಗೊಂಡಿರುವ ವಿವರಗಳನ್ನು ಒದಗಿಸಬೇಕಾಗುತ್ತದೆ. ನೀವು ನಮೂದಿಸಬೇಕಾದ ಮೊಬೈಲ್‌ ಸಂಖ್ಯೆಗೆ ಓಟಿಪಿ ಬರುತ್ತದೆ. ಇದರ ನಂತರ ನೀವು ನಿಮ್ಮ ಕ್ರೆಡಿಟ್‌ ಸ್ಕೋರ್‌ ಅನ್ನು ತಿಳಿದುಕೊಳ್ಳಬಹುದು.

ಪಾನ್‌ ಕಾರ್ಡ್‌ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ನಿಮಗೆ ತಿಳಿದರೆ ನೀವು ಅದಕ್ಕೆ ತಕ್ಷಣ ದೂರು ಸಲ್ಲಿಸಬೇಕಾಗುತ್ತದೆ. ಭಾರತ ಸರ್ಕಾರದ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಆಧಾರ್‌ ಸಂಪರ್ಕ ಕೇಂದ್ರ ಪಾನ್‌ ದೂರುಗಳನ್ನು ಸಲ್ಲಿಸಲು ಎಲೆಕ್ಟ್ರಾನಿಕ್‌ ವೆಬ್ಸೈಟ್‌ ಅನ್ನು ಅಭಿವೃದ್ದಿಪಡಿಸಿದೆ.

ಪ್ರಮುಖ ಲಿಂಕ್‌ಗಳು :

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ AppClick Here

ಇತರೆ ವಿಷಯಗಳು :

ರೈತರಿಗೆ ಬಂಪರ್‌ ಸುದ್ದಿ, 2 ಸಾವಿರ ಹಣ ಬಂದೇ ಬಿಡ್ತು. 13 ನೇ ಕಂತಿನ ಹಣ ಬಿಡುಗಡೆಯಾಯ್ತು. ಇಲ್ಲಿದೆ ಕಂಪ್ಲೀಟ್‌ ಮಾಹಿತಿ

BPL, APL, AAY ಕಾರ್ಡ್‌ ಬಂದ್ ಆದವರಿಗೆ ಬಂಪರ್‌ ಗಿಪ್ಟ್.! ಸರ್ಕಾರದಿಂದ ಹೊಸ ನಿಯಮ, ಕಂಪ್ಲೀಟ್‌ ಮಾಹಿತಿ ತಪ್ಪದೇ ನೋಡಿ

Leave a Reply