ಸೇಫ್ Investment ಬೇಕಾ? Risk ಇಲ್ಲದ Savings Scheme ಹುಡುಕುತ್ತಿದ್ದೀರಾ? ಹಾಗಿದ್ರೆ ಅಂಚೆ ಕಚೇರಿಯ ಈ ಯೋಜನೆ ಇದೀಗ ಮಧ್ಯಮ ವರ್ಗದವರ ಫೇವರಿಟ್ ಆಗಿದೆ! 🔥

📌 ಹೇಗೆ ಕೆಲಸ ಮಾಡುತ್ತೆ ಗೊತ್ತಾ?
👉 ₹5,000 ಠೇವಣಿ
👉 ಒಟ್ಟು ಅವಧಿ – 60 ತಿಂಗಳು (5 ವರ್ಷ)
👉 ಬಡ್ಡಿದರ – 6.7%
👉 ಸರ್ಕಾರದ ಗ್ಯಾರಂಟಿ ✅
ಬ್ಯಾಂಕ್‌ಗಿಂತ ಹೆಚ್ಚು ಭದ್ರತೆ…
ಸ್ಟಾಕ್ ಮಾರ್ಕೆಟ್ ತರ Risk ಇಲ್ಲ…
ಸ್ವಲ್ಪ ಹಣ ಉಳಿಸಿದ್ರೆ ಭವಿಷ್ಯಕ್ಕೆ ದೊಡ್ಡ ಸಹಾಯ! 🙌
👨👩👧 ಮಕ್ಕಳ ಶಿಕ್ಷಣ
💍 ಮದುವೆ ಖರ್ಚು
🏠 ಮನೆಯ ಭವಿಷ್ಯ
💼 Emergency Savings
ಇವೆಲ್ಲಕ್ಕೂ ಅಂಚೆ ಕಚೇರಿಯ ಈ ಯೋಜನೆ ಸೂಪರ್ ಆಯ್ಕೆ ಅಂತ ಜನ ಹೇಳ್ತಿದ್ದಾರೆ. 📮✨
ಪೋಸ್ಟ್ ಆಫೀಸ್ ನಲ್ಲಿ ಒಂದು ಬಾರಿ ₹5,000 ಕಟ್ಟಿದ್ರೆ… 60 ತಿಂಗಳಲ್ಲಿ ನಿಮ್ಮ ಖಾತೆಗೆ ₹3.5 ಲಕ್ಷ ಬರುತ್ತೆ
🔥 ವಿಶೇಷ ಅಂದ್ರೆ:
₹100 ರಿಂದಲೇ ಆರಂಭ ಮಾಡಬಹುದು…
Maximum Limit ಕೂಡ ಇಲ್ಲ!
“ಇವತ್ತು ಉಳಿಸಿದ ₹5,000… ನಾಳೆ ನಿಮ್ಮ ಕನಸುಗಳ ಹಣವಾಗಬಹುದು!” 💯
