Tag Archives: arecanut

Coffee Estate For Sale | 35 ಎಕರೆ ಅಡಿಕೆ ಕಾಳುಮೆಣಸು ಮತ್ತು ಕಾಫಿ ಎಸ್ಟೇಟ್ ಮಾರಾಟಕ್ಕಿದೆ

Coffe Estate For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ‌ ಕಾಳುಮೆಣಸು ಮತ್ತು ಕಾಫಿ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಎಸ್ಟೇಟ್‌ ಬೇಕು ಅನ್ನೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Coffe Estate For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 35 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಹಾಗೆ 20 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದು

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 35 ಎಕರೆಯಲ್ಲಿ ಸಂಪೂರ್ಣ ಅಡಿಕೆ ಕಾಫಿ ಹಾಗು ಕಾಳುಮೆಣಸಿನ ತೋಟ ಇದೆ, ವಿಶೇಷವಾಗಿ ಇಲ್ಲಿ ಕಾಫಿ ಬೆಳೆಯನ್ನು ಬೆಳೆಯುವುದು ಹೆಚ್ಚು ಹಾಗಾಗಿ ಈ ಜಮೀನಿನಲ್ಲಿ ರೋಬೋಸ್ಟಾ ಕಾಫಿ ತಳಿಯನ್ನು ಇಲ್ಲಿ ಬೆಳೆಯಲಾಗಿದೆ. ಹಾಗು ಇಲ್ಲಿ ಕಾಫಿ ಬೆಳೆ ಮಧ್ಯದಲ್ಲಿ ಕಾಳುಮೆಣಸನ್ನು ಸಹ ಬೆಳೆಯಲಾಗಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale
Coffe Estate For Sale

ಈ ಜಾಗ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪಕ್ಕೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Agriculture Land For Sale | 8 ಎಕರೆ ಅಡಿಕೆ ಕಾಳುಮೆಣಸು ಮತ್ತು ರಬ್ಬರ್ ತೋಟ ಮಾರಾಟಕ್ಕಿದೆ

Agriculture Land For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ‌ ಕಾಳುಮೆಣಸು ಮತ್ತು ರಬ್ಬರ್ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Agriculture Land For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 8 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 5 ಎಕರೆಯಲ್ಲಿ ತೋಟ ಇದೆ, ಇನ್ನು ಉಳಿದ ಜಾಗದಲ್ಲಿ ರಬ್ಬರ್‌ ಮತ್ತು ಕಾಳುಮೆಣಸು ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 5 ಎಕರೆಯಲ್ಲಿ ಸಂಪೂರ್ಣ ಅಡಿಕೆ ತೋಟ ಇದೆ, ಉಳಿದ ಜಾಗದಲ್ಲಿ ರಬ್ಬರ್‌ ಹಾಗು ಕಾಳುಮೆಣಸು ತೋಟ ಇದೆ ಈಗಾಗಲೆ 40 ಕ್ವಿಂಟಾಲ್‌ ಕೆಂಪಡಿಕೆ ಆಗುತ್ತೆ, ಒಂದು ವರ್ಷಕ್ಕೆ 10 ಕ್ವಿಂಟಾಲ್‌ ಕಾಳುಮೆಣಸು ಸಿಗುತ್ತೆ ಹಾಗೆ ರಬ್ಬರ್‌ ಒಳಗಡೆ ಅಡಿಕೆ ಸಸಿಗಳನ್ನು ನೆಡಲಾಗಿದೆ, ಹಾಗೆ ಈ ಜಾಗದಲ್ಲಿ 3 ಬೋರ್ವೆಲ್‌ ಗಳು ಇವೆ ಹಾಗೆ ಈ ಜಮೀನಿಗೆ ಅನುಕೂಲವಾಗುವಂತೆ ವಿದ್ಯುತ್‌ ಟ್ರಾನ್ಸ್ಫಾರ್ಮರ್‌ ಕೂಡ ಇದೆ ವಿದ್ಯುತ್‌ ವೋಲ್ಟೇಜ್‌ ಗೆ ಯಾವುದೇರೀತಿಯ ಸಮಸ್ಯೆ ಇಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale
Agriculture Land For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆಗೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು. ಈ ಜಮೀನಿನಿಂದ ವರ್ಷಕ್ಕೆ ಹೆಚ್ಚು ಕಡಿಮೆ 30 ಲಕ್ಷ ಆದಾಯ ಸಿಗುವ ಜಮೀನು ಇದಾಗಿದೆ .

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut Plant For Sale | 3 ಎಕರೆ 30 ಗುಂಟೆ ಅಡಿಕೆ ಸಸಿತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut Plant For Sale
Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 3 ಎಕರೆ 30 ಗುಂಟೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. 2 ಎಕರೆ 20 ಗುಂಟೆಯಲ್ಲಿ ತೋಟ ಇದೆ, ಇನ್ನು ಉಳಿದ 1.5 ಗುಂಟೆ ಖಾಲಿ ಜಾಗ ಇದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಅಡಿಕೆ ಸಸಿ ತೋಟ ಇದೆ, 1 ವರ್ಷದ ಸಸಿ ತೋಟ ಇದಾಗಿದೆ ಹಾಗೆ ಈ ಜಾಗದಲ್ಲಿ ಒಂದು ಬೋರ್ವೆಲ್‌ ಇದೆ ಇದು 5 ಇಂಚ್‌ ನೀರು ಇದೆ. ತೋಟಕ್ಕೆ ಯಾವುದೇ ರೀತಿಯ ನೀರಿನ ಕೊರತೆ ಇರುವುದಿಲ್ಲ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ರಿಪ್ಪನ್‌ ಪೇಟೆ ಹಾಗು ಹೊಸನಗರಕ್ಕೆ ತುಂಬಾನೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut And Coffee Plant For Sale | 40 ಎಕರೆ ಅಡಿಕೆ ಹಾಗು ಕಾಫಿ ತೋಟ ಮಾರಾಟಕ್ಕಿದೆ

Arecanut And Coffee Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಕಾಫಿ ಮತ್ತು ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಎಸ್ಟೇಟ್‌ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut And Coffee Plant For Sale
Arecanut And Coffee Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 40 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ 22 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ ಅಡಿಕೆ ತೋಟ ಹಾಗು ಕಾಫಿ ತೋಟ ಇದೆ, 50 ಟನ್‌ ಕಾಫಿ ಸಿಗುತ್ತೆ, ಹಾಗೆ 200 ರಿಂದ 250 ಕ್ವಿಂಟಲ್‌ ಹಸಿ ಅಡಿಕೆ ಸಿಗುತ್ತೆ, ಈ ಜಾಗದಿಂದ ವಾರ್ಷಿಕ ಹೆಚ್ಚು ಕಡಿಮೆ 1 ಕೋಟಿ 30 ಲಕ್ಷದಷ್ಟು ಆದಾಯ ಸಿಗುತ್ತೆ. ಹಾಗೆ ಈ ಜಾಗದಲ್ಲಿ 4 ಶೆಡ್‌ ನಿರ್ಮಿಸಲಾಗಿದೆ. ಈ ಜಾಗ ರೆಸ್ಟೋರೆಂಟ್‌ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant
Arecanut And Coffee Plant

ಈ ಜಾಗ ಚಿಕ್ಕಮಂಗಳೂರು ಹಾಗು ಬಾಳೆಹೊನ್ನೂರ್‌ ಗೆ ತುಂಬಾನೆ ಹತ್ತಿರ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ನೋಡಬಹುದು ಹಾಗು ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

Arecanut Plant For Sale | 2.5 ಎಕರೆ ಅಡಿಕೆ ತೋಟ ಮಾರಾಟಕ್ಕಿದೆ

Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ತೋಟವಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಖರೀದಿಸಬಹುದು ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.

Arecanut Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 2.5 ಎಕರೆ ಬೌಂಡರಿ ಯನ್ನು ಹೊಂದಿರುವ ಜಮೀನು ಇದಾಗಿದೆ. ಇದರಲ್ಲಿ ಎರೆಡು ಕಾಲ್‌ ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಈ ಜಮೀನಿನಲ್ಲಿ 1 ಬೋರ್ವೆಲ್ ಇದೆ. ಈ ಬೋರ್ವೆಲ್‌ ನಲ್ಲಿ 5 ಇಂಚು ನೀರಿದೆ. ಹಾಗೆ ಈ ಜಾಗದಲ್ಲಿ ಸಸಿ ಅಡಿಕೆ ತೋಟ ಹಾಗು ಫಸಲು ಬರುವ ತೋಟ ಇದೆ. ಈ ಪ್ರಸ್ತುತ 8 ರಿಂದ 10 ಕ್ವಿಂಟಾಲ್‌ ಕೆಂಪಡಿಕೆ ಸಿಗ್ತಾ ಇದೆ. ಹಾಗು ಈ ಜಾಗದಲ್ಲಿ ಸಾಗುವಾನಿ ಮರಗಳು ಕೂಡ ಇದಾವೆ. ಮೈನ್‌ ಡಾಂಬರ್‌ ರೋಡಿನಿಂದ ಕೇವಲ 1.5 ಕಿ ಲೋ ಮಿ ದೂರದಲ್ಲಿ ಈ ಜಮೀನಿದೆ. ಈ ಜಮೀನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ ಪೇಟೆಗೆ ಸಮೀಪದಲ್ಲಿದೆ.

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale
Arecanut Plant For Sale

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ಅಡಿಕೆ ಹಾಗು ಕಾಳು ಮೆಣಸಿನ ತೋಟ ಮಾರಾಟಕ್ಕಿದೆ | Pepper And Arecanut Plant For Sale

Pepper And Arecanut Plant For Sale

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಉತ್ತಮ ಜಮೀನಾಗಿದೆ ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ಸಂಪೂರ್ಣವಾಗಿ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Pepper And Arecanut Plant For Sale

ಜಮೀನಿನ ವಿಸ್ತೀರ್ಣ

ಇದು ಒಟ್ಟು 10 ಎಕರೆ ಬೌಂಡರಿ ಯನ್ನು ಹೊಂದಿರುವ ಖಾತೆ ( ರೆಕಾರ್ಡ್)‌ ಇರುವ ಜಾಗ ಇದಾಗಿದೆ.

ಜಮೀನಿನಲ್ಲಿರುವ ಸವಲತ್ತುಗಳು

ಈ ಜಾಗದಲ್ಲಿ ಅಡಿಕೆ ತೋಟವಿದೆ ಅಡಿಕೆ ಮರಗಳ ಮೇಲೆ ಕಾಳುಮೆಣಸು ಗಿಡಗಳನ್ನು ಬೆಳಸಲಾಗಿದೆ. ಹಾಗೆ ಈ ಜಮೀನಿನಲ್ಲಿ ಎರೆಡು ಬೋರ್ವಿಲ್‌ ಗಳಿವೆ. ಈ ಜಮೀನನ್ನು ಖರೀದಿ ಮಾಡುವುದರಿಂದ ಅಡಿಕೆ ಹಾಗು ಕಾಳುಮೆಣಸು ಏರೆಡು ರೀತಿಯ ಪಸಲನ್ನು ಬೆಳೆದು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ತೋಟಕ್ಕೆ ನೀರು ಹಾಯಿಸಲು ಮೈಕ್ರೋ ಸ್ಪಿಂಕ್ಲರ್‌ ಅಳವಡಿಸಲಾಗಿದೆ. ಈ ಜಾಗ ಮೈನ್‌ ರೋಡಿಂದ 3.5 ಕಿಲೋ ಮೀಟರ್‌ ದೂರದಲ್ಲಿದೆ.

ಈ ಎಸ್ಟೇಟ್ ನ ಚಿತ್ರಗಳು :

Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant
Arecanut And Pepper Plant

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ಮೊಬೈಲ್‌ ನಂಬರ್‌ : 8296027098

ಕರ್ನಾಟಕದಲ್ಲಿ ಅಡಿಕೆ ನಿಷೇಧ! Adike ಬೆಳೆಗಾರರಿಗೆ ದಿಢೀರ್ ಶಾಕ್‌!

arecanut news in kannada

ಆತ್ಮೀಯ ಸ್ನೇಹಿತರೇ…. ಡಬ್ಲ್ಯುಎಚ್‌ಒ ಅಂಗಸಂಸ್ಥೆಯಾದ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ( ಐಎಆರ್‌ಸಿ) ಇತ್ತೀಚಿನ ವರದಿಯು ಕರ್ನಾಟಕದ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಪ್ರಮುಖ ಬೆಳೆಯಾಗಿರುವ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಶಿವಮೊಗ್ಗ ಮತ್ತು ನೆರೆಯ ಬೆಳೆಗಾರರಲ್ಲಿ ವ್ಯಾಪಕ ಆತಂಕ ಉಂಟಾಗಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ, ಈ ಒಂದು ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗೂ ಓದಿ.

arecanut news in kannada

ಶಿವಮೊಗ್ಗದಲ್ಲಿ, 1.21 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆಯಲಾಗುತ್ತದೆ, ಇದು ನಿರ್ಣಾಯಕ ವಾಣಿಜ್ಯ ಬೆಳೆಯಾಗಿದೆ. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಬೆಳೆಯುವ ಈ ಬೆಳೆ ಅನೇಕ ರೈತರ ಜೀವನೋಪಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆಯ ಆರ್ಥಿಕ ಪ್ರಾಮುಖ್ಯತೆಯ ಹೊರತಾಗಿಯೂ, ಹೊಸ ಆರೋಗ್ಯ ಕಾಳಜಿಗಳು ಅದರ ಭವಿಷ್ಯದ ಮೇಲೆ ಅನುಮಾನವನ್ನು ಉಂಟುಮಾಡುತ್ತಿವೆ. ಪ್ರಸ್ತುತ, ಉತ್ತಮ ಗುಣಮಟ್ಟದ ಅಡಿಕೆಯ ಬೆಲೆ ಪ್ರತಿ ಟನ್‌ಗೆ ರೂ 49,898 ಆಗಿದೆ, ಆದರೆ ಬೆಳೆಗಾರರು ಈ ವರದಿಯು ಬೆಲೆ ಇಳಿಕೆಗೆ ಕಾರಣವಾಗಬಹುದು ಅಥವಾ ಮಾರುಕಟ್ಟೆ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಭಯಪಡುತ್ತಾರೆ.

ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಎಸ್.ಬಸವರಾಜಪ್ಪ ವರದಿಯನ್ನು ಟೀಕಿಸಿ, ಇನ್ನಾದರೂ ಪರಿಶೀಲನೆ ನಡೆಸಬೇಕು. ಇದೇ ರೀತಿಯ ಹೇಳಿಕೆಯನ್ನು ಕರ್ನಾಟಕ ಸರ್ಕಾರವು ಈ ಹಿಂದೆ ತನಿಖೆ ಮಾಡಿತ್ತು, ಅಡಿಕೆಯನ್ನು ಕ್ಯಾನ್ಸರ್‌ಗೆ ಜೋಡಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಅವರು ಹೈಲೈಟ್ ಮಾಡಿದರು. ಈ ವರದಿಯಿಂದ ಬೆಳೆ ಪ್ರತಿಷ್ಠೆಗೆ ಧಕ್ಕೆಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಅನಿರೀಕ್ಷಿತ ಮಳೆ, ಬೆಳೆ ರೋಗಗಳು ಮತ್ತು ವಿದೇಶಿ ಆಮದುಗಳು ಬೆಲೆಯನ್ನು ಕಡಿಮೆ ಮಾಡುವುದು ಸೇರಿದಂತೆ ಹೆಚ್ಚುವರಿ ಸವಾಲುಗಳು ಅಡಿಕೆ ರೈತರ ಹೋರಾಟವನ್ನು ತೀವ್ರಗೊಳಿಸಿವೆ. ತಮ್ಮ ಜೀವನೋಪಾಯವನ್ನು ಅಪಾಯದಲ್ಲಿರಿಸಿಕೊಂಡಿರುವ ರೈತರು ಸರ್ಕಾರವು ಶೀಘ್ರವಾಗಿ ಕಾರ್ಯನಿರ್ವಹಿಸಬೇಕು ಮತ್ತು ಉದ್ಯಮದ ನಿರಂತರ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಬಹುತೇಕ ರೈತರ ಬೆಳೆಯಾಗಿರುವ ಅಡಿಕೆ ಬಗ್ಗೆ ಮೊದಲಿನಿಂದ ಕೂಡ ಭಾರಿ ಗೊಂದಲ ಇದ್ದೇ ಇದೆ. ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತೆ ಎಂಬ ವಾದದ ನಡುವೆ, ಇಲ್ಲ ಇಲ್ಲ ಅಡಿಕೆ ತಿಂದರೆ ಕ್ಯಾನ್ಸರ್ ಬರೋದಿಲ್ಲ ಆದರೆ ಗುಟ್ಕಾ & ಪಾನ್ ರೂಪದಲ್ಲಿ ಅಡಿಕೆ ಬಳಸಿದರೆ ಕ್ಯಾನ್ಸರ್ ಬರುತ್ತೆ ಎಂಬ ವಾದ ಇದೆ. ಹೀಗಿದ್ದರೂ ಅಡಿಕೆ ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವೇ ಆಗಲಿ, ಭಾರತ ಸರ್ಕಾರವೇ ಆಗಲಿ ಯಾವುದೇ ರೀತಿಯಲ್ಲಿ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಇಂತಹ ಗಾಳಿ ಸುದ್ದಿಗಳಿಗೆ ರೈತರು ಬೆಲೆ ಕೊಡಬಾರದು ಅಂತಿದ್ದಾರೆ ಜನ.

ಇತರೆ ವಿಷಯಗಳು :

‌PAN 2.O ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಗಳು ಬ್ಯಾನ್‌ ಆಗುತ್ತಾ? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್ಸ್

KSPCBಯಲ್ಲಿ 152 ಸಹಾಯಕ ಪರಿಸರ ಅಧಿಕಾರಿ, SDA ಪೋಸ್ಟ್‌ಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ