Arecanut Coffee And Pepper Plant For Sale | 5 ಎಕರೆ ಅಡಿಕೆ ಕಾಫಿ ಕಾಳುಮೆಣಸಿನ ತೋಟ ಮಾರಾಟಕ್ಕಿದೆ

ಕೃಷಿ ಜಮೀನು ಖರೀದಿ ಮಾಡಬೇಕೆಂದು ಹುಡುಕುತಿದ್ದವರಿಗೆ ಅದರಲ್ಲೂ ಅಡಿಕೆ ತೋಟ ಹುಡುಕುತಿದ್ದರೆ ಇದು ಒಂದು ಒಳ್ಳೆಯ ಜಮೀನಾಗಿದೆ ಹಾಗೆ ಈ ಜಾಗ ಕೃಷಿ ಮಾಡೋರಿಗೊಂತು ತುಂಬಾನೆ ಚೆನ್ನಾಗಿದೆ. ನೀವೇನಾದರು ಈ ಜಮೀನು ನೋಡಬೇಕು ಖರೀದಿಸಬೇಕೆಂದು ಆಸಕ್ತಿ ಹೊಂದಿದ್ದರೆ ನೋಡಬಹುದು ಹಾಗೆ ಇದೇ ರೀತಿಯ ಇನ್ನು ಬೇರೆ ಬೇರೆ ಜಮೀನುಗಳ ಮಾಹಿತಿಯನ್ನು ನಮ್ಮ ಈ ಸಲಹೆ ವೆಬ್ಸೈಟ್‌ ಮೂಲಕ ತಿಳಿಯಬಹುದಾಗಿದೆ. ಹಾಗೆ ಮಾರಾಟಕ್ಕಿರುವ ಜಮೀನಿನ ಸಂಪೂರ್ಣ ಮಾಹಿತಿ ಈ ಪೋಸ್ಟ್‌ ನಲ್ಲಿ ಇದೆ.‌

Arecanut Coffee And Pepper Plant For Sale

ಜಮೀನಿನ ವಿಸ್ತೀರ್ಣ.

ಇದು ಒಟ್ಟು 5 ಎಕರೆ ಬೌಂಡರಿ ಇದೆ ಇದರಲ್ಲಿ 2 ಎಕರೆ ರೆಕಾರ್ಡ್‌ ಹೊಂದಿರುವ ಜಮೀನು ಇದಾಗಿದೆ.

ಜಮೀನಿನಲ್ಲಿರುವ ಅನುಕೂಲಗಳು:

ಇದು ಒಟ್ಟು 5 ಎಕರೆ ಬೌಂಡರಿಯನ್ನು ಹೊಂದಿದೆ. ಹಾಗೆ ಈ ಜಮೀನಿನಲ್ಲಿ 30 ರಿಂದ 40 ಕ್ವಿಂಟಾಲ್‌ ಕೆಂಪು ಅಡಿಕೆ ಮತ್ತು 20 ಕ್ವಿಂಟಾಲ್‌ ಕಾಳುಮೆಣಸು, ಹಾಗೆ 10 ಕ್ವಿಂಟಾಲ್‌ ಕಾಫಿ ಸಿಗುತ್ತೆ , ಹಾಗೆ ತೋಟಕ್ಕೆ ನೀರಾವರಿಯಾಗಿ ಹೊಳೆಯಿದೆ,

ಈ ಜಮೀನಿನ ಚಿತ್ರಗಳು :

ಈ ಕೆಳಗಿನ ಚಿತ್ರಣಗಳ ಪ್ರಸ್ತುತ ಜಮೀನಿನ ನೈಜ ಚಿತ್ರಣಗಳಾಗಿವೆ.

Arecanut Coffee And Pepper Plant
Land For Sale
Land For Sale
Land For Sale
Land For Sale
Land For Sale
Land For Sale

ಈ ಜಾಗ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ ಹೊಸನಗರ ಮತ್ತು ನಗರಕ್ಕೆ ತುಂಬಾನೆ ಹತ್ತಿರ ಆಗುತ್ತೆ. ಈ ಜಮೀನಿಗೆ ಒಟ್ಟು 1 ಕೋಟಿ 50 ಲಕ್ಷ ಹೇಳಲಾಗುತ್ತಿದೆ ಹೆಚ್ಚು ಕಡಿಮೆ ಆಗುತ್ತೆ ಆಸಕ್ತಿ ಹೊಂದಿದವರು ಈ ಆಸ್ತಿಯನ್ನ ಖರೀದಿ ಮಾಡಬಹುದು.

ಸಂಪೂರ್ಣ ಮಾಹಿತಿ ತಿಳಿಯಲು ಈ ನಂಬರ್‌ ಗೆ ಕರೆಮಾಡಬಹುದು.

ನೀವು ನಿಮ್ಮ ಯಾವುದೇ ಜಮೀನು , ತೋಟ, ಮನೆ, ಸೈಟ್‌, ಪ್ರಾಪರ್ಟಿಯನ್ನು ಮಾರಲು ಬಯಸಿದರೆ ನಿಮ್ಮ ಪ್ರಾಪರ್ಟಿಯನ್ನು ಖರೀದಿಸುವ ಗ್ರಾಹಕರು ಬೇಕಾದಲ್ಲಿ ಅಥವಾ ಪಬ್ಲಿಸಿಟಿ ಹಾಗು ಪ್ರಮೋಷನ್‌ ವೀಡಿಯೋಗಳಿಗೆ ನೀವು ಈ ನಂಬರ್‌ಗೆ ಕರೆಮಾಡಿ. 8296027098

Leave a Reply