ಮನೆಲ್ಲೇ ಕುಳಿತು ಸ್ವಂತ ಉದ್ಯೋಗ ಮಾಡಿ ಆದಾಯ ಗಳಿಸಲು ಬಯಸುವ ಮಹಿಳೆಯರಿಗೆ ದೊಡ್ಡ ಅವಕಾಶ ಬಂದಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ಇಲಾಖೆಯ ವತಿಯಿಂದ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೊಲಿಗೆ ವೃತ್ತಿ ಮಾಡುತ್ತಿರುವ ಮಹಿಳೆಯರಿಗೆ ಈ ಯೋಜನೆ ದೊಡ್ಡ ಸಹಾಯವಾಗಲಿದೆ.

ಯಾಕೆ ಈ ಯೋಜನೆ ವಿಶೇಷ?
✔ ಸಂಪೂರ್ಣ ಉಚಿತವಾಗಿ ಎಲೆಕ್ಟ್ರಿಕ್ ಹೊಲಿಗೆ ಯಂತ್ರ
✔ ಮನೆಲ್ಲೇ ಕೆಲಸ ಮಾಡಿ ಆದಾಯ ಗಳಿಸುವ ಅವಕಾಶ
✔ ಕೈಯಿಂದ ಹೊಲಿಗೆ ಮಾಡುವುದಕ್ಕಿಂತ ವೇಗವಾಗಿ ಕೆಲಸ
✔ ಸ್ವಂತ ಉದ್ಯೋಗ ಆರಂಭಿಸಲು ಉತ್ತಮ ಅವಕಾಶ
📍 ಯಾರಿಗೆ ಅವಕಾಶ ಇದೆ?
ಈ ಯೋಜನೆ ಪ್ರಸ್ತುತ ಕೆಳಗಿನ ಜಿಲ್ಲೆಗಳ ಮಹಿಳೆಯರಿಗೆ ಮಾತ್ರ ಲಭ್ಯ:
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Click Now
ಅರ್ಹತೆಗಳು
✅ ಅಭ್ಯರ್ಥಿ ಸಂಬಂಧಪಟ್ಟ ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು
✅ ಹೊಲಿಗೆ ವೃತ್ತಿ ಮಾಡುವ ಕುಶಲಕರ್ಮಿಯಾಗಿರಬೇಕು
✅ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು
✅ ಕುಟುಂಬದ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗಿರಬೇಕು
✅ ಹಿಂದೆ ಸರ್ಕಾರದಿಂದ ಹೊಲಿಗೆ ಯಂತ್ರ ಪಡೆದಿರಬಾರದು
ಇಮ್ಮ ಊರಿನಲ್ಲಿ ಉಚಿತವಾಗಿ ಕೊಡುವ ಹೊಲಿಗೆ ಮಿಶಿನ್ ಬಗ್ಗೆ ತಿಳಿಯಲು ಇಲ್ಲಿ ಚೆಕ್ ಮಾಡಿ : Click Now
ಅಗತ್ಯ ದಾಖಲೆಗಳು
📌 ಆಧಾರ್ ಕಾರ್ಡ್
📌 ರೇಷನ್ ಕಾರ್ಡ್
📌 ಜಾತಿ ಮತ್ತು ಆದಾಯ ಪ್ರಮಾಣ ಪತ್ರ
📌 ತರಬೇತಿ ಪ್ರಮಾಣ ಪತ್ರ
📌 ಕುಶಲಕರ್ಮಿ ಗುರುತಿನ ಚೀಟಿ
📌 ಬ್ಯಾಂಕ್ ಪಾಸ್ಬುಕ್
📌 ಪಾಸ್ಪೋರ್ಟ್ ಅಳತೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಕೇವಲ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.
👉 ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಿ
👉 ಲಾಗಿನ್ ಮಾಡಿ ಯೋಜನೆ ಆಯ್ಕೆ ಮಾಡಿ
👉 ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
👉 ದಾಖಲೆಗಳನ್ನು ಅಪ್ಲೋಡ್ ಮಾಡಿ Submit ಮಾಡಿ
ಹೊಲಿಗೆ ಯಂತ್ರದ ಬದಲು 35000 ಹಣ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click Now
ಈ ಯೋಜನೆಯ ಲಾಭ ಏನು?
✨ ಮನೆಲ್ಲೇ ಸ್ವಂತ ಉದ್ಯೋಗ ಆರಂಭಿಸಬಹುದು
✨ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತದೆ
✨ ಸಣ್ಣ ಮಟ್ಟದ ಟೈಲರಿಂಗ್ ಬಿಸಿನೆಸ್ ಆರಂಭಿಸಲು ಅವಕಾಶ
✨ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಬಹುದು
ಹೊಲಿಗೆ ಯಂತ್ರದ ಉಚಿತ ಟ್ರೈನಿಂಗ್ ಪಡೆಯಲು : Click Now
ಮಹಿಳೆಯರಿಗಾಗಿ ಇದು ಗೋಲ್ಡನ್ ಚಾನ್ಸ್!
ಅರ್ಹರಾದವರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.
