📢 PUC Result date ಈಗ almost fix ಆಗಿದೆ!
Karnataka School Examination and Assessment Board ಇಂದ official announcement ಬರೋಕೆ ready ಆಗಿದೆ 👀

😰 Result ನೋಡೋ ಸಮಯದಲ್ಲಿ “Server Busy” ಅಂತ ಬರುತ್ತಾ ಇದೆ ಅಲ್ವಾ?
ಇಗಾ tension ಬೇಡ! 😎
📱 Result ನೋಡೋಕೆ ಹೊಸ easy methods ಬಂದಿವೆ 👇
✅ DigiLocker
👉 ಇಲ್ಲಿ direct mark card later ಸಿಗುತ್ತೆ (server problem ಕಡಿಮೆ)
✅ UMANG
👉 Fast ಆಗಿ result check ಮಾಡಬಹುದು
ರಿಸಲ್ಟ್ ಬಿಡುಗಡೆ ಗೊಂಡ ತಕ್ಷಣ ನಿಮ್ಮ ಮೊಬೈಲ್ ಗೆ ನೊಟಿಫಿಕೇಶನ್ ಕೂಡ ಬರುತ್ತೆ
🌐 Official website: App
👉 Download App
💡 Server Busy avoid ಮಾಡೋ secret tricks 🤫
✔️ Early morning check ಮಾಡಿ 🌅
✔️ Night time try ಮಾಡಿ 🌙
✔️ First 1 hour avoid ಮಾಡಿ 🚫
⚡ Important:
Result ಬಂದ ತಕ್ಷಣ panic ಆಗ್ಬೇಡಿ…
ಸ್ವಲ್ಪ wait ಮಾಡಿದ್ರೆ easy ಆಗಿ open ಆಗುತ್ತೆ 👍
